ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ.
Money Tips After Marriage: ಮದುವೆಯ ಬಳಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಮಾತ್ರವಲ್ಲ, ಮದುವೆಯ ವೆಚ್ಚ, ಹನಿಮೂನ್ ವೆಚ್ಚಗಳು, ಹಣಕಾಸಿನ ಯೋಜನೆಯ ಬಗೆಗಿನ ಕೊರತೆಯಿಂದಾಗಿ ಆರ್ಥಿಕ ಬಿಕ್ಕಟ್ಟು ತಲೆದೂರಬಹುದು.
Advance Salary Loan Vs Personal Loan: ತುರ್ತು ಪರಿಸ್ಥಿತಿ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಜನರು ತಕ್ಷಣದ ಹಣಕಾಸಿನ ಅಗತ್ಯವನ್ನು ಪೂರೈಸಲು ಪರ್ಸನಲ್ ಲೋನ್ ಮೊರೆಹೋಗುತ್ತಾರೆ. ಆದರಿದು ಸರಿಯೇ? ಇದಕ್ಕಿಂತಲೂ ಬೇರೆಯಾವುದಾದರೂ ಉತ್ತಮ ಆಯ್ಕೆ ಸಿಗಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ?
ATM: ಸಾಮಾನ್ಯವಾಗಿ ಹಣ ವಿತ್ ಡ್ರಾ ಮಾಡಲು ನಾವು ಎಟಿಎಂ ಅನ್ನು ಬಳಸುತ್ತೇವೆ. ಆದರೆ, ಎಟಿಎಂನಲ್ಲಿ ಹಣ ಹಿಂಪಡೆಯುವುದಷ್ಟೇ ಅಲ್ಲ ಇನ್ನೂ ಕೆಲವು ಕೆಲಸಗಳನ್ನೂ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Cibil Score: ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಇದನ್ನು ಸುಧಾರಿಸಬಹುದು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.
Google : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
Credit Card: ಪ್ರಸ್ತುತ, ಕ್ರೆಡಿಟ್ ಕಾರ್ಡ್ಗಳ ಟ್ರೆಂಡ್ ಹೆಚ್ಚಾಗಿದೆ. ಆದಾಗ್ಯೂ, ಕೆಲವರು ಕ್ರೆಡಿಟ್ ಕಾರ್ಡ್ ಎಂದರೆ ಹೆದರುತ್ತಾರೆ. ಇದಕ್ಕೆ ಮುಖ್ಯ ಕಾರಣ, ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.