ಭಾರತ ʼAʼ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದಾಗ ಸ್ಲೋ ಆಗಿ ಆಟವಾಡುತ್ತಿದ್ದ ಕುಲದೀಪ್ ಯಾದವ್ರನ್ನು ಪಂತ್ ಕೆಣಕಿದ್ದಾರೆ. ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆ ನಿಂತು ಕುಲದೀಪ್ಗೆ ಕೇಳುವಂತೆ ತಮ್ಮ ಸಹ ಆಟಗಾರನಿಗೆ ʼಇವನಿಗೆ ಸಿಂಗಲ್ಸ್ ತೆಗೆಯಲು ಬಿಡು. ಇವನಿಗಾಗಿ ನಾನು ಜಬರ್ದಸ್ತ್ ಪ್ಲ್ಯಾನ್ ಮಾಡಿದ್ದೇನೆ' ಎಂದು ಕಿಚಾಯಿಸಿದ್ದಾರೆ.
Duleep Trophy 2024: ಭಾರತೀಯ ಕ್ರಿಕೆಟಿಗ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ದುಲೀಪ್ ಟ್ರೋಫಿಯಲ್ಲಿ ಸಂಚಲನ ಮೂಡಿಸಿದ್ದಾರೆ. 19ರ ಹರೆಯದ ಮುಶೀರ್ ಖಾನ್ ದುಲೀಪ್ ಟ್ರೋಫಿಯಲ್ಲಿ ಮೊದಲ ಪಂದ್ಯವನ್ನಾಡಿದ್ದು, ಭರ್ಜರಿ ಶತಕ ಗಳಿಸಿ 181 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಇನ್ನಿಂಗ್ಸ್ನೊಂದಿಗೆ ಅವರು ಮೂರು ದಶಕಗಳ ಹಿಂದಿನ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.