Mithun Rashi : ಗ್ರಹಗಳ ಅಧಿಪತಿಯಾದ ಮಂಗಳವು ಪ್ರಸ್ತುತ ವೃಷಭ ರಾಶಿಯಲ್ಲಿ ಸಾಗುತ್ತಿದೆ. ಮಾರ್ಚ್ 13, 2023 ರಂದು, ಮಂಗಳವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಮಂಗಳನು ಮಿಥುನ ರಾಶಿಯಲ್ಲಿ 69 ದಿನಗಳ ಕಾಲ ಇರುತ್ತಾನೆ.
Mangal Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಮಂಗಳನ ಮಿಥುನ ಗೋಚರ ನೆರವೇರಲಿದೆ. ಮಂಗಳನ ಈ ಸ್ಥಾನ ಪಲ್ಲಟ ಮೂರು ರಾಶಿಗಳ ಪಾಲಿಗೆ ಭಾರಿ ಧನಲಾಭ ನೀಡಲಿದ್ದು, ಅವರ ಜೀವನದಲ್ಲಿ ಬಡ್ತಿಯ ಎಲ್ಲಾ ಯೋಗಗಳು ನಿರ್ಮಾಣಗೊಳ್ಳುತ್ತಿವೆ.
Mangal Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಈ ಬಾರಿ ಒಟ್ಟು 7 ಬಾರಿ ಗೋಚರಿಸಲಿರುವ ಮಂಗಳ ಎರಡು ರಾಶಿಗಳ ಜನರಿಗೆ ಭಾರಿ ಅದೃಷ್ಟವನ್ನೇ ದಯಪಾಲಿಸಲಿದ್ದಾನೆ. ಆ 2 ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Sankranti 2023: 2023ರ ಸಂಕ್ರಾಂತಿ ಹಬ್ಬಕ್ಕೂ ಮೊದಲು ಅಂದರೆ ಜನವರಿ 13, 2023 ರಂದು ಮಂಗಳ ರಾಶಿ ಪರಿವರ್ತನೆ ನಡೆಯಲಿದೆ. ಈ ಸಮಯದಲ್ಲಿ ಮಂಗಳನು ರಾಶಿಯನ್ನು ಬದಲಾಯಿಸುವ ಮೂಲಕ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳ ಸಂಚಾರದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.