Electricity Payment: ಈ ನಿರ್ಧಾರದಿಂದ ದೇಶದ ಒಟ್ಟು 13 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ಉಲ್ಭಣಿಸುವ ಸಾಧ್ಯತೆ ಇದ್ದು, ಜನರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎನ್ನಲಾಗಿದೆ.
ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರಿತ ಮೋದಿ ಸರ್ಕಾರ ಗ್ರಾಹಕರ ಹಕ್ಕುಗಳನ್ನು ಹೆಚ್ಚಿಸಿದೆ. ಈಗ ವಿದ್ಯುತ್ ವಿತರಣಾ ಕಂಪನಿಗಳ ಅನಿಯಂತ್ರಿತತೆಯನ್ನು ನಿಷೇಧಿಸಲಾಗುತ್ತಿದೆ. ವಿದ್ಯುತ್ ಸಚಿವಾಲಯದ ಹೊಸ ನಿಯಮಗಳನ್ನು ಪಾಲಿಸದ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.