ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೊಸ ದಾಖಲೆಯನ್ನು ನಿರ್ಮಿಸಿವೆ. 3 ದಿನಗಳ ಪರಿಹಾರದ ನಂತರ ಇಂದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಹೆಚ್ಚಾಗಿದೆ. ದೆಹಲಿಯಲ್ಲಿ, ಪೆಟ್ರೋಲ್ 26 ಪೈಸೆ ಮತ್ತು ಡೀಸೆಲ್ 15 ಪೈಸೆ ಹೆಚ್ಚಾಗಿದೆ. ದರ ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂಪಾಯಿಗಳನ್ನು ತಲುಪಿದೆ.
Petrol-Diesel Prices: ಸಾಮಾನ್ಯ ಜನರಿಗೆ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಿಂದ ಪರಿಹಾರ ಸಿಗಲಿದೆ ಎಂದು ತೋರುತ್ತದೆ. ಏಕೆಂದರೆ ದುಬಾರಿ ಇಂಧನವು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು, ಇದು ಸರ್ಕಾರದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಬಗ್ಗೆ ಸರ್ಕಾರದೊಳಗೆ ಗಂಭೀರ ಚರ್ಚೆ ನಡೆದಿದೆ.
Petrol-Diesel GST: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದು, ಹಾಗೆ ಮಾಡುವುದರಿಂದ ಬೆಲೆಗಳು ಕಡಿಮೆಯಾಗುತ್ತವೆ, ಇಡೀ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡು ಬರಲಿದೆ ಎಂದು ಹೇಳಿದ್ದಾರೆ.
Petrol Price Today 12 February 2021 Updates: ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಇಂದು ನಾಲ್ಕನೇ ದಿನವೂ ಹೆಚ್ಚಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಈಗ 88 ರೂಪಾಯಿಗಳನ್ನು ದಾಟಿದೆ. ಇದು ಇಲ್ಲಿಯವರೆಗಿನ ಅತ್ಯಂತ ದುಬಾರಿ ದರವಾಗಿದೆ. ಡೀಸೆಲ್ ಕೂಡ ಪ್ರತಿ ಲೀಟರ್ಗೆ 78 ರೂ. ತಲುಪಿದೆ. ದೆಹಲಿಯಲ್ಲಿ ಅತ್ಯಂತ ದುಬಾರಿ ಡೀಸೆಲ್ ಜುಲೈ ಕೊನೆಯ ವಾರದಲ್ಲಿ ಮಾರಾಟವಾಗಿದ್ದು, ಇದರ ಬೆಲೆ ಲೀಟರ್ಗೆ 81.94 ರೂ. ಮತ್ತು ಪೆಟ್ರೋಲ್ ದರ ಲೀಟರ್ಗೆ 80.43 ರೂ. ಅಂದರೆ ಆ ಸಮಯದಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಅಧಿಕ ದರದಲ್ಲಿ ಮಾರಾಟವಾಗಿತ್ತು.
Petrol Price Today 11 February 2021 Updates: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಹಣದುಬ್ಬರದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರುತ್ತಿವೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 78 ರೂ. ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು $ 60 ದಾಟಿದ ನಂತರ, ಈಗ ಅದು ಮತ್ತಷ್ಟು ಏರಿಕೆಯಾಗಲಿದೆ ಎಂಬ ಆತಂಕವಿದೆ. ಕಚ್ಚಾ ತೈಲದಲ್ಲಿ ಮತ್ತಷ್ಟು ಏರಿಕೆ ಕಂಡುಬಂದರೆ, ಹಣದುಬ್ಬರವನ್ನು ತಡೆದುಕೊಳ್ಳಲು ಸಾರ್ವಜನಿಕರು ಸಿದ್ಧರಾಗಿರಬೇಕು.
ಮಾರ್ಚ್ 16 ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 15-25 ಪೈಸೆ ಕಡಿಮೆ ಆಗಿದೆ. ಅದೇ ಸಮಯದಲ್ಲಿ, ಪ್ರತಿ ಲೀಟರ್ಗೆ 15-30 ಪೈಸೆ ಕಡಿತಗೊಳಿಸಲಾಗಿದ್ದು, ಸತತ ಹನ್ನೊಂದನೇ ದಿನವೂ ತೈಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದಾಗ್ಯೂ ಕೇರಳದಲ್ಲಿ ಮಾತ್ರ ಪೆಟ್ರೋಲ್ ಪ್ರತಿ ಲೀಟರ್ಗೆ 21 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಪ್ರತಿ ಲೀಟರ್ಗೆ 19 ಏರಿಕೆ ಕಂಡಿದೆ.
ಮಾರ್ಚ್ 16 ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 15-25 ಪೈಸೆ ಕಡಿಮೆ ಆಗಿದೆ. ಅದೇ ಸಮಯದಲ್ಲಿ, ಪ್ರತಿ ಲೀಟರ್ಗೆ 15-30 ಪೈಸೆ ಕಡಿತಗೊಳಿಸಲಾಗಿದೆ.
ಮಾರ್ಚ್ 14 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 3 ರೂ.ಗೆ ಹೆಚ್ಚಿಸುವುದಾಗಿ ಸರ್ಕಾರ ಈ ಹಿಂದೆ ಘೋಷಿಸಿತ್ತು. ಈ ಹೆಚ್ಚಳದಿಂದ ಸರ್ಕಾರವು ವಾರ್ಷಿಕ ಆಧಾರದ ಮೇಲೆ 39,000 ಕೋಟಿ ರೂ. ವಿಶೇಷ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ಎರಡು ರೂಪಾಯಿ ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್ನಲ್ಲಿ ಸರ್ಕಾರವು ಪ್ರತಿ ಲೀಟರ್ಗೆ ಒಂದು ರೂಪಾಯಿ ಹೆಚ್ಚಿಸಿದೆ. ಒಟ್ಟಾರೆಯಾಗಿ, ಸುಂಕವನ್ನು ಪ್ರತಿ ಲೀಟರ್ಗೆ ಮೂರು ರೂಪಾಯಿಗೆ ಹೆಚ್ಚಿಸಲಾಯಿತು.
ಸತತವಾಗಿ ವಾರದ ಬಳಿಕವೂ ಪೆಟ್ರೋಲ್ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕರೋನಾದ ಹಾನಿಯಿಂದ ತೈಲ ಮಾರುಕಟ್ಟೆಯು ಜರ್ಜರಿತವಾಗಿದೆ. ಕಚ್ಚಾ ತೈಲವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬುಧವಾರ 18 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಕರೋನಾದ ಹಾನಿಯಿಂದ ತೈಲ ಮಾರುಕಟ್ಟೆಯು ಜರ್ಜರಿತವಾಗಿದೆ. ಕಚ್ಚಾ ತೈಲವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬುಧವಾರ 18 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 72.04 ರೂ. ಆಗಿದೆ, ಡೀಸೆಲ್(Diesel) ದರ ಪ್ರತಿ ಲೀಟರ್ಗೆ 64.48 ರೂ. ತಲುಪಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 07 ಪೈಸೆ ಕಡಿಮೆ ಆಗಿದ್ದು 72.04 ರೂ. ಆಗಿದೆ, ಡೀಸೆಲ್(Diesel) ದರ ಪ್ರತಿ ಲೀಟರ್ಗೆ 07 ಪೈಸೆ ಇಳಿಕೆ ಆಗಿ 64.48 ರೂ. ತಲುಪಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 07 ಪೈಸೆ ಹೆಚ್ಚಾಗಿದ್ದು 72.04 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್ಗೆ 07 ಪೈಸೆ ಏರಿಕೆ ಆಗಿದ್ದು 64.48 ರೂ. ಆಗಿದೆ.
ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಸೋಮವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 15-25 ಪೈಸೆ ಕಡಿಮೆ ಆಗಿತ್ತು. ಅದೇ ಸಮಯದಲ್ಲಿ, ಪ್ರತಿ ಲೀಟರ್ಗೆ 15-30 ಪೈಸೆ ಕಡಿತಗೊಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.