ಗೃಹ ಸಾಲ ಪಡೆದಾಗ ಇತರೆ ಸಾಲಗಳಿಗೆ ಕಟ್ಟುವಂತೆ ಇದಕ್ಕೂ ಸಹ ಪ್ರತಿ ತಿಂಗಳು ನಿಗದಿತ ದಿನಾಂಕದಲ್ಲಿ ಇಎಂಐ ಕಟ್ಟಬೇಕು. ಒಂದಿಮ್ಮೆ ನಿಮ್ಮ ಹೋಮ್ ಲೋನ್ ಇಎಂಐ ಬೌನ್ಸ್ ಆಗಿದ್ದರೆ ಆ ಸಂದರ್ಭದಲ್ಲಿ ಕೂಡಲೇ ಒಂದು ಕೆಲಸವನ್ನು ತಪ್ಪದೇ ಮಾಡಿ.
Cibil Score: ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಇದನ್ನು ಸುಧಾರಿಸಬಹುದು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.
Credit Card Tips: ನಮ್ಮ ಬಳಿ ನಗದು ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದ್ದರೆ ತಕ್ಷಣದ ಅಗತ್ಯತೆಗಳನ್ನು ಪೂರೈಸಬಹುದು. ಕ್ರೆಡಿಟ್ ಕಾರ್ಡ್ಗಳ ಬಳಕೆಯಿಂದ ಹಲವು ಪ್ರಯೋಜನಗಳು ಕೂಡ ಲಭ್ಯವಿವೆ. ಆದರೆ, ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದು ನಿಯಮಿತವಾಗಿ ಅವುಗಳನ್ನು ಬಳಸದಿದ್ದರೆ ಇದರಿಂದ ಏನಾಗುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ?
Credit Card: ನಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ಗಳನ್ನು ಅನಗತ್ಯ ವೆಚ್ಚ ಎಂದು ಪರಿಗಣಿಸುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಬಳಸುವುದರಿಂದ ಇದು ತುಂಬಾ ಪ್ರಯೋಜನಕಾರಿ ಆಗಿದೆ.
Loan Without Income Proof And CIBIL Score: ಸಾಮಾನ್ಯವಾಗಿ ವೈಯಕ್ತಿಕ ಸಾಲದ ಶರತ್ತುಗಳು ತುಂಬಾ ಕಠಿಣವಾಗಿರುತ್ತವೆ ಮತ್ತು ಬಡ್ಡಿ ದರವೂ ತುಂಬಾ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ತೊಂದರೆಯಿಲ್ಲದೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಒಂದು ಸಾಲ ಇದೆ. ಇದಕ್ಕಾಗಿ CIBIL ನ ತೊಂದರೆಯಾಗಲಿ ಅಥವಾ ಆದಾಯದ ಪುರಾವೆ ಸಲ್ಲಿಸುವ ಅಗತ್ಯವಾಗಲಿ ಬೀಳುವುದಿಲ್ಲ. (Business News In Kannada)
CIBIL Score Important Update: CIBIL ಸ್ಕೋರ್ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದೆ. ಇದರ ಅಡಿಯಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ. ಕ್ರೆಡಿಟ್ ಸ್ಕೋರ್ ಕುರಿತು ಹಲವು ದೂರುಗಳು ಬಂದಿದ್ದು, ನಂತರ ಕೇಂದ್ರ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. (Business News In Kannada)
Credit Score : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕ್ರೆಡಿಟ್ ಸ್ಕೋರ್ ಬಗ್ಗೆ ಕೆಲವು ರೀತಿಯ ಅರಿವನ್ನು ಪಡೆದಿದ್ದಾರೆ. ಆದರೆ ಇನ್ನೂ ಕೆಲವರಿಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ ಅಥವಾ ಅವರು ಯಾವುದೇ ಸಾಲಕ್ಕಾಗಿ ಬ್ಯಾಂಕ್ಗಳಿಗೆ ಹೋಗಿ ಕ್ರೆಡಿಟ್ ಸ್ಕೋರ್ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ.
Pan Aadhar Link : ಹಲವು ವರ್ಷಗಳಿಂದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸುತ್ತಾ ಬಂದಿರುವ ಆದಾಯ ತೆರಿಗೆ ಇಲಾಖೆ ಈ ಬಾರಿ ಆ ಅವಕಾಶವನ್ನೇ ನೀಡಿಲ್ಲ. ಇದರೊಂದಿಗೆ ಕೇಂದ್ರ ಹಣಕಾಸು ಇಲಾಖೆ ಹೇಳಿರುವಂತೆ ಜೂನ್ 30ಕ್ಕೆ ಅಂತಿಮ ಗಡುವು ಮುಕ್ತಾಯಗೊಂಡಿದೆ. ಜುಲೈ 1 ರಿಂದ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯವಾಗಿವೆ. ಈಗ ಅವರ ಪರಿಸ್ಥಿತಿ ಏನು..? ಎಂಬುವುದರ ಕುರಿತು ತಿಳಿಯೋಣ..
Credit Score: ಗ್ರಾಹಕರ ಉತ್ತಮ ಕ್ರೆಡಿಟ್ ಸ್ಕೋರ್ನೊಂದಿಗೆ, ಸುಲಭವಾಗಿ ಸಾಲ ಪಡೆಯಬಹುದು. ಗ್ರಾಹಕರ ಉತ್ತಮ ಕ್ರೆಡಿಟ್ ಸ್ಕೋರ್ ಸಾಲದಾತನಿಗೆ ಅವನ ಹಣ ಮುಳುಗುವುದಿಲ್ಲ ಎಂದು ಭರವಸೆ ನೀಡುತ್ತದೆ. ಈ ಸಂದರ್ಭದಲ್ಲಿ ಸಾಲವು ಸುಲಭವಾಗಿ ಅನುಮೋದನೆ ಪಡೆಯುತ್ತದೆ.
Multiple Bank Accounts - ಒಂದು ವೇಳೆ ನೀವೂ ಕೂಡ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಬಹು ಬ್ಯಾಂಕ್ ಖಾತೆಗಳಿಂದ ನೀವು ನಷ್ಟ ಅನುಭವಿಸುವ ಸಾಧ್ಯತೆ ಇದೆ.
ನೀವು ಎಸ್ಬಿಐನಿಂದ ಗೃಹ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗಾಗಿ ಒಂದು ದೊಡ್ಡ ಕೊಡುಗೆ ಬಂದಿದೆ. 30 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಬ್ಯಾಂಕ್ 6.8% ರಿಂದ 6.95% ವರೆಗಿನ ಬಡ್ಡಿದರಗಳನ್ನು ನೀಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.