Mars Transit 2023 in Libra: ಇಂದು ಮಂಗಳವಾರ ಅಕ್ಟೋಬರ್ 3, 2023 ರಂದು, ಮಂಗಳ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸುತ್ತಿದೆ. ತುಲಾ ರಾಶಿಗೆ ಮಂಗಳನ ಪ್ರವೇಶವು ಕೆಲವು ರಾಶಿಯ ಜನರಿಗೆ ಲಾಭವನ್ನು ತರಲಿದೆ.
Mangal Gochar In Tula 2023: ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ ಎಂದೇ ಖ್ಯಾತ ಮಂಗಳ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ತುಲಾ ಗೋಚರ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಭಾರಿ ಧನಲಾಭವನ್ನು ತಂದುಕೊಡಲಿದೆ. ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
Mangal Gochar 2023: ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿಗಳ ಬದಲಾವಣೆಯು ನಡೆಯುತ್ತಲೇ ಇರುತ್ತದೆ. ಎಲ್ಲಾ ಒಂಬತ್ತು ಗ್ರಹಗಳು ನೇರವಾಗಿ ಮತ್ತು ಹಿಮ್ಮುಖವಾಗಿ ಚಲಿಸುತ್ತವೆ. ಇದು ಎಲ್ಲಾ ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ.
ಮಂಗಳ ಸಂಚಾರ 2023: ವೈದಿಕ ಜ್ಯೋತಿಷ್ಯದ ಪ್ರಕಾರ ಅನೇಕ ಗ್ರಹಗಳು ಪ್ರತಿ ತಿಂಗಳು ತಮ್ಮ ಸ್ಥಳಗಳನ್ನು ಬದಲಾಯಿಸುತ್ತವೆ. ಆಗಸ್ಟ್ 18ರಂದು ಮಂಗಳವು ಕನ್ಯಾರಾಶಿಯಲ್ಲಿ ಸಾಗಲಿದೆ. ಈ ಸಮಯದಲ್ಲಿ 3 ರಾಶಿಗಳ ಜನರ ಧೈರ್ಯ ಮತ್ತು ಗೌರವವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವ ಜನರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಯಿರಿ.
Mars Transit 2023 Effects: ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲ್ಪಟ್ಟಿರುವ ಮಂಗಳ ಸ್ಥಾನ ಬದಲಿಸಲು ಸಿದ್ಧನಾಗಿದ್ದಾನೆ. ಶೀಘ್ರದಲ್ಲೇ ಕನ್ಯಾರಾಶಿಗೆ ಭೂಮಿಪುತ್ರ ಸಾಗಲಿದ್ದಾನೆ. ಈ ಸಂಕ್ರಮಣದಿಂದ 3 ರಾಶಿಗಳ ಅದೃಷ್ಟ ಹೊಳೆಯಲಿದೆ.
Mangal Gochar 2023: ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜುಲೈ 15 ರಂದು ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ತನ್ನ ನೀಚ ರಾಶಿಯನ್ನು ತೊರೆಯಲಿರುವ ಮಂಗಳ ಸೂರ್ಯನ ರಾಶಿಗೆ ಪ್ರವೇಶಿಸಲಿದ್ದಾನೆ. ಆಗಸ್ಟ್ 18, 2023 ರವರೆಗೆ ಆತ ಸೂರ್ಯನ ರಾಶಿಯಲ್ಲಿಯೇ ಇರಲಿದ್ದಾನೆ. ಸೂರ್ಯ ಹಾಗೂ ಮಂಗಳನ ಕಾಂಬಿನೇಶನ್ ಅಂದರೆ ಅಗ್ನಿ ಹಾಗೂ ಅಗ್ನಿಯ ಕಾಂಬಿನೇಷನ್ ಎಂದರ್ಥ.
ಮಂಗಳ ಮತ್ತು ಶುಕ್ರನ ಸಂಯೋಗವು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಮುಂದಿನ ಒಂದೂವರೆ ತಿಂಗಳು ಯಾವ ರಾಶಿಯವರಿಗೆ ಮಂಗಳ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣ ಲಾಭವನ್ನು ನೀಡಲಿದೆ ನೋಡೋಣ.
Budha-Kuja Gochar 2023: ಮೇ 10 ಅಂದರೆ ಇಂದಿನಿಂದ ಬುಧನು ತನ್ನ ಅಧಿಪತಿಯಾದ ಮಿಥುನ ರಾಶಿಯಿಂದ ಚಂದ್ರನ ರಾಶಿಯಾದ ಕಟಕವನ್ನು ಪ್ರವೇಶಿಸುತ್ತಾನೆ. ಇನ್ನು ಭೂದೇವಿಯ ಮಗನಾದ ಕುಜ ಸದ್ಯ ದಕ್ಷಿಣಾಭಿಮುಖವಾಗಿ ಸಾಗುತ್ತಿದೆ. ಇದರ ಶುಭಫಲ ಕೆಲ ರಾಶಿಗಳ ಮೇಲೆ ಬೀರುತ್ತಿದ್ದು, ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ.
ಮಂಗಳ ಗೋಚರ 2023: ಧೈರ್ಯ, ಶಕ್ತಿ, ಭೂಮಿ, ಮದುವೆಯ ಅಂಶವಾದ ಮಂಗಳ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಮೇ 10ರಂದು ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 4 ರಾಶಿಗಳಿಗೆ ಸೇರಿದವರಿಗೆ ಮಂಗಳನ ಈ ಸಂಕ್ರಮವು ತುಂಬಾ ಮಂಗಳಕರವಾಗಿರುತ್ತದೆ.
Shani Shadashtak Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೇ 10, 2023 ರಂದು ಶನಿ ಷಡಾಷ್ಟಕ ಯೋಗ ರೂಪುಗೊಳ್ಳುತ್ತಲಿದೆ. ಇದರಿಂದ ಒಟ್ಟು 2 ತಿಂಗಳ ಅವಧಿಗೆ ಮೂರು ರಾಶಿಗಳ ಜನರು ತುಂಬಾ ಎಚ್ಚರದಿಂದ ಇರಬೇಕಾದ ಕಾಲ ಬರಲಿದೆ. ಏಕೆಂದರೆ ಈ ಅವಧಿಯಲ್ಲಿ ಮೂರು ರಾಶಿಗಳ ಜನರಿಗೆ ನಕಾರಾತ್ಮಕ ಫಲಿತಾಂಶಗಳು ಸಿಗುವ ಸಾಧ್ಯತೆ ಇದೆ.
Mangal Gochar In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೇಷ ರಾಶಿಯ ಅಧಿಪತಿ ಮಂಗಳ ನೀಚಭಂಗ್ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಮಂಗಳನ ಈ ಗೋಚರ ಮೂರು ರಾಶಿಗಳ ಜನರ ಜೀವದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಇದರಿಂದ ಈ ಜನರಿಗೆ ಜೀವನದಲ್ಲಿ ಭಾರಿ ಧನಲಾಭ ಹಾಗೂ ಉನ್ನತಿಯ ಯೋಗ ರೂಪುಗೊಳ್ಳುತ್ತಲಿದೆ.
Mars-Venus Conjunction in Gemini: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿ ಚಕ್ರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಧಿಸಿದಾಗ ಅದನ್ನು ಗ್ರಹಗಳ ಸಂಯೋಗ, ಇಲ್ಲವೇ ಗ್ರಹಗಳ ಯುತಿ ಎಂದು ಕರೆಯಲಾಗುತ್ತದೆ. ಇದೀಗ ಶೀಘ್ರದಲ್ಲೇ ಮಿಥುನ ರಾಶಿಯಲ್ಲಿ ಮಂಗಳ, ಶುಕ್ರ ಗ್ರಹಗಳು ಒಟ್ಟಿಗೆ ಸೇರಲಿದ್ದು ಇದು ಮೂರು ರಾಶಿಯವರ ಜೀವನದಲ್ಲಿ ಧನ ವೃಷ್ಟಿಯನ್ನು ಸುರಿಸಲಿದೆ ಎಂದು ಹೇಳಲಾಗುತ್ತಿದೆ.
Mars Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಧೈರ್ಯ, ಶೌರ್ಯದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಮಂಗಳ ಗ್ರಹವು ಮೇ 10ರಂದು ರಾಶಿ ಪರಿವರ್ತನೆ ಮಾಡಲಿದೆ. ಈ ವೇಳೆ ಮಂಗಳನು ಕೆಲವರು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
Mars Transit In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ಮೇ ತಿಂಗಳಿನಲ್ಲಿ ಚಂದಿರನ ಅಧಿಪತ್ಯದ ಕರ್ಕ ರಾಶಿಯಲ್ಲಿ ನವಗ್ರಹಗಳ ಸೇನಾಪತಿ ಎಂದೇ ಹೇಳಲಾಗುವ ಮಂಗಳನ ಪ್ರವೇಶ ನೆರವೇರಲಿದೆ. ಚಂದಿರನ ಅಂಗಳದಲ್ಲಾಗುತ್ತಿರುವ ಈ ಮಂಗಳನ ಪ್ರವೇಶದಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ಇದರಿಂದ ಅವರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Mangala Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಿಗೂ ಸಹ ತನ್ನದೇ ಆದ ಪ್ರಾಮುಖ್ಯತೆ ಇದೆ. ನವಗ್ರಹಗಳಲ್ಲಿನ ಒಂದು ಸಣ್ಣ ಬದಲಾವನೆಯೂ ಸಹ ಪ್ರತಿ ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಇದೀಗ ಶೀಘ್ರದಲ್ಲೇ ಮಂಗಳ ಗ್ರಹ ರಾಶಿ ಪರಿವರ್ತನೆ ಮಾಡಲಿದ್ದು ಇದರಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.