Petrol Price Sharply Raised In Pakistan: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಬೇರೆಲ್ಲ ದೇಶಗಳಿಗಿಂತ ಜಾಸ್ತಿ ಪಾಕಿಸ್ತಾನಕ್ಕೆ ತಟ್ಟಿದೆ. ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ 458 ರೂ. ಆಗಿದೆ. ಇದರಿಂದ ಅಲ್ಲಿನ ಸೆಲಬ್ರಿಟಿಗಳು ರೊಚ್ಚಿಗೆದ್ದಿದ್ದಾರೆ.
ಬಿಬಿಸಿ ಉರ್ದು ವರದಿ ಮಾಡಿರುವಂತೆ ಈಗ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಫೆಬ್ರವರಿ 16 ರ ಮೊದಲು ದೇಶದ ಉನ್ನತ ವೈದ್ಯರ ತಂಡವನ್ನು ಕಳುಹಿಸಿ ಸರಿಯಾದ ಚಿಕಿತ್ಸೆ ನೀಡಬೇಕೆಂದು ಸರ್ಕಾರಕ್ಕೆ ಆದೇಶಿಸಿದೆ ಎನ್ನಲಾಗಿದೆ
marrying hindu girl forcibly: ಪ್ರತಿಯೊಂದು ದೇಶದ ಕಾನೂನುಗಳು ವಿಭಿನ್ನವಾಗಿವೆ, ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯನ್ನು ಬಲವಂತವಾಗಿ ಮದುವೆಯಾದರೆ ಒಬ್ಬ ವ್ಯಕ್ತಿ ಎಷ್ಟು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಬಗ್ಗೆ ತಿಳಿದುಕೊಳ್ಳೋಣ.
ಕಳೆದ 10 ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕಪರಿಸ್ಥಿತಿ ತೀವ್ರ ಹದಗೆಟ್ಟಿದೆ, ಪ್ರಸ್ತುತ ದೇಶವು 100 ಬಿಲಿಯನ್ ಡಾಲರ್ಗಳಷ್ಟು ಸಾಲದ ಹೊರೆಯಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಹಾಲಿ ಪ್ರಧಾನಿ ಶಹಬಾಜ್ ಶರೀಫ್ ನಿರ್ಮಿಸಿರುವ ಸೇತುವೆ ಈಗ ಸಾಕಷ್ಟು ಸದ್ದು ಮಾಡುತ್ತಿದೆ.ಅಷ್ಟಕ್ಕೂ ಆ ಸೇತುವೆ ಯಾವುದು ಅದರ ಹಿಂದಿರುವ ರೋಚಕ ಕಥೆ ಏನು ಎನ್ನುವುದರ ಕುರಿತಾಗಿ ತಿಳಿದುಕೊಳ್ಳೋಣ ಬನ್ನಿ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಹೋರಾಟಗಾರರು ಮಾರುಕಟ್ಟೆಗಳಲ್ಲಿ ಸುತ್ತಾಡುತ್ತಿರುವುದನ್ನು ನೋಡಬಹುದಾಗಿದೆ, ಬಲೂಚ್ ಉಗ್ರರ ಈ ಹೋರಾಟಕ್ಕೆ ಬೆಚ್ಚಿ ಬಿದ್ದಿರುವ ಸೈನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಪಾಕಿಸ್ತಾನದ ಜಾಫರ್ ಎಕ್ಸ್ಪ್ರೆಸ್ ಮೇಲೆ ದಂಗೆಕೋರರು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ, ಈ ವರ್ಷ ಅದರ ಸೇವೆಗಳು ಹಲವಾರು ಬಾರಿ ಸ್ಥಗಿತಗೊಂಡಿವೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಈಗ ಕುನಾರ್ ನದಿಯಿಂದ ನಂಗರ್ಹಾರ್ಗೆ ನೀರನ್ನು ತಿರುಗಿಸುವಲ್ಲಿ ನಿರತವಾಗಿದೆ.ಇದರಿಂದಾಗಿಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ.
ಪಾಕಿಸ್ತಾನ ಅಧ್ಯಕ್ಷರ ಕಚೇರಿಯು ಎಕ್ಸ್ ಪೋಸ್ಟ್ನಲ್ಲಿ ಮುನೀರ್ ಅವರನ್ನು ಸೇನಾ ಮುಖ್ಯಸ್ಥ (COAS) ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ (CDF) ಎರಡಕ್ಕೂ ಶಿಫಾರಸು ಮಾಡುವ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆದೇಶವನ್ನುಅನುಮೋದಿಸಲಾಗಿದೆ ಎಂದು ತಿಳಿಸಿದೆ
UAE Stops Visas for Pakistanis: ಯುಎಇ ಪಾಕಿಸ್ತಾನಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿರುವುದು ಈಗ ಗಲ್ಫ್ ದೇಶಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನಿ ಕಾರ್ಮಿಕರ ಮೇಲೆ ಬಂದಿರುವ ಅಪರಾಧ ಆರೋಪಗಳೇ ಈ ತೀರ್ಮಾನದ ಹಿನ್ನೆಲೆ.
Pakistan's Peshawar Explosion: ಪಾಕಿಸ್ತಾನದ ಪೇಶಾವರದಲ್ಲಿರುವ ಅರೆಸೈನಿಕ ಪಡೆ ಪ್ರಧಾನ ಕಚೇರಿಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಹಲವಾರು ಪ್ರಬಲ ಸ್ಫೋಟಗಳ ಬಗ್ಗೆ ವರದಿಯಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕ್ ನ'ಬೃಹತ್ ತೈಲ ನಿಕ್ಷೇಪ'ಗಳ ಬಗ್ಗೆ ಆಸಕ್ತಿ ತೋರಿಸಿದ ನಂತರಪಾಕಿಸ್ತಾನತೈಲ ಮತ್ತು ಅನಿಲ ಪರಿಶೋಧನೆಯನ್ನು ಹೆಚ್ಚಿಸಲು ಕೃತಕ ದ್ವೀಪವನ್ನು ನಿರ್ಮಿಸುತ್ತಿದೆ.
gold mine pakistan: ಪಾಕಿಸ್ತಾನದಲ್ಲಿ ಹರಿಯುವ ಸಿಂಧೂ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಣೆಕಟ್ಟಿನ ಅಡಿಯಲ್ಲಿ ಚಿನ್ನದ ಗಣಿ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ತಿಳಿದ ಪಾಕ್ ಸರ್ಕಾರ ಈಗಾಗಲೇ ಸಭೆಗಳನ್ನು ನಡೆಸುತ್ತಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ರಕ್ಷಿಸಲು ಶಹಬಾಜ್ ಷರೀಫ್ ಸರ್ಕಾರ ಸಂವಿಧಾನವನ್ನು ತಿದ್ದುಪಡಿ ಮಾಡಲು ಮುಂದಾಗಿದೆ, ಆ ನಿಟ್ಟಿನಲ್ಲಿ ಈಗ27 ನೇ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಪರಿಚಯಿಸಲಾಗುತ್ತಿದೆ.
indian product price in Pakistan: ಪಾಕಿಸ್ತಾನದಲ್ಲಿ ಅತೀ ಕಡಿಮೆ ವಸ್ತುಗಳ ಬೆಲೆ ಎಷ್ಟು ಅಂತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ...
Pakistan tomato crisis: ಪಾಕಿಸ್ತಾನದಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನ ಜೀವನ ಸಂಕಷ್ಟದಲ್ಲಿದೆ. ಟೊಮೆಟೊ ಬೆಲೆ ₹600 ತಲುಪಿದ್ದು, ಸಂಸತ್ತಿನಲ್ಲೇ “ಟೊಮೆಟೊ ಸಾಲ” ಬೇಡಿಕೆ ಕೇಳಿಬಂದಿದೆ.
Pakistan bride market: ಪಾಕಿಸ್ತಾನದವರು, ಚೀನಾ ಪುರುಷರಿಗೆ ಹೆಣ್ಣುಮಕ್ಕಳನ್ನು ಮಾರುತ್ತಾರೆ.
ಹೆಚ್ಚಾಗಿ ಟಿವಿ ಧಾರಾವಾಹಿಗಳ ಮೂಲಕ ಜನಮನ್ನಣೆ ಗಳಿಸಿದ್ದರು. ಇವರ ಪ್ರಮುಖ ಧಾರಾವಾಹಿಗಳೆಂದರೆ"ಒನ್ ಆ್ಯಂಡ್ ಆಸ್ಮಾನ್," "ದೆಹ್ಲೀಜ್," "ಬೋಲ್ ಮೇರಿ ಮಚ್ಲಿ" ಮತ್ತು "ಆಖಿರಿ ಚಟ್ಟಾನ್" ಸೇರಿವೆ.
ಪಾಕಿಸ್ತಾನದ ಮಹಿಳೆಯರ ಮೇಲೆ ಅವರದೇ ರಕ್ತಸಂಬಂಧ ಹೊಂದಿರುವ ಅಪ್ಪ, ಅಣ್ಣ, ಅಜ್ಜ, ಚಿಕ್ಕಪ್ಪಂದಿರು ಅತ್ಯಾಚಾರ ನಡೆಸುವ ಮೂಲಕ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಅನ್ನೋದನ್ನ ರಾಷ್ಟ್ರೀಯ ಸುದ್ದಿವಾಹಿನಿಯ ಲೈವ್ ಕಾರ್ಯಕ್ರಮದಲ್ಲೇ ಮಾಜಿ ಸಂಸದೆ ಶಾಂತನಾ ಗುಲ್ಮಾರ್ ಖಾನ್ ಬಯಲು ಮಾಡಿದ್ದಾರೆ.
ಅಸಿಮ್ ಮುನೀರ್ ಅವರ ನೇರ ಭಾಗಿಯಾಗುವಿಕೆಯು ಈ ಒಪ್ಪಂದವು ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಯಾವುದೇ ಮಹತ್ವದ್ದಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಆದರೂ ಈ ಕುರಿತಾಗಿ ಯಾವುದೇ ರೀತಿಯಸ್ಪಷ್ಟತೆ ಇಲ್ಲ ಎನ್ನಲಾಗಿದೆ
ವಿಫಲ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಪಾಕಿಸ್ತಾನ ನಕಲಿ ಪ್ರಶಂಸೆಗಳನ್ನು ಗಳಿಸುತ್ತಿತ್ತು. ಆದರೆ ಭಾರತ ಅದನ್ನು 90 ನಿಮಿಷಗಳ ಒಂದೇ ಹೊಡೆತದಲ್ಲಿ ವಿಫಲಗೊಳಿಸಿತು. ಭಾರತೀಯ ಸೇನೆಯ ದಾಳಿಯ ಹೊಡೆತಕ್ಕೆ ಪಾಕ್ನ ಬೆನ್ನೆಲುಬು ಮುರಿದಂತಾಗಿದ್ದು, ಇನ್ಮುಂದೆ ಅದು ತನ್ನ ಜೀವನದುದ್ದಕ್ಕೂ ನರಳುತ್ತಲೇ ಇರುತ್ತದೆ.