PM Svanidhi Yojana:ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆಯಡಿಯಲ್ಲಿ ಲೋನ್ ಪಡೆಯಲು ಯಾವುದೇ ರೀತಿಯ ಶ್ಯುರಿಟಿ ನೀಡುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆಯಡಿ ಸಾಲ ಪಡೆಯಲು ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು.
Gaurantee free loan : ಈಗ ಹಣವಿಲ್ಲದೆ ವ್ಯಾಪಾರ ಮಾಡುವುದು ಕಷ್ಟವೇನಲ್ಲ. ವ್ಯಾಪಾರ ಮಾಡಲು ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಬೇಕಾದ ದಿನಗಳು ಕಳೆದುಹೋಗಿವೆ. ಹೌದು, ನಿಮಗೇನಾದರೂ ಐಡಿಯಾ ಇದ್ದರೆ, ಕಷ್ಟಪಟ್ಟು ಕೆಲಸ ಮಾಡಬೇಕೆಂದರೆ, ಸರ್ಕಾರ ನಿಮಗೆ 50,000 ರೂ.ವರೆಗೆ ಸಾಲ ನೀಡಲು ಸಿದ್ಧವಿದೆ.
ಪಿಎಂ ಸ್ವನಿಧಿ ಯೋಜನೆ ಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬೀದಿ ವ್ಯಾಪಾರಿಗಳು, ಗಾಡಿ ವ್ಯಾಪಾರಿಗಳು ಮುಂತಾದವರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲವನ್ನು ನೀಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.