VPN, Google Drive Banned: ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (Cert-In) ಸರ್ಕಾರಿ ನೌಕರರಿಂದ ಥರ್ಡ್ ಪಾರ್ಟಿ ವಿಪಿಎನ್ಗಳ ಬಳಕೆಯ ಮೇಲೆ ನಿಷೇಧ ವಿಧಿಸಿದೆ ಮತ್ತು ಯಾವುದೇ ರೀತಿಯ ಆಂತರಿಕ ಮತ್ತು ಕಾನ್ಫಿಡೆನ್ಸಿಯಲ್ ಸರ್ಕಾರಿ ಫೈಲ್ಗಳನ್ನು ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ನಂತಹ ಸರ್ಕಾರೇತರ ಕ್ಲೌಡ್ ಸೇವೆಗಳಿಗೆ ಅಪ್ಲೋಡ್ ಮಾಡದಂತೆ ಸೂಚಿಸಿದೆ.
ಹೊಸ ವರ್ಷಾಚರಣೆ ವೇಳೆ ಹೊಸ ಸ್ವರೂಪದ COVID-19 ವೈರಸ್ ಹರಡುತ್ತದೆ ಎಂದು ರಾಜ್ಯ ಸರ್ಕಾರ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸುವಂತೆ ಕೂಡ ಸೂಚಿಸಲಾಗಿದೆ.
ಸಾರ್ಸ್-ಕೊವೀಡ್-2 ಅಥವಾ COVID-19 ವೈರಸ್ ನ ಹೊಸ ರೂಪಾಂತರದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಬಿಡುಗಡೆ
ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳ ದೃಷ್ಟಿಯಿಂದ ಮಿಜೋರಾಂ ಸರ್ಕಾರವು ಹೆಚ್ಚುವರಿ ಗುಣಮಟ್ಟದ ಕಾರ್ಯಾಚರಣಾ ವಿಧಾನವನ್ನು ಹೊರಡಿಸಿದೆ, ಇದನ್ನು ರಾಜ್ಯದ ಪ್ರತಿಯೊಂದು ಕಾರ್ಯದಲ್ಲೂ ಅನುಸರಿಸಲಾಗುವುದು ಎಂದು ಹೇಳಲಾಗಿದೆ.
ನಾಳೆ ಶನಿವಾರ ಆಗಸ್ಟ್ 1, 2020. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಾಳೆಯಿಂದ ಹಲವಾರು ಬದಲಾವಣೆಗಳು ಆಗಲಿದ್ದು, ಇವು ನಿಮ್ಮ ವ್ಯಾಲೆಟ್ ಮೇಲೆ ನೇರ ಪ್ರಭಾವ ಬೀರಲಿದೆ. ಬ್ಯಾಂಕಿಂಗ್ ನಿಂದ ಹಿಡಿದು ಹಣಕಾಸು ಮತ್ತು ಅಡುಗೆ ಅನಿಲದವರೆಗೆ ಹಲವು ಬದಲಾವಣೆಗಳಾಗಳಿವೆ. ಆಗಸ್ಟ್ 1 ರಿಂದ ಆಗುತ್ತಿರುವ ಈ ಬದಲಾವಣೆ ಒಂದು ಚಿಕ್ಕ ವರದಿ ಇಲ್ಲಿದೆ.
ಕರೋನವೈರಸ್ ದೇಶಾದ್ಯಂತ ವೇಗವಾಗಿ ಹರಡುವುದನ್ನು ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮುಖವಾಡಗಳನ್ನು ಧರಿಸುವ ಬಗ್ಗೆ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.