Power Star Work-Life Balance: ಟಾಲಿವುಡ್ ಸ್ಟಾರ್ ಹೀರೋ.. ಎಪಿ ಡೆಪ್ಯೂಟಿ ಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರತಿನಿತ್ಯ ಹಲವು ಟಾಸ್ಕ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ರಾತ್ರಿ ನಿದ್ದೆ ಬರದಿದ್ದರೆ ಪವರ್ ಸ್ಟಾರ್ ಏನ್ ಮಾಡ್ತಾರೆ ಗೊತ್ತಾ..?
Pawan Kalyan First Movie: ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗ ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವುದು ಗೊತ್ತೇ ಇದೆ. ಇದರಿಂದಾಗಿ ಅವರ ಮುಂದಿನ ಪ್ರಾಜೆಕ್ಟ್ಗಳ ಚಿತ್ರೀಕರಣಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿತ್ತು. ಸದ್ಯ ಜನರ ಸೇವೆಯಲ್ಲೇ ಕಾಲಕಳೆಯುತ್ತಿರುವ ಪವನ್, ಆದಷ್ಟು ಬೇಗ ತಮ್ಮ ಸಿನಿಮಾದ ಶೂಟಿಂಗ್ ಮುಗಿಸುವುದಾಗಿ ಈ ಹಿಂದೆಯೇ ಹೇಳಿದ್ದರು.
Pawan Kalyan: ಪವನ್ ಕಲ್ಯಾಣ್.. ಈ ಹೆಸರು ಕೇಳಿದಾಗ ಅನೇಕ ಅಭಿಮಾನಿಗಳು ಭಾವುಕರಾಗುತ್ತಾರೆ. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.
Famous Actor: ಭಾರತೀಯ ಚಿತ್ರರಂಗದಲ್ಲಿ ಹೀರೋಗಳೆಂದರೇ ಎಂದರೆ ಬಹಳ ವಿಶೇಷ.. ದೊಡ್ಡ ಕ್ರೇಜಿ ಸ್ಟಾರ್ ಡಮ್ ಹೊಂದುವುದಲ್ಲದೇ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ. ಪ್ರಸ್ತುತ ನೂರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ, ಸಿನಿಮಾ ಮತ್ತು ರಾಜಕೀಯದಲ್ಲೂ ಸಕ್ಸಸ್ ಕಂಡಿರುವ ನಟನ ಬಗ್ಗೆ ಇಂದು ನಾವು ತಿಳಿಯೋಣ..
Pawan Kalyan: ಸದ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಪವನ್ ಕಲ್ಯಾಣ್ ಸಿನಿರಂಗದಲ್ಲೂ ತಮ್ಮದೇ ಆದ ದೊಡ್ಡ ಛಾಪು ಮೂಡಿಸಿದ್ದಾರೆ.. ಹಾಗಾದ್ರೆ ನಟ ಚಿತ್ರರಂಗ ಪ್ರವೇಶಿಸುವ ಮುನ್ನ ಏನು ಕೆಲಸ ಮಾಡಿದ್ರು ಗೊತ್ತಾ?
Pawan Kalyan about Modi : ಆಂಧ್ರಪ್ರದೇಶ ಚುನಾವಣೆಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆಲುವಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಫಲಿತಾಂಶ ಬಂದ ನಂತರ ಪವನ್ ಕಲ್ಯಾಣ್ ಅವರ ವಿಡಿಯೋಗಳು ಸದ್ದು ಮಾಡುತ್ತಿವೆ.
Prabhas fan killed Pawan Kalyan fan : ಕ್ಷುಲ್ಲಕ ವಿಚಾರಕ್ಕೆ ನಟ ಪ್ರಭಾಸ್ ಅಭಿಮಾನಿಯೊಬ್ಬ ನಟ ಪವನ್ ಕಲ್ಯಾಣ್ ಅಭಿಮಾನಿಯನ್ನು ರಾಡ್ನಿಂದ ಹೊಡೆದು ಕೊಂದಿರುವ ಘಟನೆ ಆಂಧ್ರದಲ್ಲಿ ನಡೆದಿದೆ. ಅಭಿಮಾನ ಎನ್ನುವುದು ಸಿನಿಮಾ ಮತ್ತು ಮನರಂಜನೆಯ ಮಟ್ಟಿಗೆ ಇರಬೇಕು, ಇಲ್ಲದಿದ್ದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದು ಉದಾರಣೆಯಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.