11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 18 ರಂದು ಹೈದರಾಬಾದ್ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವಿನ ರೋಚಕ ಹಣಾಹಣಿಯೊಂದಿಗೆ ಶುರುವಾಗಲಿದೆ.
Pro Kabaddi League 10 : 4 ವರ್ಷಗಳ ನಂತರ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್ನ 10ನೇ ಸೀಸನ್ನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ತಮ್ಮ ತವರಿನ ಅಂಗಳದಲ್ಲಿ ಆಡಲು ಸಿದ್ಧವಾಗಿವೆ. ಡಿಸೆಂಬರ್ 2ರಂದು ಪ್ರಾರಂಭವಾಗಲಿರುವ ಪಂದ್ಯಾವಳಿಗಳು 2024ರ ಫೆಬ್ರವರಿ 21ರವರೆಗೆ ನಡೆಯಲಿವೆ.
ಭಾರತದ ಅತ್ಯಂತ ಎಲೆಕ್ಟ್ರಿಫೈಯಿಂಗ್ ಲೀಗ್, Pro Kabaddi League (PKL) ಗೆ ಕೌಂಟ್ಡೌನ್ ಪ್ರಾರಂಭವಾಗಿದೆ, ಲೀಗ್ನ ಅಧಿಕೃತ ಪ್ರಸಾರಕರು Star Sports Network, ಬಹು ನಿರೀಕ್ಷಿತ ಹೆಗ್ಗುರುತಿನ ಸೀಸನ್ 10 ರ ಆಗಮನವನ್ನು ಘೋಷಿಸಲು ಒಂದು ಗಮನಸೆಳೆಯುವ ಕ್ಯಾಂಪೇನ್ ಅನ್ನು ಬಿಡುಗಡೆ ಮಾಡಿದೆ.
Pro Kabaddi League:ಇದೀಗ ಎಲ್ಲರ ಚಿತ್ತ ಪ್ರೊ ಕಬ್ಬಡ್ಡಿ ಲೀಗ್ ನತ್ತ ನೆಟ್ಟಿದೆ. ಪ್ರೊ ಕಬ್ಬಡ್ಡಿ ಲೀಗ್ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ಇದೀಗ ನ್ಯೂಜಿಲೆಂಡ್ನ ಫಾಸ್ಟ್ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
Pro Kabaddi League Season 9 : ಪ್ರೊ ಕಬಡ್ಡಿ ಸೀಸನ್ 9 ರ 72 ದಿನಗಳ, 137 ಪಂದ್ಯಗಳ ಲೀಗ್ ಇಂದು ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ. ಇಂದು ನಡೆದ ಫೈನಲ್ ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 32-29 ರಿಂದ ಪುಣೇರಿ ಪಲ್ಟಾನ್ಸ್ ಅನ್ನು ಸೋಲಿಸಿ ಸೀಸನ್ 9 ರ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
PKL 2022 Playoffs: ಪ್ರೊ ಕಬಡ್ಡಿ ಲೀಗ್ ಸೀಸನ್ 9 ಎಲಿಮಿನೇಟರ್ ಸುತ್ತಿನಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ದೆಹಲಿ ನಡುವಿನ ಮೊದಲ ಕಬಡ್ಡಿ ಪಂದ್ಯವನ್ನು ಮುಂಬೈನ NSCI ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂನಲ್ಲಿ ಡೋಮ್ನಲ್ಲಿ ನಡೆಯಿತು.
ಶುಕ್ರವಾರದಂದು ಇಲ್ಲಿನ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 9 ರಲ್ಲಿ ತಮಿಳ್ ತಲೈವಾಸ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 38-27 ರಿಂದ ಸೋಲಿಸಿದರು. ನರೇಂದರ್ ಪಂದ್ಯದಲ್ಲಿ 13 ಅಂಕಗಳೊಂದಿಗೆ ಅಮೋಘ ಪ್ರದರ್ಶನ ನೀಡಿ ತಲೈವಾಸ್ ತಂಡವು ಗೆಲುವನ್ನು ದಾಖಲಿಸಲು ನೆರವಾದರು.
ಪ್ರಥಮಾರ್ಧದಲ್ಲಿ ಪುಣೇರಿ ಪಲ್ಟನ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 11-9ರಲ್ಲಿ ಮುನ್ನಡೆ ಕಂಡಿತ್ತು. ಮೋಹಿತ್ ಗೊಯತ್ ರೈಡಿಂಗ್ನಲ್ಲಿ 4 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಮೊಹಮ್ಮದ್ ನಬೀಬಕ್ಷ್ ರೈಡಿಂಗ್ನಲ್ಲಿ 3 ಅಂಕಗಳನ್ನು ಗಳಿಸಿದರು. ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ್ ದೇಸಾಯಿ 3 ಅಂಕಗಳನ್ನು ಗಳಿಸಿದರು. ಎರಡು ಅಂಕಗಳನ್ನು ಪುಣೇರಿ ಪಲ್ಟನ್ ಪ್ರಮಾದದ ಅಂಕವಾಗಿ ಟೈಟಾನ್ಸ್ಗೆ ನೀಡಿತ್ತು.
ದಿನದ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ ಯು ಮುಂಬಾ ತಂಡ 39-32 ಅಂತರದಲ್ಲಿ, ಹರಿಯಾಣ ಸ್ಟೀಲರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 44-31 ಅಂತರದಲ್ಲಿ ಹಾಗೂ ಪುಣೇರಿ ಪಲ್ಟನ್ ವಿರುದ್ಧ ಗುಜರಾತ್ ಜೈಂಟ್ಸ್ 47-37 ಅಂತರದಲ್ಲಿ ಜಯ ಗಳಿಸಿದವು.
ತೆಲುಗು ಟೈಟಾನ್ಸ್ ಪರ ವಿನಯ್ ಹಾಗೂ ರಜನೀಶ್ ತಲಾ 7 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿಂದ ಪಾರುಮಾಡಲಾಗಲಿಲ್ಲ. ಪ್ರಥಮಾರ್ಧದ ಕೊನೆಯಲ್ಲಿ ನೀಡಿದ ದಿಟ್ಟ ಹೋರಾಟವನ್ನು ಮರು ಪ್ರದರ್ಶನ ನೀಡುವಲ್ಲಿ ತೆಲುಗು ಟೈಟಾನ್ಸ್ ವಿಫಲವಾಯಿತು. ಬೆಂಗಳೂರು ಬುಲ್ಸ್ ಪ್ರಥಮಾರ್ಧದ ಪ್ರಮಾದಗಳನ್ನು ತಿದ್ದಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಈ ಸಂಬಂಧದ ವಿಡಿಯೋವನ್ನು ಬೆಂಗಳೂರು ಬುಲ್ಸ್ ಬಹುಭಾಷಿಕ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಸ್ವಾಗತ ಕೋರಿದೆ.
Pro Kabaddi Season 9 : ಪ್ರೊ ಕಬಡ್ಡಿ ಲೀಗ್ನ ಆಯೋಜಕರು ಸೀಸನ್ 9 ರ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಪ್ರೊ ಕಬಡ್ಡಿ ಸೀಸನ್ 9 ಅಕ್ಟೋಬರ್ 7 ರಿಂದ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ಈ ಬಾರಿ ಮೂರು ಪ್ರಮುಖ ನಗರಗಳ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಅಲ್ಲಿನ ಕ್ರೀಡಾಂಗಣಗಳಿಗೆ ಪ್ರತಿಯೊಬ್ಬ ವೀಕ್ಷಕನಿಗೂ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಗೋಸ್ವಾಮಿ ಹೇಳಿದರು.
ಹೌದು ಸ್ಟಾರ್ ಕಬಡ್ಡಿ ಆಟಗಾರರಾದ ಯುಪಿ ಯೋಧ ತಂಡದ ಪ್ರದೀಪ್ ನರ್ವಾಲ್ ಮತ್ತು ಬೆಂಗಳೂರು ಬುಲ್ಸ್ ತಂಡದ ಪವನ್ ಕುಮಾರ್ ಶೆರಾವತ್ ಅವರನ್ನು ಫ್ರಾಂಚೈಸಿಗಳು ಕೈಬಿಟ್ಟಿವೆ. ಈಗಾಗಲೇ ತಮಗೆ ಬೇಕಾಗಿರುವ ಆಟಗಾರರನ್ನು ಉಭಯ ತಂಡಗಳು ರೀಟೈನ್ ಮಾಡಿಕೊಂಡಿವೆ. ಆದರೆ ಈ ಇಬ್ಬರು ಆಟಗಾರರನ್ನು ರಿಲೀಸ್ ಮಾಡಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ.
Bengaluru Bulls Promo: ವಿವೊ ಪ್ರೊ ಕಬ್ಬಡ್ಡಿ ಲೀಗ್ ಗೆ ದಿನಗಣನೆ ಆರಂಭಗೊಂಡಿದೆ. ಇದೇ ವೇಳೆಯಲ್ಲಿ ಬೆಂಗಳೂರು ಬುಲ್ಸ್ ಕೂಡ ಸಖತ್ ತಯಾರಿ ನಡೆಸಿದ್ದು, ಹೊಸ ಪ್ರೊಮೊ ರಿಲೀಸ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.