Iraivan Film : ತಮಿಳಿನ ನಟ ಜಯಂ ರವಿ ಇದೀಗ ಇರೈವನ್ ಸಿನಿಮಾ ಮೂಲಕ ಅಬ್ಬರಿಸಲು ರೆಡಿಯಾಗಿದ್ದಾರೆ. ನಯನತಾರಾ ಅವರು ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಆಗಸ್ಟ್ನಲ್ಲಿ ಬಹುಭಾಷೆಯಲ್ಲಿ ತೆರೆಕಾಣಲಿದೆ.
Nayanatara : ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಾಲಿವುಡ್ನ ಅತ್ಯಂತ ಫೇಮಸ್ ಜೋಡಿಗಳಲ್ಲಿ ಒಬ್ಬರು. ಇವರು ಕಳೆದ ವರ್ಷ ಎರಡು ಅವಳಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯ್ತನದ ಖುಷಿಯಲ್ಲಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ನಯನತಾರಾ ಮಕ್ಕಳನ್ನು ದತ್ತು ಪಡೆದು ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರ ಅವಧಿ ಸಿನಿರಂಗಕ್ಕೆ ಹೊಸ ಮುಖ ಕಾಲಿಡುವರೆಗೂ ಎನ್ನುವ ಮಾತು ಸಿನಿರಂಗದಲ್ಲಿದೆ. ಆದ್ರೆ, ಇಂತಹ ಮಾತನ್ನು ಸುಳ್ಳು ಮಾಡಿ ʼಲೇಡಿ ಸೂಪರ್ ಸ್ಟಾರ್ʼ ಆಗಿ ದಕ್ಷಿಣ ಭಾರತದ ಅಗ್ರಮಾನ್ಯ ಮಹಿಳಾ ನಟಿಯಲ್ಲಿ ಒಬ್ಬರಾಗಿ ನಯನತಾರ ಮಿಂಚುತ್ತಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಆಂಕರ್, ಮಾಡೇಲ್ ಆಗಿ ಸಿನಿರಂಗಕ್ಕೆ ಕಾಲಿಟ್ಟ ನಟಿಯ ಹಿನ್ನೆಲೆ ನೋಡಿ ಬರೋಣ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಯೋಜಿಸುವ ತಂಡದ ಅವಿಭಾಜ್ಯ ಅಂಗವಾಗಿದ್ದ ವಿಘ್ನೇಶ್ ಶಿವನ್ ಕಳೆದ ಕೆಲವು ವಾರಗಳಿಂದ ಅದಕ್ಕಾಗಿಯೇ ಶ್ರಮಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.