English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Thangalaan

Thangalaan

"ಕ್ಯಾಮರಾ ಮುಂದೆ ಮುಖವಾಡ ಹಾಕಿಕೊಂಡು ನಾಟಕ ಮಾಡ್ತಾರೆ.. ಆದರೆ ಕ್ಯಾಮರಾದ ಹಿಂದೆ ಎಲ್ಲಾ ನಟರು ಮಾಡುವುದು.." ಮಾಳವಿಕಾ ಮೋಹನನ್‌
Malavika Mohanan Apr 26, 2025, 01:05 PM IST
"ಕ್ಯಾಮರಾ ಮುಂದೆ ಮುಖವಾಡ ಹಾಕಿಕೊಂಡು ನಾಟಕ ಮಾಡ್ತಾರೆ.. ಆದರೆ ಕ್ಯಾಮರಾದ ಹಿಂದೆ ಎಲ್ಲಾ ನಟರು ಮಾಡುವುದು.." ಮಾಳವಿಕಾ ಮೋಹನನ್‌
Malavika Mohanan: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರನ್ನೂ ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಹಾಗೂ ಸಿನಿಮಾ ಅವಕಾಶಗಳನ್ನು ನೀಡಲು ಯಾವೆಲ್ಲಾ ಬೇಡಿಕೆಗಳನ್ನು ಇಡುತ್ತಾರೆ ಎಂದು ನಟಿಯರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದರ ಬೆನ್ನಲ್ಲೆ ನಟಿ ಮಾಳವಿಕಾ ಮೋಹನನ್‌, ಕ್ಯಾಮರಾದ ಮುಂದೆ ಸ್ತ್ರೀಯನ್ನು ಗೌರವಿಸುವಂತೆ ನಟಿಸುವ ನಟರು, ಕ್ಯಾಮರಾದ ಹಿಂದೆ ಹೇಗೆ ನಡೆಸಿಕೊಳ್ಳುತ್ತಾರೆ, ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.  
ಈ ಛಾಯಾಗ್ರಾಹಕನ ಮಗಳ ಅಂದವನ್ನ ಸೆರೆ ಹಿಡಿಯಲು ಕ್ಯಾಮರಾ ಪುಣ್ಯ ಮಾಡಿರಬೇಕು..! ಅಂದಹಾಗೆ ಈಕೆ ಯಾರ್‌ ಗೊತ್ತೆ..?
Malavika Mohanan Sep 1, 2024, 05:19 PM IST
ಈ ಛಾಯಾಗ್ರಾಹಕನ ಮಗಳ ಅಂದವನ್ನ ಸೆರೆ ಹಿಡಿಯಲು ಕ್ಯಾಮರಾ ಪುಣ್ಯ ಮಾಡಿರಬೇಕು..! ಅಂದಹಾಗೆ ಈಕೆ ಯಾರ್‌ ಗೊತ್ತೆ..?
Malavika Mohanan : ಪ್ಯಾನ್‌ ವರ್ಲ್ಡ್‌ ಸೂಪರ್‌ ಸ್ಟಾರ್‌, ರೆಬಲ್‌ ಸ್ಟಾರ್‌ ಪ್ರಭಾಸ್‌ ನಟನೆಯ 'ದಿ ರಾಜಾ ಸಾಬ್' ಖ್ಯಾತಿಯ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹವಾ ಸೃಷ್ಠಿಸುತ್ತಿವೆ.. ಸುಂದರಿಯ ಅಂದವನ್ನ ನೋಡಿದ ನೆಟ್ಟಿಗರು.. ಯಾರು ಈ ಗಂಧರ್ವ ಕನ್ಯೆ ಅಂತ ಸರ್ಚ್‌ ಮಾಡುತ್ತಿದ್ದಾರೆ.. ಅಂದಹಾಗೆ ಈಕೆ ಖ್ಯಾತ ಸಿನಿಮಾಟೋಗ್ರಾಫರ್‌ ಒಬ್ಬರ ಪುತ್ರಿ..
ʻಅಂತಹʼ ಪಾತ್ರ ಮಾಡಲು ನಿರಾಕರಿಸಿ 150 ಕೋಟಿ ಸಿನಿಮಾ ರಿಜೆಕ್ಟ್‌ ಮಾಡಿದ ರಶ್ಮಿಕಾ ಮಂದಣ್ಣ..!ಗೋಲ್ಡನ್‌ ಚ್ಯಾನ್ಸ್‌ ಮಿಸ್‌ ಮಾಡಿಕೊಂಡ್ರಾ..?
Thangalaan Aug 18, 2024, 02:50 PM IST
ʻಅಂತಹʼ ಪಾತ್ರ ಮಾಡಲು ನಿರಾಕರಿಸಿ 150 ಕೋಟಿ ಸಿನಿಮಾ ರಿಜೆಕ್ಟ್‌ ಮಾಡಿದ ರಶ್ಮಿಕಾ ಮಂದಣ್ಣ..!ಗೋಲ್ಡನ್‌ ಚ್ಯಾನ್ಸ್‌ ಮಿಸ್‌ ಮಾಡಿಕೊಂಡ್ರಾ..?
Rashmika Rejects Thangalaan: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕಿರೀಕ್‌ ಪಾರ್ಟಿ ಸಿನಿಮಾದಿಂದ ಎಂಟ್ರಿ ಕೊಟ್ಟು, ಈಗ ಟಾಲಿವುಡ್‌, ಬಾಲಿವುಡ್‌, ಕಾಲಿವುಡ್‌ ಅಂತಾ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ 150 ಕೋಟಿ ಸಿನಿಮಾವನ್ನು ರಿಜೆಕ್ಟ್‌ ಮಾಡಿದ್ದಾರೆ.  
ಇದಕ್ಕಾಗಿ 24 ವರ್ಷ ಕಾದಿದ್ದರಂತೆ ರಿಷಬ್ ಶೆಟ್ಟಿ !ಕೊನೆಗೂ ಈ ಆಸೆ ನೆರವೇರಿದ ಸಂಭ್ರಮ !ಭೂಮಿ ಮೇಲೆ ನಾನೇ ಅದೃಷ್ಟವಂತ ಎಂದ ಡಿವೈನ್ ಸ್ಟಾರ್
Rishab Shetty Aug 8, 2024, 12:25 PM IST
ಇದಕ್ಕಾಗಿ 24 ವರ್ಷ ಕಾದಿದ್ದರಂತೆ ರಿಷಬ್ ಶೆಟ್ಟಿ !ಕೊನೆಗೂ ಈ ಆಸೆ ನೆರವೇರಿದ ಸಂಭ್ರಮ !ಭೂಮಿ ಮೇಲೆ ನಾನೇ ಅದೃಷ್ಟವಂತ ಎಂದ ಡಿವೈನ್ ಸ್ಟಾರ್
ತನ್ನ ೨೪ ವರ್ಷಗಳ ಆಸೆ ಈಡೇರುವ ಬಗ್ಗೆ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಅದೃಷ್ಟವಂತ ಎಂದು ಕೂಡಾ ಹೇಳಿಕೊಂಡಿದ್ದಾರೆ. 
ಕನ್ನಡದ ಕಾಂತಾರ ಒಂದು ದೊಡ್ಡ ಸ್ಫೂರ್ತಿ : "ತಂಗಲಾನ್‍"  ಪ್ರಚಾರದ ವೇಳೆಗೆ ಚಿಯಾನ್ ವಿಕ್ರಮ್ ಬಿಚ್ಚು ಮಾತು
Thangalaan Aug 8, 2024, 10:30 AM IST
ಕನ್ನಡದ ಕಾಂತಾರ ಒಂದು ದೊಡ್ಡ ಸ್ಫೂರ್ತಿ : "ತಂಗಲಾನ್‍" ಪ್ರಚಾರದ ವೇಳೆಗೆ ಚಿಯಾನ್ ವಿಕ್ರಮ್ ಬಿಚ್ಚು ಮಾತು
‘ತಂಗಲಾನ್’ ಚಿತ್ರದ ಪಾತ್ರಕ್ಕಾಗಿ ವಿಕ್ರಮ್‍ ಆರು ತಿಂಗಳ ತಯಾರಿ ನಡೆಸಿದ್ದಾರೆ. ಈ ಸಿನಿಮಾಗಾಗಿ ದೇಹ ತೂಕವನ್ನು ಕೂಡಾ ಬಹಳವಾಗಿಯೇ ಕಳೆದುಕೊಂಡಿದಾರಂತೆ.
ಸಿನಿಮಾಗಾಗಿ ಸಂಪೂರ್ಣ ಲುಕ್‌ ಬದಲಾಯಿಸಿಕೊಂಡ ಸ್ಟಾರ್‌ ನಟಿ..! ಈಕೆ ಯಾರು ಅಂತ ಗೊತ್ತಾಯ್ತಾ..?
Malavika Mohanan Aug 5, 2024, 02:09 PM IST
ಸಿನಿಮಾಗಾಗಿ ಸಂಪೂರ್ಣ ಲುಕ್‌ ಬದಲಾಯಿಸಿಕೊಂಡ ಸ್ಟಾರ್‌ ನಟಿ..! ಈಕೆ ಯಾರು ಅಂತ ಗೊತ್ತಾಯ್ತಾ..?
Malavika Mohanan : ಈ ಚೆಲುವೆ ಕೇವಲ ಒಂದೇ ಒಂದು ಫೋಟೋ ಹಾಕಿದ್ರೆ ಸಾಕು ಸಾಮಾಜಿಕ ಮಾಧ್ಯಮ ಅಲ್ಲಾಡುತ್ತದೆ.. ಅಷ್ಟು ಕ್ರೇಜ್‌ ಈಕೆಯದ್ದು, ಪಾತ್ರಕ್ಕಾಗಿ ಏನನ್ನಾದರೂ ತ್ಯಾಗ ಮಾಡಲು ರೆಡಿಯಾಗಿರುವ ನಟಿಯರಲ್ಲಿ ಈ ಚೆಲುವೆ ಒಬ್ಬರು.. ತಂಗಲಾನ್‌ (Thangalaan) ಸಿನಿಮಾದಲ್ಲಿ ನಟಿಸಿರುವ ಸುಂದರಿಯ ಫೋಟೋ ಒಂದು ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.. ಅಷ್ಟಕ್ಕೂ ಯಾರು ಈ ನಟಿ..? ಬನ್ನಿ ನೋಡೋಣ..

Trending News

  • 89ನೇ ವಯಸ್ಸಿನಲ್ಲಿ ತಮ್ಮ ಬದುಕಿನ ಯಾನ ಮುಗಿಸಿದ ಗಡ್ಡಪ್ಪ: ಚನ್ನೇಗೌಡರಿಗೆ ಆಪ್ತದಿಂದ ಕಣ್ಣೀರ ವಿದಾಯ
    Gadappa

    89ನೇ ವಯಸ್ಸಿನಲ್ಲಿ ತಮ್ಮ ಬದುಕಿನ ಯಾನ ಮುಗಿಸಿದ ಗಡ್ಡಪ್ಪ: ಚನ್ನೇಗೌಡರಿಗೆ ಆಪ್ತದಿಂದ ಕಣ್ಣೀರ ವಿದಾಯ

  • ಧರ್ಮೇಂದ್ರ ಸಾವಿನ ವದಂತಿ: 'ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ': ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಹೇಮಾಮಾಲಿನಿ
    dharmendra death
    ಧರ್ಮೇಂದ್ರ ಸಾವಿನ ವದಂತಿ: 'ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ': ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಹೇಮಾಮಾಲಿನಿ
  • ದೆಹಲಿ ಸ್ಫೋಟದ ಗಾಯಾಳುಗಳನ್ನು ನೋಡಿ ಮೋದಿ ಭಾವುಕ..! ಮತ್ತದೇ ಶಪಥಗೈದ ಪ್ರಧಾನಿ
    PM Modi
    ದೆಹಲಿ ಸ್ಫೋಟದ ಗಾಯಾಳುಗಳನ್ನು ನೋಡಿ ಮೋದಿ ಭಾವುಕ..! ಮತ್ತದೇ ಶಪಥಗೈದ ಪ್ರಧಾನಿ
  • ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ, ತಪಿದ್ರೆ 1000 ರೂ. ದಂಡ! ತಕ್ಷಣ ಹೀಗೆ ಮಾಡಿ
    PAN card
    ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ, ತಪಿದ್ರೆ 1000 ರೂ. ದಂಡ! ತಕ್ಷಣ ಹೀಗೆ ಮಾಡಿ
  • 'ಆಪರೇಷನ್ ಸಿಂಧೂರ್ 2.0 ಈಗ ನಡೆದರೆ ಮತ್ತಷ್ಟು ತೀವ್ರವಾಗಿರುತ್ತದೆ'
    Indian Army Modernization
    'ಆಪರೇಷನ್ ಸಿಂಧೂರ್ 2.0 ಈಗ ನಡೆದರೆ ಮತ್ತಷ್ಟು ತೀವ್ರವಾಗಿರುತ್ತದೆ'
  • ದೆಹಲಿಯಲ್ಲಿ ಸ್ಪೋಟ, ಬೆಂಗಳೂರಿನಲ್ಲಿ ಹೈ ಅಲರ್ಟ್‌: ರಾತ್ರಿಯಿಂದ ವಾಹನಗಳ ತಪಾಸಣೆ, ಎಲ್ಲೆಡೆ ತೀವ್ರ ನಿಗಾ
    explosion in Delhi
    ದೆಹಲಿಯಲ್ಲಿ ಸ್ಪೋಟ, ಬೆಂಗಳೂರಿನಲ್ಲಿ ಹೈ ಅಲರ್ಟ್‌: ರಾತ್ರಿಯಿಂದ ವಾಹನಗಳ ತಪಾಸಣೆ, ಎಲ್ಲೆಡೆ ತೀವ್ರ ನಿಗಾ
  • ಚಿರಂಜೀವಿ ಮನೆ ಮಗಳ ಮೈ ಮುಟ್ಟಿದ ಹಿರಿಯ ನಿರ್ದೇಶಕ..! ಅಸಭ್ಯ ವರ್ತನೆ ವಿಡಿಯೋ ವೈರಲ್
    K Raghavendra Rao
    ಚಿರಂಜೀವಿ ಮನೆ ಮಗಳ ಮೈ ಮುಟ್ಟಿದ ಹಿರಿಯ ನಿರ್ದೇಶಕ..! ಅಸಭ್ಯ ವರ್ತನೆ ವಿಡಿಯೋ ವೈರಲ್
  • ದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ಇದೆ ನಂಟು..! ಇಬ್ಬರ ಬಂಧನ ಬಳಿಕ ಹೊರ ಬಿತ್ತು ಸ್ಪೋಟಕ ರಹಸ್ಯ
    Delhi blast
    ದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ಇದೆ ನಂಟು..! ಇಬ್ಬರ ಬಂಧನ ಬಳಿಕ ಹೊರ ಬಿತ್ತು ಸ್ಪೋಟಕ ರಹಸ್ಯ
  • ಯೋಧರಿಗೆ  ತಿಂಗಳ ಸಂಬಳದ ಬದಲು ಮಹಿಳೆಯರನ್ನು ನೀಡಿದ ಸರ್ಕಾರ! ವಿಚಿತ್ರ ವಿನಿಮಯಕ್ಕೆ ವಿಶ್ವವೇ ಶಾಕ್‌
    South Sudan
    ಯೋಧರಿಗೆ ತಿಂಗಳ ಸಂಬಳದ ಬದಲು ಮಹಿಳೆಯರನ್ನು ನೀಡಿದ ಸರ್ಕಾರ! ವಿಚಿತ್ರ ವಿನಿಮಯಕ್ಕೆ ವಿಶ್ವವೇ ಶಾಕ್‌
  • ಅಂಚೆ ಕಚೇರಿಯ ಈ ಯೋಜನೆಯಿಂದ ನಿಮಗೆ ಸಿಗಲಿದೆ 40 ಲಕ್ಷ ರೂಪಾಯಿ..!
    Post Office PPF Scheme
    ಅಂಚೆ ಕಚೇರಿಯ ಈ ಯೋಜನೆಯಿಂದ ನಿಮಗೆ ಸಿಗಲಿದೆ 40 ಲಕ್ಷ ರೂಪಾಯಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x