National Pension System: ಎನ್ಪಿಎಸ್ ಎಂದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಹೂಡಿಕೆದಾರರಿಗೆ ನಿವೃತ್ತಿಯ ಮೇಲೆ ದೊಡ್ಡ ನಿಧಿ ಮತ್ತು ಪಿಂಚಣಿ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದೆ. ಆದರೆ, ಹೂಡಿಕೆ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ಎನ್ಪಿಎಸ್ ಖಾತೆ ಫ್ರೀಜ್ ಆಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೆಲವೇ ಕೆಲವು ಹಂತಗಳನ್ನು ಅನುರಿಸುವ ಮೂಲಕ ನೀವು ನಿಮ್ಮ ಫ್ರೀಜ್ ಆಗಿರುವ ಎನ್ಪಿಎಸ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.
ಈ ಕ್ರಮದ ಉದ್ದೇಶವು NPS ಖಾತೆಗಳನ್ನು ತೆರೆಯುವ ಪಾಯಿಂಟ್ ಆಫ್ ಪ್ರೆಸೆನ್ಸ್ ಫೆಸಿಲಿಟೇಟರ್ಗಳು ಅನುಭವಿಸುವ ನಷ್ಟವನ್ನು ತಪ್ಪಿಸುವುದು ಮತ್ತು ಪರಿಹಾರವನ್ನು ಒದಗಿಸುವುದು. ಈ ಕ್ರಮವು ಎನ್ಪಿಎಸ್ ಖಾತೆ ತೆರೆಯಲು ಶ್ರಮಿಸುತ್ತಿರುವ ಪಿಒಪಿಗಳಿಗೆ ಉತ್ತೇಜನ ನೀಡುತ್ತದೆ ಎನ್ನುವುದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಭಿಪ್ರಾಯ.
ನಿಮ್ಮ ತೆರಿಗೆ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಯಾವುದೇ ವ್ಯಕ್ತಿಯು eNPS ಮೂಲಕ NPS ಅಡಿಯಲ್ಲಿ ಪಿಂಚಣಿ ಖಾತೆ(Pension Account)ಯನ್ನು ತೆರೆಯಬಹುದು.
NPS Account: ಎನ್ಎಸ್ಡಿಎಲ್ಸಿಆರ್ಎ ಈಗ ಇ-ಎನ್ಪಿಎಸ್ (e-NPS) ಪ್ಲಾಟ್ಫಾರ್ಮ್ನಲ್ಲಿ ನೋಂದಣಿಗಾಗಿ ಆಧಾರ್ ಆಧಾರಿತ ಆನ್ಲೈನ್ ಕೆವೈಸಿ ದೃಢೀಕರಣ ಕಾರ್ಯವನ್ನು ಸಕ್ರಿಯಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.