Isha Ambani: ಆಧುನಿಕತೆ ಮತ್ತು ಐಷಾರಾಮಿಯ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ, ಅವರು ಕಾಂತಿಲಾಲ್ ಛೋಟಾಲಾಲ್ ರಚಿಸಿದ "ಗಾರ್ಡನ್ ಆಫ್ ಲವ್" ಎಂಬ ಅತ್ಯಂತ ದುಬಾರಿಯಾದ ವಜ್ರದ ಆಭರಣವನ್ನು ಧರಿಸಿ ಎಲ್ಲರನ್ನೂ ನಿಬ್ಬೆರೆಗಾಗಿಸಿದರು.
Radhika Ambani: ಅಬು ಜಾನಿ ಸಂದೀಪ್ ಖೋಸ್ಲಾ ಅವರು ಸಮಕಾಲೀನ ಭಾರತೀಯ ಕಲಾವಿದೆ, ಇವರು ಶಿಲ್ಪಿ ಜಯಶ್ರೀ ಬರ್ಮನ್ ಮತ್ತು ರಿಯಾ ಕಪೂರ್ ಒಡಗೂಡಿ ನವ ವಧುವಿಗೆ ಅತ್ಯಂತ ವಿಶಿಷ್ಟವಾದ ಲೆಹಂಗಾವನ್ನು ವಿನ್ಯಾಸ ಮಾಡಿದ್ದಾರೆ. ಅಬು ಜಾನಿ ಖೋಸ್ಲಾ ವಿನ್ಯಾಸಗಳಿಸಿರುವ ಈ ವೀಭಿನ್ನ ಉಡುಪಿನಲ್ಲಿ ರಾಧಿಕಾ ನೋಡುಗರನ್ನು ಬೆರಗುಗೊಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.