Malaika Arora fitness tips : ಮಲೈಕಾ ಅರೋರಾ ಬಾಲಿವುಡ್ನ ಅತ್ಯಂತ ಫಿಟ್ ನಟಿಯರಲ್ಲಿ ಒಬ್ಬರು. 51 ನೇ ವಯಸ್ಸಿನಲ್ಲಿಯೂ ಸಹ, 20 ವರ್ಷದ ಯುವತಿಯರೂ ಸಹ ನಾಚಿಕೆಪಡುವಂತ ಫಿಟ್ನೆಸ್ ಹೊಂದಿದ್ದಾರೆ. ಅಸಲಿಗೆ ಈ ಚೆಲುವೆ ಫಾಲೋ ಮಾಡುವ ಟಿಪ್ಸ್ ಯಾವುವು..? ಬನ್ನಿ ನೋಡೋಣ..
Weight Loss Tips: ಕಠಿಣ ಆಹಾರಪದ್ದತಿ, ಜಿಮ್ ಕಸರತ್ತು ಯಾವುದೂ ಇಲ್ಲದೆ ಆರಾಮದಾಯಕವಾಗಿ ತೂಕ ಇಳಿಸಿಕೊಳ್ಳಲು ಹಾಗೂ ಹೊಟ್ಟೆಯ ಕೊಬ್ಬನ್ನು ಕರಗಿಸಲು ಯೋಚಿಸುತ್ತಿರುವವರಿಗಾಗಿ ಖ್ಯಾತ ನಟಿ ಮಲೈಕಾ ಆರೋರಾ ನಾಲ್ಕು ಶಕ್ತಿಶಾಲಿ ಕೋರ್ ವ್ಯಾಯಾಮಗಳನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
Malaika Arora fitness secret: ನಟಿ ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.ಮಲೈಕಾ ಅರೋರಾ ಜಿಮ್‌ನಲ್ಲಿ ಸಾಕಷ್ಟು ವರ್ಕೌಟ್ ಮಾಡುತ್ತಾರೆ. ಜೊತೆಗೆಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ.
ನನ್ನದೇ ನಿರ್ಮಾಣದ 'ಫಿಟ್‌ನೆಸ್ ಅಪ್ಲಿಕೇಶನ್' ಸದ್ಯದಲ್ಲೇ ಹೊರ ಬರಲಿದೆ. ಇದರ ಎಲ್ಲ ರೀತಿಯ ಕೆಲಸಗಳು ಪೂರ್ಣಗೊಂಡಿವೆ. ನಾವು ಆನ್‌ಲೈನ್ ಆಡಿಷನ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ, ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು ಮಲೈಕಾ ಅವರ ಕೆಲವು ಅಭಿಮಾನಿಗಳು ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರೆ, ಕೆಲವರು ಅಯ್ಯೋ ಹುಷಾರು ಎನ್ನುತ್ತಿದ್ದಾರೆ.