Airbag in Two Wheelers: ಇದೀಗ ಶೀಘ್ರದಲ್ಲೇ ದ್ವಿಚಕ್ರ ವಾಹನಗಳಿಗೂ ಏರ್ ಬ್ಯಾಗ್ (AirBag) ಸೌಲಭ್ಯ ದೊರೆಯಲಿದೆ. ಪಿಯಾಜಿಯೊ (Piaggio) ಆಟೋ ಕಂಪನಿಯು ದ್ವಿಚಕ್ರ ವಾಹನ ಚಾಲಕರ ಸುರಕ್ಷತೆಗಾಗಿ ಸ್ಕೂಟರ್ ಮತ್ತು ಬೈಕ್ಗಳಲ್ಲಿ ಏರ್ಬ್ಯಾಗ್ ವೈಶಿಷ್ಟ್ಯಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ.
ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ, ಪಿಯಾಜಿಯೊನ ವೆಸ್ಪಾ ಮತ್ತು ಏಪ್ರಿಲಿಯಾ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ, ಪಿಯಾಜಿಯೊ ಒನ್ ಕಂಪನಿಯ ಮೂರನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.