Mrunal Thakur hot Comment: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸದ್ಯ ಹಾಟ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Mrunal Thakur Marriage: ಈ ನಡುವೆ ಬ್ಯಾಚುಲರ್ ಹೀರೋಯಿನ್ ಗಳ ಮದುವೆ ಸುದ್ದಿಗಳು ಒಂದರ ಹಿಂದೆ ಒಂದರಂತೆ ವೈರಲ್ ಆಗುತ್ತಿವೆ. ಇವುನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಭಾರೀ ಸದ್ದು ಮಾಡುತ್ತಿವೆ.. ಇದೀಗ ಮೃಣಾಲ್ ಠಾಕೂರ್ ಮದುವೆ ಸುದ್ದಿಯೊಂದು ಹರಿದಾಡುತ್ತಿದೆ.
Mrunal Thakur marriage : ಕೆಲವೇ ದಿನಗಳಲ್ಲಿ ಮೃಣಾಲ್ ತೆಲುಗು ನಟನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ವಿಚಾರದ ಕುರಿತು ಮೃಣಾಲ್ ಟೀಂ ಸ್ಪಷ್ಟತೆ ನೀಡಿದೆ. ಹಾಗಿದ್ರೆ ಮೃಣಾಲ್ ವರಿಸಲಿರುವ ಆ ನಟ ಯಾರು..? ಮದುವೆ ಯಾವಾಗ ನೋಡೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.