Vivek Agnihotri on Adipurush : ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದ ಪ್ರಭಾಸ್ ನಟನೆಯ ರಾಮಾಯಣ ಆಧಾರಿತ 'ಆದಿಪುರುಷ' ಚಿತ್ರದ ವೈಫಲ್ಯದ ಬಗ್ಗೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚನ ಸೃಷ್ಟಿಸುತ್ತಿದೆ. ಅಲ್ಲದೆ, ಡಾರ್ಲಿಂಗ್ ಅಭಿಮಾನಿಗಳನ್ನು ಕೆರಳಿಸಿದೆ.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Adipurush : ಆದಿಪುರುಷ್ ಸಿನಿಮಾಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದು, ದೇಶಾದ್ಯಂತ ಚಿತ್ರಪದರ್ಶನವನ್ನು ನಿಷೇಧಿಸುವಂತೆ ಕೆಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಇದೇ ವೇಳೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಲೇಖಕ ಮನೋಜ್ ಮುಂತಾಶಿರ್ಗೆ ಜೀವಬೆದರಿಕೆ ಹಾಕಿದ್ದಾರೆ.
Adipurush : ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದ ಸಿನಿಮಾ ʼಆದಿಪುರುಷ್ʼ. ರಿಲೀಸ್ ನಂತರವೂ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದು, ಇದೀಗ ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ AICWA ಪ್ರಧಾನಿ ಮೋದಿಯವರಿಗೆ ಪತ್ರ ಬಡೆದಿದೆ.
Hanuman Movie: ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ. ಅದರ ಬೆನ್ನಲೇ ಇದೀಗ ‘ಹನುಮಾನ್’ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ.
Adipurush Controversy: 'ಆಧಿಪುರುಷ್' ಚಿತ್ರದ ಸಂಭಾಷಣೆ ವಿವಾದ ನಿಲ್ಲುವ ಮಾತೆ ಎತ್ತುತ್ತಿಲ್ಲ. ಹೀಗಿರುವಾಗ ಇದೀಗ ಸರ್ಕಾರ ಕೂಡ ಈ ಕುರಿತು ಕಠಿಣ ನಿಲುವು ತಳೆದಿದ್ದು, ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲು ಬಿಡುವುದಿಲ್ಲ ಎಂದು ಹೇಳಿದೆ.
Adipurush : ರಾಮಾಯಣದ ಕಥಾಹಂದರವನ್ನು ಹೊಂದಿರುವ ಆದಿಪುರುಷ್ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸಿನಿಮಾ ಪ್ರರ್ಶನವನ್ನು ನಿಷೇದಿಸುವಂತೆ ಆಗ್ರಹಿಸುತ್ತಿದ್ದಾರೆ.
Adipurush Box Office Collection: ಓಂ ರಾವತ್ ಅವರು ನಿರ್ದೇಶನದ ʼಆದಿಪುರುಷʼ ಬಿಡುಗಡೆಯಾಗಿ ಕೆಲವು ಕಡೆ ಭಾರಿ ಸೌಂಡ್ ಮಾಡಿದೆ. ಆದಿಪುರುಷ ಸಿನಿಮಾ ನೋಡಿದ ಬಹಳಷ್ಟು ಪ್ರೇಕ್ಷಕರು ಸಿನಿಮಾ ಕುರಿತು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಿದ್ದರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
Adipurush: ಆದಿಪುರುಷ್ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಭಾರಿ ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಹೆಚ್ಚಿವನರು ಜೈ ಶ್ರೀರಾಮ್ ಘೋಷಣೆ ಮೂಲಕ ಸಿನಿಮಾವನ್ನು ಸ್ವಾಗತ ಕೋರಿದರು. ಇದೀಗ ಈ ಚಿತ್ರದ ವಿರುದ್ದ ಹಿಂದೂ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.
Adipurush : ಓಂ ರಾವತ್ ನಿರ್ದೇಶನದಡಿಯಲ್ಲಿ ಮೂಡಿಬಂದ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆದಿಪುರುಷ್ ಸಿನಿಮಾ ಶುಕ್ರವಾರ (ಜೂನ್ 16) ರಿಲೀಸ್ ಆಗಿದೆ. ಸಾಕಷ್ಟು ಅಡೆತಡೆಗಳನ್ನು ಮೀರಿ ಸಿನಿಮಾ ಭರ್ಜರಿ ತೆರೆ ಕಂಡಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
Adipurush Box Office Collection: ಆದಿಪುರುಷ ಚಿತ್ರ ಈಗಾಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ..
Adipurush Advance Booking : ಬಹುನಿರೀಕ್ಷಿತ ಸಿನಿಮಾ ಆದಿಪುರುಷ ಮುಂದಿನ ವಾರ ತೆರೆ ಕಾಣಲಿದೆ. ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ಗಾಗಿ ಜನರು ಕಾದು ಕುಳಿತಿದ್ದಾರೆ. ದೇಶಾದ್ಯಂತ 6200 ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ತೆರೆ ಕಾಣುವ ಗುರಿಯನ್ನು ಚಿತ್ರತಂಡ ಹೊಂದಿದೆ.
Adipurush : ಓಂ ರಾವುತ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ʼಆದಿಪುರುಷ್ʼ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗುತ್ತಿದೆ. ಟೀಸರ್ನಿಂದ ಹಿಡಿದು ಚಿತ್ರಬಿಡುಗಡೆಯಾದರೂ ಸಹ ಸಂಕಷ್ಟಗಳು ಈ ಸಿನಿಮಾವನ್ನು ಬೆಂಬಿಡದೇ ಕಾಡುತ್ತಿವೆ.
Om Raut kisses Kriti Sanon in Tirupati temple: ಆದಿಪುರುಷ ನಿರ್ದೇಶಕ ಓಂ ರಾವುತ್ ಮತ್ತು ಕೃತಿ ಸನೋನ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಬ್ಬರೂ ದೇವಾಲಯದ ಆವರಣದ ಹೊರಗೆ ವಿದಾಯ ಹೇಳುತ್ತಿರುವುದನ್ನು ನೋಡಬಹುದು. ಆದರೆ ಈ ವೇಳೆ ಕಿಸ್ ಕೊಟ್ಟು ಪೇಚಿಗೆ ಸಿಲುಕಿದ್ದಾರೆ.
Adipurush : ತೆಲುಗಿನ ಖ್ಯಾತ ನಟ ಪ್ರಭಾಸ್ ಅಭಿನಯದ ʼಆದಿಪುರುಷ್ʼ ಚಿತ್ರದಲ್ಲಿ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿರುವ ಚಿತ್ರತಂಡ ಮಂಗಳವಾರ ತಿರುಪತಿಯಲ್ಲಿ 2ನೇ ಟ್ರೈಲರ್ನ್ನು ಬಿಡುಗಡೆ ಮಾಡಿದೆ. ಇದು ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.