Most Expensive Mango in the World: ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಯಾವ ರೀತಿಯ ಮಾವು ಪ್ರಪಂಚದಲ್ಲಿ ಹೆಚ್ಚು ದುಬಾರಿಯಾಗಿದೆ? ಈ ಬಗ್ಗೆ ನಿಮಗೆ ತಿಳಿದಿಲ್ಲದಿದ್ದೆ, ನಾವಿಂದು ಮಾಹಿತಿ ನೀಡಲಿದ್ದೇವೆ. ಇದರ ಬೆಲೆ ಮತ್ತು ಬಣ್ಣ ಎರಡೂ ಕೂಡ ಭಾರೀ ಭಿನ್ನವಾಗಿದೆ. ಮಾವಿನ ಅತ್ಯಂತ ದುಬಾರಿ ವಿಧವೆಂದರೆ ಮಿಯಾಜಾಕಿ ಮಾವು.
ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣು ಬೆಲೆ ಮೊದಲಿಗಿಂತ ಹೆಚ್ಚಾಗಿರುವುದಂತೂ ನಿಜ, ಆದರೆ ಈ ವಿಶೇಷವಾದ ವಿಶ್ವದಲ್ಲೇ ಅತೀ ದುಬಾರಿ ಆದ ಮಾವಿನ ಹಣ್ಣಿನ ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಇದರ ಬೆಲೆ ಎಷ್ಟು ಗೊತ್ತಾ...
ಇದು ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣು. ಒಂದು ಹಣ್ಣಿನ ತೂಕವೇ ಸರಾಸರಿ 350 ಗ್ರಾಂ.ನಷ್ಟಿರುತ್ತದೆ. ಆಂಟಿಆಕ್ಸಿಡೆಂಟ್, ಬೀಟಾಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ನಿಂದ ಈ ಮಾವಿನ ಹಣ್ಣು ಸಮೃದ್ಧವಾಗಿರುತ್ತದೆ. ಏಪ್ರಿಲ್ ಹಾಗೂ ಆಗಸ್ಟ್ ತಿಂಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ. ಇದೀಗ ಈ ತಳಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Japanese Mango Miyazaki In Jabalpur: ಇವು ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಹಣ್ಣುಗಳ ಗಿಡಗಳಾಗಿವೆ. ಈ ಹಣ್ಣುಗಳನ್ನು ಜಪಾನ್ ಪಟ್ಟಣವೊಂದರಲ್ಲಿ ಬೆಳೆಯಲಾಗುತ್ತದೆ. ಈ ಗಿಡದ ಒಂದು ಹಣ್ಣಿನ ತೂಕ ಸುಮಾರು 350 ಗ್ರಾ.ನಷ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.