ತಾರಕಕ್ಕೇರಿದ ಸಿಎಂ 50 ಕೋಟಿ ಆಫರ್ ವಾರ್
ಕೈ-ಕಮಲದ ನಡುವೆ ಆರೋಪ-ಪ್ರತ್ಯಾರೋಪ
ತಾಕತ್ ಇದ್ರೆ ED ತನಿಖೆ ಮಾಡಿಸಲೆಂದು ಅಶೋಕ್ ಸವಾಲ್
ಸಿದ್ದರಾಮಯ್ಯ ತೆರೆದ ಪುಸ್ತಕದಲ್ಲಿ ದರೋಡೆ ಮಾಡಿದ್ದೇ ಇದೆ
ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಲೂಟಿ ಮಾಡ್ತಿದೆ
Operation Kamala: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ತಲಾ 50 ಕೋಟಿ ರೂಪಾಯಿ ನೀಡಿ ಕೊಟ್ಟು ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Operation Kamala: ಬಿಜೆಪಿಗರು ಎಲ್ಲರೂ ಹಿಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆದವರೆ, ನಾನು ಎಲ್ಲವನ್ನೂ ನೇರವಾಗಿ ಹೇಳ್ತಿನಿ, ಬಿಜೆಪಿಗರು ಮೋಸಗಾರರು. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನ ರಾಜಕೀಯ ಜೀವನವನ್ನೇ ಅತಂತ್ರ ಸ್ಥಿತಿಗೆ ತಂದು ಬಿಟ್ಟರು.
ಈಶ್ವರಪ್ಪಗೆ ಸೆಟ್ಲಮೆಂಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆ
ವಿಚಾರ
ಡಿಕೆಶಿ ಯಾರ್ಯಾರ ಜೋಡಿ ಸೆಟ್ಲಮೆಂಟ್ ಮಾಡ್ತಾರೆಂಬುದು ಗೊತ್ತಿದೆ
ಸೆಟ್ಲಮೆಂಟ್ ಮಾಡಿಕೊಂಡೇ ಡಿಕೆಶಿ ಹೊರಗಿದ್ದಾರೆ ಎಂದ ಯತ್ನಾಳ್
ಇನ್ನು ಮುಂದೆ ಈ ರೀತಿ ಹೊರಗಿರಲು ಆಗಲ್ಲ ಎಂದು ತಿರುಗೇಟು
ಕೇಂದ್ರದಲ್ಲಿ ಯಾವ ಸೆಟ್ಲಮೆಂಟ್ ನಡೆಯಲ್ಲ, ಸದ್ಯದಲ್ಲೇ ಡಿಕೆಶಿ ಅವರದ್ದು ಸೆಟ್ಲಮೆಂಟ್ ಆಗಲಿದೆ
ಲೋಕಸಭೆಯಲ್ಲಿ ಆಪರೇಷನ್ ಕಮಲದ ವಿಚಾರ
ನಾವೇನು ಆಪರೇಷನ್ ಮಾಡುವ ಅವಶ್ಯಕತೆ ಬೇಕಿಲ್ಲ
ಕಾಂಗ್ರೆಸ್ ಪಕ್ಷದಲ್ಲಿಯೇ ತುಂಬಾ ಅಸಮಾಧಾನ ಇದೆ
ರಾಣೆಬೆನ್ನೂರಿನ ಹೊಸಪೇಟೆ ಗ್ರಾಮದಲ್ಲಿ ಯತ್ನಾಳ್ ಹೇಳಿಕೆ
ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ ಮೈತ್ರಿ ಸರ್ಕಾರ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅಲೈಯನ್ಸ್ ಸರ್ಕಾರ’ವೆಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
Karnataka Election Result 2023 Update: ಬಿಜೆಪಿಯಿಂದ ಆಪರೇಷನ್ಗೆ ಪ್ರಿಪರೇಷನ್ ಜೋರಾಗಿದ್ದು, ಪಕ್ಷೇತರವಾಗಿ ಗೆಲ್ಲುವ ಅಭ್ಯರ್ಥಿಗಳ ಮೇಲೆ ಮೇಲೆ ಕೇಸರಿ ಕಣ್ಣಿಟ್ಟಿದೆ. ಅತಂತ್ರ ರಿಸಲ್ಟ್ ಬಂದ್ರೆ ರೆಸಾರ್ಟ್ ರಾಜಕೀಯ+ಆಪರೇಷನ್ ಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ರೆಸಾರ್ಟ್ ರಾಜಕೀಯಕ್ಕೂ ರೂಟ್ ಮ್ಯಾಪ್ ರೂಪಿಸಿರುವ ಬಿಜೆಪಿ ನಾಯಕರು ಈಗಾಗಲೇ ರೆಸಾರ್ಟ್ ಬುಕ್ ಮಾಡುತ್ತಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ.
ಬಿಜೆಪಿ ಶಾಸಕರಿಗೆ ಡಿಕೆಶಿ ಕರೆ ಮಾಡಿ ಆಹ್ವಾನ ನೀಡಿರೋ ವಿಚಾರ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಿಜೆಪಿಯ 18 ಶಾಸಕರನ್ನು ಕರೆದುಕೊಂಡು ಹೋದರಲ್ಲಾ ಆಗ ಅವರ ನೈತಿಕತೆ ಎಲ್ಲಿಗೆ ಹೋಗಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಸುಧಾಕರ್ಗೆ ಆಪರೇಷನ್ ಕಮಲಕ್ಕೊಳಗಾಗಬೇಡ ಅಂತಾ ಮಧ್ಯರಾತ್ರಿ ನಾನು ಪರಿಪರಿಯಾಗಿ ಹೇಳಿದೆ. ಆದ್ರೆ ಬೆಳಗ್ಗೆನೇ ಬಾಂಬೆಗೆ ಹೋಗ್ಬಿಟ್ಟ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.. ಭ್ರಷ್ಟಾಚಾರ ಆರೋಪದ ಬಗ್ಗೆ ನಿಮಗೆ ಏನಾದ್ರು ಧಮ್ಮು, ತಾಕತ್ ಇದ್ರೆ ತನಿಖೆ ನಡೆಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ನೆಲೆ ಇಲ್ಲದ ಸ್ಥಿತಿಗೆ ಒಂದು ನಿಂತಿದ್ದ ಕಾಂಗ್ರೆಸ್ಗೆ ಮತ್ತೆ ಜೀವ ಬಂದಂತಾಗಿದೆ.. 68 ವಿಧಾನಸಭಾ ಕ್ಷೇತ್ರದ ಹಿಮಾಚಲ ಪ್ರದೇಶದದಲ್ಲಿ ಅಧಿಕಾರದ ಗದ್ದುಗೆ ಏರೋದಕ್ಕೆ 35 ಕ್ಷೇತ್ರಗಳನ್ನು ಗೆಲ್ಲಬೇಕಿತ್ತು.. ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲೋ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಗೆ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿ ಎದುರಾಗಿದೆ. ತನ್ನ ಶಾಸಕರನ್ನು ರಕ್ಷಿಸಿಕೊಳ್ಳೋದಕ್ಕಾಗಿ ತಂತ್ರ ಹೆಣೆದಿದೆ.. ಶಾಸಕರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.
Resort politics: ರಾಣೆಬೆನ್ನೂರಿನಲ್ಲಿ ‘ಆಪರೇಶನ್ ಕಮಲ’ದ ಮಾದರಿಯಲ್ಲೇ ‘ಆಪರೇಶನ್ ಗ್ರಾಮ ಪಂಚಾಯಿತಿ’ ನಡೆದಿದೆ. ದೇವರಗುಡ್ಡ ಗ್ರಾಮ ಪಂಚಾಯತಿಯ ಒಟ್ಟು 13 ಸದಸ್ಯರು ಗ್ರಾಪಂ ಅಧ್ಯಕ್ಷರನ್ನು ಕೆಳಗಿಳಿಸಲು ಪ್ಲಾನ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.