English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Puneeth Rajkumar death anniversary

Puneeth Rajkumar death anniversary News

Puneeth Rajkumar death anniversary
Puneeth Rajkumar death anniversary Oct 29, 2024, 12:45 PM IST
ಪುನೀತ್ ರಾಜ್‌ಕುಮಾರ್‌ ಪುಣ್ಯ ಸ್ಮರಣೆ
ನಗುವಿನ ಒಡೆಯ ಪುನೀತ್‌ ಅಗಲಿ ಮೂರು ವರ್ಷ ಇಂದು ಎಲ್ಲೆಡೆ ಪುನೀತ್‌ ರಾಜ್‌ಕುಮಾರ್‌ನ ಸ್ಮರಣೆ ಅಪ್ಪು ಸಮಾಧಿಗೆ ಕುಟುಂಬಸ್ಥರು, ಅಭಿಮಾನಿಗಳು ಪೂಜೆ ಅಶ್ವಿನಿ ಪುನೀತ್, ರಾಘಣ್ಣ, ಅಪ್ಪು ಪುತ್ರಿಯರಿಂದ ಪೂಜೆ ಸಮಾಧಿ ಬಳಿ ರಕ್ತದಾನ, ಅನ್ನದಾನ ಸೇರಿ ಹಲವು ಕಾರ್ಯಕ್ರಮ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ
ಪುನೀತ್‌ ರಾಜ್‌ಕುಮಾರ್‌ ಕೊನೆ ಕ್ಷಣದ ವಿಡಿಯೋ ವೈರಲ್..‌ ಸಾವಿಗೂ ಮುನ್ನ ಅಪ್ಪು ಹೇಳಿದ್ದೇನು ಕೇಳಿ!
Puneeth Rajkumar Oct 29, 2024, 10:02 AM IST
ಪುನೀತ್‌ ರಾಜ್‌ಕುಮಾರ್‌ ಕೊನೆ ಕ್ಷಣದ ವಿಡಿಯೋ ವೈರಲ್..‌ ಸಾವಿಗೂ ಮುನ್ನ ಅಪ್ಪು ಹೇಳಿದ್ದೇನು ಕೇಳಿ!
Puneeth Rajkumar last video: ಪುನೀತ್‌ ರಾಜ್‌ಕುಮಾರ್‌... ಕನ್ನಡಿಗರ ಎದೆಯಾಳುವ ದೊರೆ. ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ಇಂದಿಗೆ ಮೂರು ವರ್ಷ. ಈ ಸಂದರ್ಭದಲ್ಲಿ ಪುನೀತ್‌ ರಾಜ್‌ಕುಮಾರ್‌ ಕೊನೆ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ. 
ಅಪ್ಪು ಇಲ್ಲದೆ ಮೂರು ವರ್ಷ.. ʻರಾಜಕುಮಾರʼನ ಈ ಗುಣಗಳು ಎಲ್ಲರಿಗೂ ಮಾದರಿ..!
Puneet Rajkumar Oct 29, 2024, 09:08 AM IST
ಅಪ್ಪು ಇಲ್ಲದೆ ಮೂರು ವರ್ಷ.. ʻರಾಜಕುಮಾರʼನ ಈ ಗುಣಗಳು ಎಲ್ಲರಿಗೂ ಮಾದರಿ..!
Puneet Rajkumar: ಇಂದು ಕರುಣಾಡಿ ಜನತೆ ಕರುನಾಡ ರಾಜಕುಮಾರನಿಗಾಗಿ ಕಣ್ಣೀರಿಡುತ್ತಿದ್ದಾರೆ, ಇಂದಿಗೆ ಅಪ್ಪು ನಮ್ಮೆಲ್ಲರನ್ನು ಅಗಲಿ ಮೂರು ವರ್ಷ ಕಳೆದಿದೆ. ಆದರೆ ಅವರು ಬಿಟ್ಟು ಹೋದ ಹೆಜ್ಜೆಯ ಗುರುತುಗಳು ಇಂದು ಇರುವವರಿಗೂ ಮುಂದೆ ಬರುವವರೆಗೂ ಮಾದರಿ ಅಂತಲೇ ಹೇಳಬಹುದು.  
2nd death anniversary of puneeth rajkumar
Puneeth Rajkumar Oct 30, 2023, 11:10 AM IST
ಅಪ್ಪು 2ನೇ ವರ್ಷದ ಪುಣ್ಯಸ್ಮರಣೆಗೆ ಜನಸಾಗರ
ಅಪ್ಪು 2ನೇ ವರ್ಷದ ಪುಣ್ಯಸ್ಮರಣೆಗೆ ಜನಸಾಗರ. ಮಳೆಯಲ್ಲೇ ನಿಂತು ಪರಮಾತ್ಮನ ದರ್ಶನ ಪಡೆದ ಫ್ಯಾನ್ಸ್.
huge nember of fans in Kangteerava studio
Puneeth Rajkumar Oct 30, 2023, 11:05 AM IST
ಕಂಠೀರ ಸ್ಟುಡಿಯೋದಲ್ಲಿ ದೊಡ್ಮನೆ ಅಭಿಮಾನಿಗಳ ದಂಡು
ನಿನ್ನೆ ಪುನೀತ್‌ ರಾಜ್‌ಕುಮಾರ್‌ 2ನೇ ವರ್ಷದ ಪುಣ್ಯಸ್ಮರಣೆ. ಸಂಜೆ ವೇಳೆ ಮಳೆ.. ಮಳೆಯಲ್ಲೆ ನಿಂತ ʻಅಭಿʼಮಾನಿಗಳು. ಕಂಠೀರ ಸ್ಟುಡಿಯೋದಲ್ಲಿ ದೊಡ್ಮನೆ ಅಭಿಮಾನಿಗಳ ದಂಡು. ಮಳೆಯಲ್ಲೇ ನಿಂತು ಪರಮಾತ್ಮನ ದರ್ಶನ ಪಡೆದ ಫ್ಯಾನ್ಸ್. 
Puneeth Rajkumar death anniversary: ‘ಅಪ್ಪು’ 2ನೇ ವರ್ಷದ ಪುಣ್ಯಸ್ಮರಣೆ ಹೇಗಿತ್ತು ನೋಡಿ
Puneeth Rajkumar death anniversary Oct 29, 2023, 04:07 PM IST
Puneeth Rajkumar death anniversary: ‘ಅಪ್ಪು’ 2ನೇ ವರ್ಷದ ಪುಣ್ಯಸ್ಮರಣೆ ಹೇಗಿತ್ತು ನೋಡಿ
Appu's 2nd Death Anniversary: ‘ಅಪ್ಪು’ ಸಮಾಧಿ ಬಳಿ ಕುಟುಂಬಸ್ಥರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಅಪ್ಪನಿಗೆ ಇಷ್ಟವಾದ ತಿಂಡಿಗಳನ್ನು ಸಮಾಧಿ ಮುಂದೆ ಇಟ್ಟು ಮಕ್ಕಳು ಸಹ ಗೌರವ ನಮನ ಸಲ್ಲಿಸಿದರು.
ಅಪ್ಪು 2ನೇ ಪುಣ್ಯಸ್ಮರಣೆ: ಸವಿನೆನಪುಗಳನ್ನು ಸ್ಮರಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
Puneeth Rajkumar Oct 29, 2023, 02:08 PM IST
ಅಪ್ಪು 2ನೇ ಪುಣ್ಯಸ್ಮರಣೆ: ಸವಿನೆನಪುಗಳನ್ನು ಸ್ಮರಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
Puneeth Rajkumar 2nd Death Anniversary: ರಾಘವೇಂದ್ರ ರಾಜ್‌ಕುಮಾರ್, ಯುವರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಕ್ಕಳು ಸೇರಿದಂತೆ ಕುಟುಂಬಸ್ಥರು ಅಪ್ಪುವಿನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಅಪ್ಪು ಮುಡಿಗೆ ʼಕರ್ನಾಟಕ ರತ್ನʼ : ಗೆಳೆಯನ ಕಾರ್ಯಕ್ರಮದಲ್ಲಿ ಎನ್‌ಟಿಆರ್‌ ಭಾಗಿ..!
Jr NTR Oct 29, 2022, 04:57 PM IST
ಅಪ್ಪು ಮುಡಿಗೆ ʼಕರ್ನಾಟಕ ರತ್ನʼ : ಗೆಳೆಯನ ಕಾರ್ಯಕ್ರಮದಲ್ಲಿ ಎನ್‌ಟಿಆರ್‌ ಭಾಗಿ..!
ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಟಾಲಿವುಡ್‌ ಖ್ಯಾತ ನಟ ಜ್ಯೂ. ಎನ್‌ಟಿಆರ್‌ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಹ್ವಾನ ನೀಡಿದ್ದಾರೆ. ಅಂದು ಡಾ. ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಗೆಳೆಯನ ಅದ್ಭುತ ಕಾರ್ಯಕ್ರಮಕ್ಕೆ ನಂದಮೂರಿ ತಾರಕ ರಾಮರಾವ್‌ ಸಾಕ್ಷಿಯಾಗಲಿದ್ದಾರೆ.
ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್‌
Ashwini Puneeth Rajkumar Oct 29, 2022, 04:05 PM IST
ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್‌
ಯುವರತ್ನ, ನಗುಮೊಗದ ದೊರೆ ಪುನೀತ್‌ ರಾಜಕುಮರ್‌ ಅವರು ನಮ್ಮಿಂದ ಅಗಲಿ ಇಂದಿಗೆ ಒಂದು ವರ್ಷ ತುಂಬಿದೆ. ದೈಹಿಕವಾಗಿ ಅಪ್ಪು ನಮ್ಮಜೊತೆ ಇಲ್ಲವೆಂದರೂ ಕನ್ನಡಾಭಿಮಾನಿಗಳ ಹೃದಯಲ್ಲಿ ಅಪ್ಪು ಸದಾ ಅಮರ. ಇನ್ನು ಕನ್ನಡ ಕಂದನ ಪುಣ್ಯಸ್ಮರಣೆ ಪ್ರಯುಕ್ತ ಅಶ್ವಿನಿ ಅವರು ಎಲ್ಲರಿಗೂ ಒಂದು ಪತ್ರ ಬರೆದಿದ್ದಾರೆ.
Preparation of for death anniversary near Puneeth Rajkumar samadhi
Puneeth Rajkumar Oct 28, 2022, 04:45 PM IST
ಪುಣ್ಯ ಸ್ಮರಣೆ ಹಿನ್ನೆಲೆ : ಅಪ್ಪು ಸಮಾಧಿ ಸ್ಥಳದಲ್ಲಿ ಭರದ ಸಿದ್ಧತೆ
ನಾಳೆ ಪುನೀತ್‌ ರಾಜ್‌ಕುಮಾರ್‌ ಅಗಲಿ ಒಂದು ವರ್ಷ.. ಈ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಸ್ಥಳದಲ್ಲಿ ಭರದ ಸಿದ್ಧತೆ ನಡೀತಿದೆ. ಸಮಾಧಿ ಸ್ಥಳಕ್ಕೆ ಅಭಿಮಾನಿಗಳ ದಂಡೇ ಹರಿದು ಬಂದಿದೆ..
ʼಗಂಧದಗುಡಿʼ ರಿಸ್ಕ್‌, ಇದೇಲ್ಲ ಬೇಕಾ ಅಪ್ಪು ಎಂದಿದ್ದೆ.. ಅವರ ಉತ್ತರ ಅದ್ಭುತ..!
Puneeth Parva Oct 22, 2022, 02:04 PM IST
ʼಗಂಧದಗುಡಿʼ ರಿಸ್ಕ್‌, ಇದೇಲ್ಲ ಬೇಕಾ ಅಪ್ಪು ಎಂದಿದ್ದೆ.. ಅವರ ಉತ್ತರ ಅದ್ಭುತ..!
ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್‌ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್‌ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್‌ ಅಕ್ಕಿನೇನಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ನೆನಪುಗಳನ್ನು ಸ್ಮರಿಸಿದರು.

Trending News

  • "ಕನ್ನಡ ಕಲಿಯೋ ಅವಶ್ಯಕತೆ ಇಲ್ಲ" ಅಂತ ಬೆಂಗಳೂರಿನಿಂದ ಪುಣೆಗೆ ಕಚೇರಿ ಸ್ಥಳಾಂತರಕ್ಕೆ ಮುಂದಾದ ಖ್ಯಾತ ಉದ್ಯಮಿ..!
    Bengaluru

    "ಕನ್ನಡ ಕಲಿಯೋ ಅವಶ್ಯಕತೆ ಇಲ್ಲ" ಅಂತ ಬೆಂಗಳೂರಿನಿಂದ ಪುಣೆಗೆ ಕಚೇರಿ ಸ್ಥಳಾಂತರಕ್ಕೆ ಮುಂದಾದ ಖ್ಯಾತ ಉದ್ಯಮಿ..!

  • ಈ ರಾಶಿಯವರು ಅಪ್ಪಿತಪ್ಪಿಯೂ ಕೈ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಬಾರದು! ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ ಎಚ್ಚರ!!
    Black thread astrology
    ಈ ರಾಶಿಯವರು ಅಪ್ಪಿತಪ್ಪಿಯೂ ಕೈ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಬಾರದು! ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ ಎಚ್ಚರ!!
  • ಮಡೆನೂರು ಮನು ಪ್ರಕರಣದಲ್ಲಿ ಟ್ವಸ್ಟ್‌ ಮೇಲೆ ಟ್ವಿಸ್ಟ್‌..! ಮದ್ಯ ಕುಡಿಸಿ ದೌರ್ಜನ್ಯ, ಖಾಸಗಿ ಸಮಯದ ವಿಡಿಯೋ ರೆಕಾರ್ಡ್‌
    Madenur Manu
    ಮಡೆನೂರು ಮನು ಪ್ರಕರಣದಲ್ಲಿ ಟ್ವಸ್ಟ್‌ ಮೇಲೆ ಟ್ವಿಸ್ಟ್‌..! ಮದ್ಯ ಕುಡಿಸಿ ದೌರ್ಜನ್ಯ, ಖಾಸಗಿ ಸಮಯದ ವಿಡಿಯೋ ರೆಕಾರ್ಡ್‌
  • 'ನಮ್ಮ ತಂಡವು ಸೋತಿದ್ದೆ ಒಳ್ಳೆಯದು' ಎಂದ ಆರ್ಸಿಬಿಯ ಈ ಸ್ಟಾರ್ ಆಟಗಾರ..!
    Jitesh Sharma
    'ನಮ್ಮ ತಂಡವು ಸೋತಿದ್ದೆ ಒಳ್ಳೆಯದು' ಎಂದ ಆರ್ಸಿಬಿಯ ಈ ಸ್ಟಾರ್ ಆಟಗಾರ..!
  • ಇಪಿಎಫ್‌ಒ ಹೂಡಿಕೆದಾರರಿಗೆ ಉಡುಗೊರೆ; ಪಿಎಫ್ ಮೇಲಿನ ಬಡ್ಡಿ ಘೋಷಿಸಿದ ಸರ್ಕಾರ!! ಬಡ್ಡಿದರ ಎಷ್ಟಿದೆ ಎಂದು ತಿಳಿಯಿರಿ
    EPFO
    ಇಪಿಎಫ್‌ಒ ಹೂಡಿಕೆದಾರರಿಗೆ ಉಡುಗೊರೆ; ಪಿಎಫ್ ಮೇಲಿನ ಬಡ್ಡಿ ಘೋಷಿಸಿದ ಸರ್ಕಾರ!! ಬಡ್ಡಿದರ ಎಷ್ಟಿದೆ ಎಂದು ತಿಳಿಯಿರಿ
  • ಎಚ್ಚರ..!! ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, 21 ವರ್ಷದ ಯುವಕ ಸಾವು
    Corona update
    ಎಚ್ಚರ..!! ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, 21 ವರ್ಷದ ಯುವಕ ಸಾವು
  • IPL Playoffs: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ತಂಡ ಯಾವುದು? ಇದುವರೆಗೆ ಒಂದೂ ಟ್ರೋಫಿ ಗೆಲ್ಲದ ಆರ್‌ಸಿಬಿ ಯಾವ ಸ್ಥಾನದಲ್ಲಿದೆ?
    IPL Playoffs
    IPL Playoffs: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ತಂಡ ಯಾವುದು? ಇದುವರೆಗೆ ಒಂದೂ ಟ್ರೋಫಿ ಗೆಲ್ಲದ ಆರ್‌ಸಿಬಿ ಯಾವ ಸ್ಥಾನದಲ್ಲಿದೆ?
  • ಹಾವು ಕಚ್ಚಿದರೆ... ತಕ್ಷಣ ಈ ಎಲೆಯನ್ನು ಜಜ್ಜಿ ಪಾದದಡಿಗೆ ಇಟ್ಟರೆ 5 ನಿಮಿಷದಲ್ಲಿ ದೇಹದಿಂದ ಇಳಿಯುತ್ತೆ ವಿಷ! ಆಯುರ್ವೇದದಲ್ಲೇ ಉಲ್ಲೇಖಿಸಿರುವ ಏಕೈಕ ದಿವ್ಯೌಷಧಿ
    home remedies for snake bites
    ಹಾವು ಕಚ್ಚಿದರೆ... ತಕ್ಷಣ ಈ ಎಲೆಯನ್ನು ಜಜ್ಜಿ ಪಾದದಡಿಗೆ ಇಟ್ಟರೆ 5 ನಿಮಿಷದಲ್ಲಿ ದೇಹದಿಂದ ಇಳಿಯುತ್ತೆ ವಿಷ! ಆಯುರ್ವೇದದಲ್ಲೇ ಉಲ್ಲೇಖಿಸಿರುವ ಏಕೈಕ ದಿವ್ಯೌಷಧಿ
  • Watch: ಒಳಉಡುಪು ಧರಿಸದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ನಟಿ! ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು!!
    Khushi Mukherjee
    Watch: ಒಳಉಡುಪು ಧರಿಸದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ನಟಿ! ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು!!
  • ಚಿತ್ರರಂಗಕ್ಕೆ ಬಹುದೊಡ್ಡ ಆಘಾತ.. ಏಕಾಏಕಿ ಹಾರ್ಟ್‌ಅಟ್ಯಾಕ್‌ನಿಂದ ಖ್ಯಾತ ಹಿರಿಯ ನಟಿ ನಿಧನ
    Bharti Gosavi death
    ಚಿತ್ರರಂಗಕ್ಕೆ ಬಹುದೊಡ್ಡ ಆಘಾತ.. ಏಕಾಏಕಿ ಹಾರ್ಟ್‌ಅಟ್ಯಾಕ್‌ನಿಂದ ಖ್ಯಾತ ಹಿರಿಯ ನಟಿ ನಿಧನ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x