ಆಲಿಯಾ ಭಟ್ ಅಂತಿಮವಾಗಿ ತಮ್ಮ ಮೆಟ್ ಗಾಲಾ ಪಾದಾರ್ಪಣೆ ಮಾಡಿದರು, ವಿನ್ಯಾಸಕ ಪ್ರಬಲ್ ಗುರುಂಗ್ ಅವರಿಂದ ಡಿಸೈನ್ ಮಾಡಿರುವ ಮುತ್ತಿನ ಅಲಂಕಾರದೊಂದಿಗೆ ಸುಂದರವಾದ ಬಿಳಿ ಗೌನ್ನಲ್ಲಿ ರೆಡ್ ಕಾರ್ಪೆಟ್ನಲ್ಲಿ ನಡೆದಾಗ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.ಇದು ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ಅತಿದೊಡ್ಡ ಫ್ಯಾಷನ್ ಶೋ ಗಳಲ್ಲಿ ಒಂದಾಗಿದೆ.
Met Gala 2023: ಆಲಿಯಾ ಭಟ್ ಕೆಲ ದಿನಗಳ ಹಿಂದೆ ಜಾಗತಿಕ ಮಟ್ಟದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅಲ್ಲಿನ ಫೋಟೋಗ್ರಾಫರ್ ನಟಿಯನ್ನು ನೋಡಿ ಐಶ್ವರ್ಯಾ ರೈ ಎಂದು ಕೂಗಿದ್ದಾರೆ.
ಪ್ರಪಂಚದ ವಿಶಿಷ್ಟ ಉಡುಗೆ ತೊಟ್ಟು ಪ್ರದರ್ಶನಗೊಳ್ಳುವ ಅತಿ ಜನಪ್ರಿಯ ಮೆಟ್ ಗಾಲಾ ಪ್ರದರ್ಶನದಲ್ಲಿ ಈ ಬಾರಿ ಭಾರತೀಯರನ್ನೇ ಹುಬ್ಬೇರಿಸುವಂತೆ ಮಾಡಿದ ಹಾಲಿವುಡ್ ಯೂ ಟ್ಯೂಬ್ ಸ್ಟಾರ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.