RBI Shock To Paytm: ಯುಪಿಐ ವ್ಯವಸ್ಥೆಯ ಅಡಿಯಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಲು One 97 Communications Ltd ನ ವಿನಂತಿಯನ್ನು ಪರಿಶೀಲಿಸುವಂತೆ ಆರ್ಬಿಐ ಎನ್ಪಿಸಿಐ ಅನ್ನು ಕೋರಿದೆ. ಒಂದೊಮ್ಮೆ ಒಸಿಎಲ್ ಟಿಪಿಎಪಿ ಸ್ಥಿತಿಯನ್ನು ಪಡೆದುಕೊಂಡ ಬಳಿಕ, ಗ್ರಾಹಕರನ್ನು ಯಾವುದೇ ತೊಂದರೆಗೆ ಸಿಲುಕಿಸದೆ @paytm ಹ್ಯಾಂಡಲ್ ಹೊಸ ಬ್ಯಾಂಕ್ ಗಳಿಗೆ ಮೈಗ್ರೇಟ್ ಮಾಡಬೇಕು ಎಂದು ಆರ್ಬಿಐ ಹೇಳಿದೆ. (Business News In Kannada)
Paytm Payments Bank Update: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ಬಿಐ ಮಹತ್ವದ ಕ್ರಮ ಕೈಗೊಂಡಿದೆ. ಮುಂದಿನ ಆದೇಶ ಬರುವವರೆಗೆ ಹೊಸ ಗ್ರಾಹಕರನ್ನು ಸೇರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು RBI ನಿಷೇಧಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ಔಪಚಾರಿಕವಾಗಿ ಮಂಗಳವಾರ ಸಂಜೆ ಉದ್ಘಾಟಿಸಿದರು. ದೀರ್ಘಕಾಲದವರೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಉತ್ಪಾದಿಸುವ ಕಡೆಗೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಕೆಲಸ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.