LPG Connection Price : ದೇಶದಲ್ಲಿ ಬಡವರ ನೆರವಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆರ್ಥಿಕ ಸಹಾಯದಿಂದ ಉಚಿತ ಪಡಿತರವನ್ನು ಸಹ ಸರ್ಕಾರದ ಮೂಲಕ ಅಗತ್ಯವಿರುವವರಿಗೆ ನೀಡಲಾಗುತ್ತಿದೆ. ಈ ಅನುಕ್ರಮದಲ್ಲಿ ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಗೂ ಚಾಲನೆ ನೀಡಲಾಗುತ್ತಿದೆ.
ಹೌದು, ಸರ್ಕಾರಿ ಕಂಪನಿಯಿಂದ ಸಿಲಿಂಡರ್ಗಳನ್ನು ಬುಕ್ ಮಾಡಲು ಗ್ರಾಹಕರಿಗೆ ಹಲವು ರೀತಿಯ ಆಯ್ಕೆಗಳನ್ನು ನೀಡಲಾಗಿದೆ, ಆದರೆ ಈಗ ನೀವು ಮಿಸ್ಡ್ ಕಾಲ್ ಮೂಲಕ ಮಾತ್ರ ಎಲ್ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
ಗ್ಯಾಸ್ ಕಂಪನಿಗಳು ಹಲವು ರೀತಿಯ ದಾಖಲೆಗಳನ್ನು ಕೇಳುವುದರಿಂದ ಹೊಸ ನಗರದಲ್ಲಿ ಎಲ್ಪಿಸಿ ಸಂಪರ್ಕವನ್ನು ತೆಗೆದುಕೊಳ್ಳುವವರಿಗೆ ಅನಾನುಕೂಲವಾಗಬಹುದು. ವಿಶೇಷವಾಗಿ ವಿಳಾಸ ಪುರಾವೆ ನೀಡುವುದು ಕಡ್ಡಾಯವಾಗಿರುತ್ತದೆ.
LPG Price: ಸರ್ಕಾರ ದೇಶೀಯ ಅನಿಲದ ಹೊಸ ಬೆಲೆಗಳನ್ನು ಅಕ್ಟೋಬರ್ 1 ರಂದು ಬಿಡುಗಡೆ ಮಾಡಲಿದೆ. ವಿಶೇಷವೆಂದರೆ ಎಲ್ಪಿಜಿಯ ಬೆಲೆಗಳು ಶೇಕಡಾ 60 ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
LPG Price Rise - ಕೇಂದ್ರ ಸರ್ಕಾರ ಅಕ್ಟೋಬರ್ 1 ರಿಂದ ಅಡುಗೆ ಅನಿಲದ ದರ ಪರಿಷ್ಕರಣೆ ಮಾಡಲಿದೆ. ವಿಶೇಷ ಎಂದರೆ, ಈ ಬಾರಿ LPG ಬೆಲೆಯಲ್ಲಿ ಶೇ.60 ರಷ್ಟು ಏರಿಕೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
LPG Cylinder Update - ಎಲ್ಪಿಜಿ ಸಿಲಿಂಡರ್ಗೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರ ಜನಸಾಮಾನ್ಯರಿಗೆ ಭಾರಿ ಪರಿಹಾರವೊಂದನ್ನು ಒದಗಿಸಲಿದೆ. ಎಲ್ಪಿಜಿ ಸಿಲಿಂಡರ್ (LPG CYLINDER ) ಗಳಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ಬದಲಾಯಿಸುತ್ತಿದೆ. ಹೊಸ ನಿಯಮದ ಪ್ರಕಾರ, ಗ್ರಾಹಕರು ಇದೀಗ ಒಂದೇ ವಿತರಕನ ಬದಲು ಮೂರು ವಿತರಕರಿಂದ ಏಕಕಾಲದಲ್ಲಿ ಅನಿಲವನ್ನು ಕಾಯ್ದಿರಿಸಲು ಸಾಧ್ಯವಾಗಲಿದೆ.
LPG Connection: ಫೆಬ್ರವರಿ 1 ರಂದು ಮಂಡಿಸಿದ ಬಜೆಟ್ನಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಉಜ್ವಲಾ (Ujjwala Yojana)ಯೋಜನೆಯಡಿ ಮತ್ತೆ 1 ಕೋಟಿ ಗೃಹಿಣಿಯರಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸುವುದಾಗಿ ಘೋಷಿಸಿದ್ದಾರೆ.
ಇಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆಯುವುದು ಬಹಳ ಸುಲಭವಾಗಿದೆ. ಇದರ ಜೊತೆಗೆ ಅನೇಕ ಪ್ರಯೋಜನೆಗಳನ್ನು ಸಹ ಸರ್ಕಾರ ಒದಗಿಸಿದೆ. ಆದರೂ ಕೂಡ ಬಹುತೇಕ ಜನರಿಗೆ ಈ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಪ್ರಮುಖ 5 ಪ್ರಯೋಜನಗಳ ಬಗ್ಗೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.