Pushpa The Rule : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿಸಿತು. ಭಾಗ ಒಂದರ ಯಶಸ್ಸಿನ ನಂತರ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗವು ಬರಲಿದೆ.
Daali Dhananjay Pushpa 2 : ಕನ್ನಡದ ಡಾಲಿ ತೆಲುಗಿನಲ್ಲಿ ಜಾಲಿ ರೆಡ್ಡಿಯಾಗಿ ಅಲ್ಲು ಅರ್ಜುನ್ ಎದುರು ಅಬ್ಬರಿಸಿದ್ದಾರೆ. ಸೂಪರ್ ಹಿಟ್ ಪುಷ್ಪದಲ್ಲಿ ಅರ್ಭಟಿಸಿದ್ದ ಜಾಲಿರೆಡ್ಡಿ, ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡೋಕೆ ಸಜ್ಜಾಗಿದ್ದು, ತೆರೆ ಮರೆಯಲ್ಲೇ ಡಾಲಿ ಪುಷ್ಪ 2ಗೆ ಸಜ್ಜಾಗ್ತಿದ್ದಾರೆ. ಹಾಗಾದ್ರೆ ಪುಷ್ಪ 2 ಚಿತ್ರದಲ್ಲಿ ಡಾಲಿ ಅಲಿಯಾಸ್ ಜಾಲಿ ಪಾತ್ರ ಹೇಗಿರುತ್ತೆ ಗೊತ್ತಾ..?
Pushpa 2 Rlease Date : 'ಪುಷ್ಪ: ದಿ ರೈಸ್' ಬಳಿಕ ಜನರು ಪುಷ್ಟ 2 ಬಿಡುಗಡೆಗೆ ಕಾದು ಕುಳಿತಿದ್ದರು. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪುಷ್ಪ 2 ಕೂಡ ಒಂದು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಎರಡನೇ ಭಾಗ ರಿಲೀಸ್ಗೆ ಸಿದ್ಧವಾಗಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ಮೆಗಾ ಹಿಟ್ ಆಗಿತ್ತು. ಇದೀಗ ಪುಷ್ಪ 2 ಚಿತ್ರದ ಶೂಟಿಂಗ್ ಶುರುವಾಗಿದ್ದು ಚರ್ಚೆಗೆ ಕಾರಣವಾಗಿದೆ. ಹೆಚ್ಚು ಪ್ರಚಾರದಲ್ಲಿರುವ ಪುಷ್ಪ 2 ಚಿತ್ರವು ರಾಮೋಜಿ ಫಿಲ್ಮ್ ಸಿಟಿಯಲ್ಲಿ ತನ್ನ ಸಂಪೂರ್ಣ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಇದಕ್ಕಾಗಿ ವಿಶೇಷ ಸೆಟ್ ರಚಿಸಲಾಗಿದೆ. ಅದರಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಇರಲಿಲ್ಲ. ಬನ್ನಿ ಡಿಸೆಂಬರ್ ನಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
'Pushpa: The Rule'' Casting Call - 'ಪುಷ್ಪಾ' ಚಿತ್ರದ ಮೊದಲ ಭಾಗದ ಅಪಾರ ಯಶಸ್ಸಿನ ಬಳಿಕ ಇದೀಗ ಆ ಚಿತ್ರದ ಎರಡನೇ ಭಾಗವಾಗಿರುವ 'ಪುಷ್ಪಾ: ದಿ ರೂಲ್' ಬಿಡುಗಡೆಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ನೀವೂ ಕೂಡ ಈ ಚಿತ್ರದಲ್ಲಿದ್ದರೆ ಹೇಗಿರುತ್ತದೆ? ಎಂಬುದನ್ನೊಮ್ಮೆ ಯೋಚಿಸಿ ನೋಡಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.