Post Office Account: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳು ನಿಮ್ಮ ಹಣವನ್ನು ಉಳಿಸಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗವಾಗಿದ್ದು, ಹೆಚ್ಚಿನ ಶುಲ್ಕಗಳು ಅಥವಾ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳ ಬಗ್ಗೆ ಚಿಂತಿಸದೆ ತಮ್ಮ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ಬಯಸುವ ಜನರಿಗೆ ಅವು ಉತ್ತಮ ಆಯ್ಕೆಯಾಗಿದೆ.
PMSBY Scheme: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಅಂತಹ ಒಂದು ಯೋಜನೆಯಾಗಿದ್ದು, ಇದರಲ್ಲಿ ನೀವು ಪ್ರತಿ ತಿಂಗಳು ಕೇವಲ ಒಂದು ರೂಪಾಯಿ ಅಥವಾ ವರ್ಷದಲ್ಲಿ ಕೇವಲ 12 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 2 ಲಕ್ಷ ರೂಪಾಯಿಗಳ ಅಪಘಾತ ವಿಮೆಯ ಲಾಭವನ್ನು ಪಡೆಯಬಹುದು.
ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಪ್ರಾರಂಭಿಸಿತ್ತು. ಪಿಎಂಎಸ್ಬಿವೈ ವಾರ್ಷಿಕ ಪ್ರೀಮಿಯಂ ಕೇವಲ 12 ರೂ. ಇದರ ಪ್ರೀಮಿಯಂ ಅನ್ನು ಮೇ ತಿಂಗಳ ಕೊನೆಯಲ್ಲಿ ಠೇವಣಿ ಇಡಲಾಗುತ್ತದೆ.
Bank Alert! ಮೇ 31 ರ ಮೊದಲು PMSBY ಅಡಿಯಲ್ಲಿ ದಾಖಲಾದ ಗ್ರಾಹಕರ ಖಾತೆಯಿಂದ ಬ್ಯಾಂಕ್ 12 ರೂಪಾಯಿಗಳನ್ನು ಕಡಿತಗೊಳಿಸಾಲಿದೆ. ಈ ಹಣವನ್ನು PMSBY ವಾರ್ಷಿಕ ಪ್ರೀಮಿಯಂ ರೂಪದಲ್ಲಿ ಕಡಿತಗೊಳಿಸಲಾಗುತ್ತಿದೆ ಮತ್ತು ಇದರಿಂದ ಗ್ರಾಹಕರಿಗೆ ರೂ.2 ಲಕ್ಷ ರೂ. ಲಾಭ ಸಿಗಲಿದೆ.
ದೇಶದ ಬಡ ಜನರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2015ರಲ್ಲಿ ಸುರಕ್ಷ ಭೀಮ ಯೋಜನೆಯನ್ನ (PMSBY) ಪ್ರಾರಂಭಿಸಿತ್ತು. ಈ ಯೋಜನೆಯಲ್ಲಿ ವರ್ಷಕ್ಕೆ 12 ರೂ.ಗಳ ಪ್ರೀಮಿಯಂ ಠೇವಣಿ ಇರಿಸುವ ಮೂಲಕ ನೀವು ಸರ್ಕಾರದಿಂದ 2 ಲಕ್ಷ ರೂ.ವರೆಗೆ ಮರಣ ವಿಮೆ ಖಾತರಿ ಪಡೆಯಬಹುದು.
ಯೋಜನೆಯಡಿಯಲ್ಲಿ ವಿಮೆ ಮಾಡಿದವರು ಯಾವುದೇ ಕಾರಣದಿಂದ ಸತ್ತರೆ, ಅವರ ಕುಟುಂಬ ಸದಸ್ಯರು ಈ ಮೊತ್ತವನ್ನು ಪಡೆಯುತ್ತಾರೆ. ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ವಿಮಾ ಹೊಂದಿರುವವರು ಮೃತ ಪಟ್ಟರೆ ಅಥವಾ ಅವನು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ 2 ಲಕ್ಷ ರೂ. ವಿಮಾ ಪ್ರಯೋಜನ ಸಿಗಲಿದೆ.
'ಪಿಎಂ-ಕಿಸಾನ್ ಸಮ್ಮನ್ ನಿಧಿ'(PM-Kisan samman nidhi scheme) ಯೋಜನೆಯ ಎಲ್ಲಾ ಫಲಾನುಭವಿಗಳಿಗಾಗಿ ಭಾರತ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಅಭಿಯಾನವನ್ನು ಮಿಷನ್ ಮೋಡ್ನಲ್ಲಿ ಪ್ರಾರಂಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.