Lucky Moles : ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳ ಅರ್ಥವನ್ನು ತಿಳಿಸಲಾಗಿದೆ. ಈ ಮಚ್ಚೆಗಳು ಶುಭ ಮತ್ತು ಅಶುಭ ಎರಡೂ ಸಂಕೇತಗಳನ್ನು ನೀಡುತ್ತವೆ. ಇಂದು ನಾವು ಮಹಿಳೆಯರ ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಯು ಯಾವ ಅರ್ಥವನ್ನು ನೀಡುತ್ತದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.
Lucky Mole On Body: ಮಚ್ಚೆಗಳು, ನರಹುಲಿಗಳು ಮತ್ತು ದೇಹದ ಮೇಲಿನ ಗುರುತುಗಳನ್ನು ಸಮುದ್ರಿಕಶಾಸ್ತ್ರದಲ್ಲಿ ವಿವರವಾಗಿ ವಿವರಿಸಲಾಗಿದೆ. ಕೆಲವು ಮಚ್ಚೆಗಳು ಶುಭವನ್ನು ಸೂಚಿಸುತ್ತವೆ ಮತ್ತು ಕೆಲವು ಅಶುಭವನ್ನು ಸೂಚಿಸುತ್ತವೆ.
Mole On Body: ನಿಮ್ಮ ದೇಹದ ಮೇಲೂ ಕೂಡ ಮಚ್ಚೆಗಳಿದ್ದರೆ, ಆ ಮಚ್ಚೆಗಳಲ್ಲಿ ನಿಮ್ಮ ವ್ಯಕ್ತಿತ್ವ ಅಡಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ದೇಹದ ವಿಭಿನ್ನ ಭಾಗಗಳಲ್ಲಿ ಕಂಡುಬರುವ ಮಚ್ಚೆಗಳಿರುವುದು ನಮ್ಮ ವ್ಯಕ್ತಿತ್ವದ ಕುರಿತು ಹಲವು ರಹಸ್ಯಗಳನ್ನು ಬಹಿರಂಗಪಡಿಸುತ್ತವೆ.
ಪುರುಷರ ಬಲ ಹುಬ್ಬಿನ ಮೇಲೆ ಮಚ್ಚೆ ಮತ್ತು ಮಹಿಳೆಯ ಎಡ ಹುಬ್ಬಿನ ಮೇಲೆ ಇರುವ ಮಚ್ಚೆಯು ಸಂತೋಷ ಜೀವನದ ಸಂಕೇತವಾಗಿದೆ. ಸಾಕಷ್ಟು ಪ್ರಮಾಣದ ಸೌಕರ್ಯಗಳು ಇವರಿಗೆ ಲಭ್ಯವಾಗುತ್ತವೆ. ಪುರುಷರ ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದು ಸಹ ಹಣದ ಕೊರತೆಯಿರುವುದಿಲ್ಲ ಎಂಬ ಶುಭ ಸುದ್ದಿ ಹೇಳುತ್ತದೆ.
ಸಾಮುದ್ರಿಕ ಶಾಸ್ತ್ರದಲ್ಲಿ ಅಂಗಗಳ ರಚನೆ ಮತ್ತು ದೇಹದ ಕೆಲವು ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹೇಳುತ್ತವೆ. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಇಂತಹ ಕೆಲವು ಗುಣಗಳ ಬಗ್ಗೆ ಹೇಳಲಾಗಿದೆ. ಈ ವಿಷೇತೆಗಳು ಅವರು ಅದೃಷ್ಟವಂತರು ಎಂಬುದನ್ನು ತಿಳಿಸುತ್ತವೆ.