Tax for Receiving Gifts for NRIs: ಎನ್ ಆರ್ ಐ ಎಂದರೆ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಭಾರತದ ನಿವಾಸಿಯಾಗಿ ಅರ್ಹತೆ ಪಡೆದ ವ್ಯಕ್ತಿ. ಆದರೆ ಅವರು ಭಾರತದ ನಿವಾಸಿಯಾಗಿರಬೇಕಾಗಿಲ್ಲ ಎಂಬ ಅಂಶವನ್ನು ಒಳಗೊಂಡಂತೆ ಕೆಲವು ವಿನಾಯಿತಿಗಳನ್ನು ಹೊಂದಿದ್ದಾರೆ.
Aadhaar Card For NRI: ಭಾರತದ ವಿಶಿಷ್ಟ ಗುರುತಿನ ಚೀಟಿ ಆಗಿರುವ ಆಧಾರ್ ಕಾರ್ಡ್ ಪ್ರತಿ ಭಾರತೀಯರಿಗೂ ಕೂಡ ಅತ್ಯಗತ್ಯ ದಾಖಲೆಯಾಗಿದೆ. ಈ ಅಮೂಲ್ಯವಾದ ಗುರುತಿನ ಚೀಟಿಯನ್ನು ಅನಿವಾಸಿ ಭಾರತೀಯರು ಕೂಡ ಪಡೆಯಬಹುದೇ? ಎನ್ಆರ್ಐಗಳು ಆಧಾರ್ ಕಾರ್ಡ್ ಅನ್ನು ಪಡೆಯಲು ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ರಿಜಾಯ್ಸ್ ಹೆಲ್ತ್ ಫೌಂಡೇಶನ್ ಭಾರತದ 75 ವರ್ಷಗಳ ಸ್ವಾತಂತ್ರ್ಯ ಮತ್ತು ಅದರ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಎನ್ಆರ್ಐ ಉತ್ಸವದ ಭಾಗವಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.
ಭಾರತೀಯರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ತಾಯ್ನಾಡಿನಲ್ಲಿ ಭೂಮಿ ಅಥವಾ ಸ್ವಂತ ಮನೆ ಹೊಂದಿದ್ದರೆ ಭವಿಷ್ಯದಲ್ಲಿ ಇಲ್ಲೇ ಬಂದು ನೆಲೆಸಬಹುದು ಎನ್ನುವ ಆಲೋಚನೆಯಿಂದ ದೇಶದಲ್ಲಿ ಸ್ವಂತ ಮನೆ ಅಥವಾ ಅಪಾರ್ಟ್ಮೆಂಟ್ ಅಥವಾ ನಿವೇಶನ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.