Man Dance With Dangerous Pythons: ಎರಡು ಅಪಾಯಕಾರಿ ಹೆಬ್ಬಾವುಗಳನ್ನು ತನ್ನ ಭುಜದ ಮೇಲೆ ಹೊತ್ತು ಯಾವುದೇ ಓರ್ವ ವ್ಯಕ್ತಿ ಯಾವುದಾದರೊಂದು ಕರಾಮತ್ತು ನಡೆಸುತ್ತಾನೆ ಎಂದರೆ ಅದನ್ನು ನಾವು ಊಹಿಸಲು ಕೂಡ ಸಾಧ್ಯವಿಲ್ಲ. ಹೀಗಿರುವಾಗ ತನ್ನ ಭುಜದ ಮೇಲೆ ಎರಡು ಹೆಬ್ಬಾವುಗಳನ್ನು ಹೊತ್ತುಕೊಂಡು ವ್ಯಕ್ತಿಯೋರ್ವ ನೃತ್ಯ ಮಾಡುತ್ತಿರುವುದನ್ನು ನೋಡಿದರೆ ನೀವೂ ಕೂಡ ಬೆಚ್ಚಿಬೀಳುವಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.