Nav Pancham Yog: ಸುಮಾರು 300 ವರ್ಷಗಳ ಬಳಿಕ ಗುರು, ಸೂರ್ಯ ಹಾಗೂ ಮಂಗಳನ ಮೈತ್ರಿಯಿಂದ ನವಪಂಚಮ ಯೋಗ ನಿರ್ಮಾಣಗೊಂಡಿದೆ. ಈ ಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲಿರಲಿದೆ. ಪ್ರಸ್ತುತ ಮಂಗಳ ಮಿಥುನ ರಾಶಿಯಲ್ಲಿದ್ದು, ಕುಂಭ ರಾಶಿಯಲ್ಲಿ ಶನಿಯ ಉದಯ ನೆರವೇರಿದೆ.
Nav Pancham Raj Yog: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಸೂರ್ಯ, ಮಂಗಳ ಹಾಗೂ ಗುರು ಗ್ರಹಗಳು ನವಪಂಚಮ ಯೋಗವನ್ನು ರೂಪಿಸಿದ್ದು, ಇದರಿಂದ 4 ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ. ಈ ಜನರಿಗೆ ಜೀವನದಲ್ಲಿ ಭಾರಿ ಧನಲಾಭ ಹಾಗೂ ಬಡ್ತಿಯ ಯೋಗಗಳು ಒದಗಿ ಬರಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.