Puneeth Parva: ಅರಮನೆ ಮೈದಾನದಲ್ಲಿ ಇಂದು ನಡೆಯಲಿರುವ ಪುನೀತ ಪರ್ವದಲ್ಲಿ ಬರೀ ಚಂದನವನದ ಸ್ಟಾರ್ ಗಳು ಮಾತ್ರವಲ್ಲದೆ ಸೌತ್ ತಾರೆಯರ ಸಂಗಮವಾಗಲಿದೆ. ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಬಾಲಯ್ಯ, ಅಕ್ಕಿನೇನಿ ನಾಗಾರ್ಜುನ್, ರಾಣಾ ದಗ್ಗುಭಾಟಿ, ತಮಿಳಿನ ಸೂರ್ಯ ಸೇರಿದಂತೆ ಹಲವರ ಆಗಮನ ಇದೀಗ ಕನ್ಫರ್ಮ್ ಆಗಿದೆ.
Puneeth Parva: ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು 'ಪುನೀತ ಪರ್ವ' ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾಗವಹಿಸುವವರಿಗೆ ಡ್ರೆಸ್ ಕೋಡ್ ಬಗ್ಗೆ ತಿಳಿಸಿದ್ದಾರೆ.
Puneeth Parva: ಕನ್ನಡಿಗರ ಎದೆಯಾಳುವ ದೊರೆ ಅಪ್ಪು. ಇಡೀ ಕರುನಾಡೇ ಕಂದನನ್ನು ಕಳೆದುಕೊಂಡು ಅಕ್ಟೋಬರ್ 29ಕ್ಕೆ ಒಂದು ವರ್ಷ ಕಳೆಯಲಿದೆ. ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ಗೆ ಭರದ ಸಿದ್ಧತೆ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.