RBI Cheque Payment: ಜನವರಿ 1, 2021 ರಂದು, ಆರ್ಬಿಐ ಚೆಕ್ ಪಾವತಿಗೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿತು, ಮತ್ತೊಮ್ಮೆ ರಿಸರ್ವ್ ಬ್ಯಾಂಕ್ ನಿಯಮಗಳಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳ ಪರಿಣಾಮವು ಚೆಕ್ ಪಾವತಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
RBI New Rule - ನೀವೂ ಕೂಡ ಒಂದು ವೇಳೆ ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಈ ಸುದ್ದಿಯನ್ನು ಓದಲು ಮರೆಯಬೇಡಿ. ಈಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಚೆಕ್ ನೀಡುವ ಮುನ್ನ ಜಾಗರೂಕರಾಗಿರಬೇಕಾದ ಅವಶ್ಯಕತೆ ಇದೆ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.
Salary on Weekends: ಇನ್ಮುಂದೆ ನೀವು ನಿಮ್ಮ ವೇತನಕ್ಕಾಗಿ ಶನಿವಾರ ಹಾಗೂ ಭಾನವಾರ ಅಂದರೆ ವಾರಾಂತ್ಯ (Weekend) ಮುಗಿಯುವ ನಿರೀಕ್ಷೆ ಮಾಡಬೇಕಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI, National Automated Clearing House (NACH) ನಿಯಮಗಳಲ್ಲಿ ಬದಲಾವಣೆ ತಂದಿದೆ. ಬರುವ ಆಗಸ್ಟ್ 1, 2021 ರಿಂದ NATCH ಸೌಲಭ್ಯ ವಾರದ ಏಳು ದಿನಗಳವರೆಗೆ ಲಭ್ಯವಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.