Meera Chopra : ಮೀರಾ ಚೋಪ್ರಾ ಕನ್ನಡದಲ್ಲಿ ನಟ ದರ್ಶನ್ ಅಭಿನಯದ ಅರ್ಜುನ್ ಚಿತ್ರದಲ್ಲಿ ನಟಿಸಿದ್ದಾರೆ.. ಇತ್ತೀಚಿಗೆ ಈ ನಟಿಯ ಕುರಿತು ನಿರ್ದೇಶಕರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಈ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ..
Priyanka Chopra Sister Marriage: ಸುಂದರವಾದ ಶೀರ್ಷಿಕೆಯನ್ನು ಬರೆಯುವ ಮೂಲಕ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಸಂತೋಷ, ದು:ಖ, ನಗು-ಅಳು, ಜೀವನದ ಪ್ರತೀ ನೆನಪುಗಳು, ಪ್ರತಿ ಜನ್ಮವೂ ನಿಮ್ಮೊಂದಿಗೆ ಶಾಶ್ವತವಾಗಿ...” ಎಂದು ಬರೆದುಕೊಂಡಿದ್ದಾರೆ.
Indian Actress Meera Chopra: ಬಹುಭಾಷಾ ನಟಿ ಮೀರಾ ಚೋಪ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್ರವರ ಅರ್ಜುನ್ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದವರೂ, ಇದೀಗ ಈ ನಟಿಗೆ ಮದುವೆ ಫಿಕ್ಸ್ ಆಗಿದೆ. ನಟಿ ಮೀರಾ ಚೋಪ್ರಾ 2024 ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.