Priyanka Gandhi

 ದೇಶ ಹಾಗೂ ಸಂವಿಧಾನವು ಅಪಾಯದಲ್ಲಿರುವುದರಿಂದ ನಾನು ಮನೆ ಬಿಟ್ಟು ಹೊರಬಂದೆ - ಪ್ರಿಯಾಂಕಾ ಗಾಂಧಿ

ದೇಶ ಹಾಗೂ ಸಂವಿಧಾನವು ಅಪಾಯದಲ್ಲಿರುವುದರಿಂದ ನಾನು ಮನೆ ಬಿಟ್ಟು ಹೊರಬಂದೆ - ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಮೂರು ದಿನಗಳ ಲೋಕಸಭಾ ಚುನಾವಣೆಯ ಪ್ರಚಾರವನ್ನು ಸೋಮವಾರ ಪ್ರಯಾಗ್ ರಾಜ್ ನಿಂದ ಆರಂಭಿಸಿದರು. 

Mar 18, 2019, 06:30 PM IST
ಪ್ರಿಯಾಂಕಾ ದೋಣಿಯಾತ್ರೆಯಿಂದ ಕಾಂಗ್ರೆಸ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಬಿಜೆಪಿ ಟೀಕೆ

ಪ್ರಿಯಾಂಕಾ ದೋಣಿಯಾತ್ರೆಯಿಂದ ಕಾಂಗ್ರೆಸ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಬಿಜೆಪಿ ಟೀಕೆ

ಪ್ರಯಾಗರಾಜ್ ಮತ್ತು ಮಿರ್ಜಾಪುರ್ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ 140 ಕಿ.ಮೀ. ದೋಣಿಯಾತ್ರೆ ನಡೆಸಿ ಮತಯಾಚಿಸಲು ಮುಂದಾಗಿರುವ ಬೆನ್ನಲ್ಲೇ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಟೀಕಿಸಿದ್ದಾರೆ.

Mar 18, 2019, 03:37 PM IST
'ಉತ್ತರ' ದ ರಾಜಕೀಯ ಚರ್ಯೆ ಬದಲಿಸಲು ಪ್ರಿಯಾಂಕಾ ಗಾಂಧಿ ಬಹಿರಂಗ ಪತ್ರ

'ಉತ್ತರ' ದ ರಾಜಕೀಯ ಚರ್ಯೆ ಬದಲಿಸಲು ಪ್ರಿಯಾಂಕಾ ಗಾಂಧಿ ಬಹಿರಂಗ ಪತ್ರ

 ಭಾನುವಾರ ಲಖನೌಕ್ಕೆ ಆಗಮಿಸಿದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದಲ್ಲಿನ ರಾಜಕೀಯ ಬದಲಾವಣೆಗೆ ಜನರ ಬೆಂಬಲವನ್ನು ಕೋರಿ ಬಹಿರಂಗ ಪತ್ರ ಬರೆದರು.

Mar 17, 2019, 01:48 PM IST
ಉ.ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಯಾವುದೇ ಪರಿಣಾಮ ಬೀರುವುದಿಲ್ಲ- ಯೋಗಿ ಆದಿತ್ಯನಾಥ್

ಉ.ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಯಾವುದೇ ಪರಿಣಾಮ ಬೀರುವುದಿಲ್ಲ- ಯೋಗಿ ಆದಿತ್ಯನಾಥ್

ನೂತನವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ  ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶ ಉತ್ತರ ಪ್ರದೇಶದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

Mar 16, 2019, 05:50 PM IST
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಆರೋಗ್ಯ ವಿಚಾರಿಸಿದ  ಪ್ರಿಯಾಂಕಾ ಗಾಂಧಿ

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಆರೋಗ್ಯ ವಿಚಾರಿಸಿದ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭೀಮ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರನ್ನು ಬುಧವಾರದಂದು ಮೀರತ್ ಆಸ್ಪತ್ರೆಯಲ್ಲಿ ಭೇಟಿಯಾದರು. ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಉತ್ತರ ಪ್ರದೇಶದ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Mar 13, 2019, 08:14 PM IST
ಮಹಿಳೆಯರ ರಕ್ಷಣೆ ಎಲ್ಲಿದೆ? 15 ಲಕ್ಷ ರೂ ಭರವಸೆ ಏನಾಯ್ತು? ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಮಹಿಳೆಯರ ರಕ್ಷಣೆ ಎಲ್ಲಿದೆ? 15 ಲಕ್ಷ ರೂ ಭರವಸೆ ಏನಾಯ್ತು? ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವದೆಹಲಿ: ಗುಜರಾತಿನ ಗಾಂಧಿನಗರದಲ್ಲಿ ರ್ರ್ಯಾಲಿವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Mar 12, 2019, 05:24 PM IST
'ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಲಪಡಿಸಬೇಕು': ಪ್ರಿಯಾಂಕ ಗಾಂಧಿ

'ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಲಪಡಿಸಬೇಕು': ಪ್ರಿಯಾಂಕ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವದ್ರಾ ಉತ್ತರ ಪ್ರದೇಶದ ಬುಂದೇಲ್ಖಂಡದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

Feb 19, 2019, 11:08 AM IST
 ಟ್ವಿಟ್ಟರ್ ಸೇರಿದ ಕೇವಲ 9 ಗಂಟೆಯಲ್ಲಿ ಪ್ರಿಯಾಂಕಾ ಗಾಂಧಿಗೆ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್..!

ಟ್ವಿಟ್ಟರ್ ಸೇರಿದ ಕೇವಲ 9 ಗಂಟೆಯಲ್ಲಿ ಪ್ರಿಯಾಂಕಾ ಗಾಂಧಿಗೆ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್..!

ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಪ್ರಿಯಾಂಕಾ ಗಾಂಧಿ ಈಗ ಟ್ವಿಟ್ಟರ್ ಗೂ ಕೂಡ ಅಧಿಕೃತವಾಗಿ ಪ್ರವೇಶಿಸಿದ್ದಾರೆ.

Feb 11, 2019, 08:45 PM IST
"ದಯವಿಟ್ಟು ಅವಳನ್ನು ಸುರಕ್ಷಿತವಾಗಿಡಿ"- ಪತ್ನಿ ಪ್ರಿಯಾಂಕಾ ಕುರಿತು ವಾದ್ರಾ ಭಾವನಾತ್ಮಕ ನುಡಿ

"ದಯವಿಟ್ಟು ಅವಳನ್ನು ಸುರಕ್ಷಿತವಾಗಿಡಿ"- ಪತ್ನಿ ಪ್ರಿಯಾಂಕಾ ಕುರಿತು ವಾದ್ರಾ ಭಾವನಾತ್ಮಕ ನುಡಿ

ಇತ್ತ ಅಧಿಕೃತ ರಾಜಕೀಯಕ್ಕೆ ಪ್ರವೇಶಿಸಿರುವ ಪ್ರಿಯಾಂಕಾ ಗಾಂಧಿ ಕುರಿತು ಪತಿ ರಾಬರ್ಟ್ ವಾದ್ರಾ ಭಾವನಾತ್ಮಕ ಫೇಸ್ ಬರಹವೊಂದನ್ನು ಬರದುಕೊಂಡಿದ್ದಾರೆ.

Feb 11, 2019, 06:09 PM IST
ಅಧಿಕೃತವಾಗಿ ಟ್ವಿಟ್ಟರ್ ಗೆ ಎಂಟ್ರಿ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ

ಅಧಿಕೃತವಾಗಿ ಟ್ವಿಟ್ಟರ್ ಗೆ ಎಂಟ್ರಿ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚಿಗೆ ನೇಮಕ ಮಾಡಿತ್ತು. ಆ ಮೂಲಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಈಗ ಹೆಚ್ಚಿನ ಸ್ಥಾನಗಳನ್ನು ಗಳಿಸುವತ್ತ ಚಿಂತನೆ ನಡೆಸಿದೆ.

Feb 11, 2019, 02:37 PM IST
ಫೆ.11 ರಂದು ಲಕ್ನೋದಲ್ಲಿ ರೋಡ್ ಶೋ ನಡೆಸಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ

ಫೆ.11 ರಂದು ಲಕ್ನೋದಲ್ಲಿ ರೋಡ್ ಶೋ ನಡೆಸಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ

ನೂತನವಾಗಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ  ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಫೆಬ್ರುವರಿ 11 ರಂದು ಲಕ್ನೋದಲ್ಲಿ ರೋಡ್ ಶೋ ಮೂಲಕ ಅಧಿಕೃತ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

Feb 6, 2019, 11:23 AM IST
ಬಿಜೆಪಿ ಪೋಸ್ಟರ್ ನಲ್ಲಿ 'ಮಹಿಷಾಸುರ' ಳಾಗಿ ಪ್ರಿಯಾಂಕಾ ಗಾಂಧಿ! ಕಾಂಗ್ರೆಸ್ ನಿಂದ ದೂರು

ಬಿಜೆಪಿ ಪೋಸ್ಟರ್ ನಲ್ಲಿ 'ಮಹಿಷಾಸುರ' ಳಾಗಿ ಪ್ರಿಯಾಂಕಾ ಗಾಂಧಿ! ಕಾಂಗ್ರೆಸ್ ನಿಂದ ದೂರು

ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ,ಬಿಜೆಪಿಯ ಪ್ರಿಯಾಂಕಾ ಸಿಂಗ್ ರಾವತ್  ಬೆಂಬಲಿಗರು ಬರಾಬಂಕಿ ಜಿಲ್ಲೆಯಲ್ಲಿ ಪ್ರಿಯಾಂಕಾ ಗಾಂಧಿಯನ್ನು 'ಮಹಿಶಾಸುರ' ಅವತಾರದಲ್ಲಿ ಬಿಂಬಿಸಿದ ಪೋಸ್ಟರ್ ನ್ನು ಅಂಟಿಸಲಾಗಿದೆ.

Feb 4, 2019, 12:22 PM IST
ಇಡಿ ಎದುರು ಹಾಜರಾಗುವಂತೆ ರಾಬರ್ಟ್ ವಾದ್ರಾಗೆ ಕೋರ್ಟ್ ಸೂಚನೆ

ಇಡಿ ಎದುರು ಹಾಜರಾಗುವಂತೆ ರಾಬರ್ಟ್ ವಾದ್ರಾಗೆ ಕೋರ್ಟ್ ಸೂಚನೆ

ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. 

Feb 3, 2019, 03:02 PM IST
ಕುಂಭಮೇಳದಿಂದಲೇ ರಾಜಕೀಯ ಇನ್ನಿಂಗ್ಸ್ ಗೆ ಪ್ರಿಯಾಂಕಾ ಗಾಂಧಿ ಎಂಟ್ರಿ !

ಕುಂಭಮೇಳದಿಂದಲೇ ರಾಜಕೀಯ ಇನ್ನಿಂಗ್ಸ್ ಗೆ ಪ್ರಿಯಾಂಕಾ ಗಾಂಧಿ ಎಂಟ್ರಿ !

ಪ್ರಿಯಾಂಕಾ ಗಾಂಧಿ ಬರುವ ಫೆಬ್ರುವರಿ 4 ರಿಂದ ಕುಂಭಮೇಳದ ನಿಮಿತ್ತ ಗಂಗಾ ನದಿಯಲ್ಲಿ ಮೀಯುವ ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Jan 26, 2019, 05:32 PM IST
'ಸುಂದರ ಮುಖ ನೋಡಿ ಮತ ಹಾಕಲ್ಲ': ಪ್ರಿಯಾಂಕ ಗಾಂಧಿ ಉದ್ದೇಶಿಸಿ ಬಿಜೆಪಿ ಸಚಿವ

'ಸುಂದರ ಮುಖ ನೋಡಿ ಮತ ಹಾಕಲ್ಲ': ಪ್ರಿಯಾಂಕ ಗಾಂಧಿ ಉದ್ದೇಶಿಸಿ ಬಿಜೆಪಿ ಸಚಿವ

ಪ್ರಿಯಾಂಕಾ ಗಾಂಧಿ ವಾದ್ರಾ ತುಂಬಾ ಸುಂದರವಾಗಿದ್ದಾರೆ. ಆದರೆ ರಾಜಕೀಯದಲ್ಲಿ ಅವರು ಏನೂ ಸಾಧನೆ ಮಾಡಿಲ್ಲ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

Jan 25, 2019, 02:59 PM IST
ರಾಹುಲ್ ನನ್ನ ನಾಯಕನಲ್ಲ, ಪ್ರಿಯಾಂಕಾಗಾಗಿ ಕಾಯುತ್ತಿದ್ದೇನೆ: ಹಾರ್ದಿಕ್ ಪಟೇಲ್

ರಾಹುಲ್ ನನ್ನ ನಾಯಕನಲ್ಲ, ಪ್ರಿಯಾಂಕಾಗಾಗಿ ಕಾಯುತ್ತಿದ್ದೇನೆ: ಹಾರ್ದಿಕ್ ಪಟೇಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನನ್ನ ನಾಯಕರಲ್ಲ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವುದನ್ನು ತಾವು ಕಾಯುತ್ತಿರುವುದಾಗಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

Feb 24, 2018, 05:10 PM IST