ಪ್ರೋಟೀನ್ ಒಂದು ಪ್ರಮುಖ ಪೋಷಕಾಂಶವಾಗಿದೆ, ಇದು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಅವಶ್ಯಕವಾಗಿದೆ. ಇದು ನಮ್ಮ ದೇಹದ ಎಲ್ಲಾ ಅಂಗಾಂಶಗಳು, ಅಂಗಗಳು ಮತ್ತು ನರಗಳನ್ನು ರೂಪಿಸುತ್ತದೆ ಮತ್ತು ನಿರ್ವಹಿಸುತ್ತದೆ. ದೇಹದಲ್ಲಿ ಸಂಭವಿಸುವ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳಲ್ಲಿ ಪ್ರೋಟೀನ್ ಸಹ ತೊಡಗಿಸಿಕೊಂಡಿದೆ. ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು, ನಾವು ನಮ್ಮ ಆಹಾರದಲ್ಲಿ ಪ್ರೋಟೀನ್-ಭರಿತ ಆಹಾರವನ್ನು ಸೇರಿಸಿಕೊಳ್ಳಬೇಕು.
Protein Intake During Covid-19 Infection: ಅರೋಗ್ಯ ತಜ್ಞರು ಹೇಳುವ ಪ್ರಕಾರ, ಕೊವಿಡ್ -19 ಇನ್ಫೆಕ್ಷನ್ (Coronavirus Infection) ನಿಂದ ಉಂಟಾಗಿರುವ ಅಶಕ್ತತೆ, ಶರೀರದ ಹಾನಿಗೊಳಗಾದ ಅಂಗಾಂಶಗಳು ಹಾಗೂ ಸ್ನಾಯು ದೌರ್ಬಲ್ಯವನ್ನು ಸರಿಪಡಿಸಲು ಪ್ರೋಟೀನ್ ಆಗರವಾಗಿರುವ ಡಯಟ್ ತುಂಬಾ ಲಾಭಕಾರಿಯಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.