naga chaitanya marriage: ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆಗೆ ಸಿದ್ಧತೆಗಳು ಆರಂಭವಾಗಿದೆ ಎಂದು ವರದಿಯಾಗಿದೆ. ಮದುವೆ ಸಮಾರಂಭದ ಜೊತೆಗೆ ಸ್ಥಳದ ಸ್ಥಳದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ..
second marriage proposal to Samantha: ನಾಗ ಚೈತನ್ಯ ಎರಡನೇ ಮದುವೆಯಾಗಲಿರುವ ವಿಚಾರ ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಸಮಂತಾಗೂ ಎರಡನೇ ಮದುವೆಯ ಪ್ರಸ್ತಾಪ ಬಂದಿದೆ ಎನ್ನಲಾಗಿದೆ..
Naga Chaitanya Shobitha engagement: ನಾಗಚೈತನ್ಯ ಹಾಗೂ ಶೋಭಿತಾ ಅವರ ಡೇಟಿಂಗ್ ರೂಮರ್ಸ್ಗೆ ಕೊನೆಗೂ ತೆರೆ ಬಿದ್ದಿದೆ. ಗುರುವಾರ ಈ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಾಗ ಚೈತನ್ಯಾ ಅವರ ತಂದೆ ಈ ಇಬ್ಬರು ಜೋಡಿಯ ಎಂಗೇಜ್ಮೆಂಟ್ ಫೋಟೋಗಳನ್ನು ಅಧಿಕೃತವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.