Weather Update: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಒಂದು ಕಡೆ ಜನರು ಚಳಿಯ ಕಾರಣ ಗಢ ಗಢ ನಡುಗುತ್ತಿದ್ದರೆ, ಮತ್ತೊಂದೆಡೆ ಮಳೆ ಜನರನ್ನು ಮನೆಯಿಂದ ಒರಗೆ ಬರದಂತೆ ಮಾಡಿ ಬಿಟ್ಟಿದೆ. ಒಂದು ವಾರದಿಂದ ಫೆಂಗಲ್ ಚಂಡಮಾರುತ ಕಾರಣ ಸುರಿದ ಮಳೆಯಿಂದಾಗಿ ಜನ ಬೇಸತ್ತುಬಿಟ್ಟಿದ್ದಾರೆ. ಇದೀಗ ಅದರ ಬೆನ್ನಲ್ಲೆ ಮತ್ತೊಂದು ಚೆಂಡಮಾರುತದ ಮನ್ಸೂಚನೆ ಸಿಕ್ಕಿದ್ದು, ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಜೀವ ಕಳೆ
19 ನೇ ಕ್ರಸ್ಟ್ ಗೇಟ್ ಕಿತ್ತೊಗಿದ್ದು ಸರಿಪಡಿಸಿದ ಬಳಿಕ ನೀರು ಸಂಗ್ರಹಗೊಂಡಿದೆ
ಜಲಾಶಯದ ಒಳ ಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್ ಇದೆ
ಕ್ರಸ್ಟ್ ಗೇಟ್ ಕಿತ್ತೋದ ಬಳಿಕ ಜಲಾಶಯದಿಂದ 45 ಟಿಎಂಸಿ ನದಿಗೆ ನೀರು ಹೋಗಿತ್ತು
ಉತ್ತರಕನ್ನಡದಲ್ಲಿ ಮುಂದುವರೆದ ಗುಡ್ಡಕುಸಿತ
ಕುಮಟಾ ತಾ. ಬರ್ಗಿಯಲ್ಲಿ 2ನೇ ಬಾರಿ ಕುಸಿದ ಗುಡ್ಡ
ಮುಂದುವರೆದ ಮಣ್ಣು ತೆಗೆಯುವ ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ನಿಷೇಧ
ರಾಜ್ಯದಲ್ಲಿ ಇನ್ನೂ 4 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ.
High wave alert : ಕರ್ನಾಟಕದ ಕರಾವಳಿಯಲ್ಲಿ ಹೈ ವೇವ್ ಅಲರ್ಟ್ ಘೋಷಿಸಿದ್ದು, ಜೂನ್ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆ ಎಂದು ಘೋಷಿಸಲಾಗಿದೆ. ಗುಡುಗು ಸಹಿತ ಭಾರಿ ಮಳೆ ಘೋಷಿಸಲಾಗಿದೆ.
Karnataka Weather Alert: ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಶಿವಮೊಗ್ಗ, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ ಮಂಗಳವಾರದವರೆಗೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
Brazil : ದಕ್ಷಿಣ ಬ್ರೆಜಿಲಿಯನ್ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್ನಾದ್ಯಂತ ವಿನಾಶಕಾರಿ ಪ್ರವಾಹದಿಂದ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ರಕ್ಷಕರು ಧಾವಿಸಿದ್ದು, ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಬದುಕುಳಿದವರು ಆಹಾರ ಮತ್ತು ಮೂಲ ಸಾಮಗ್ರಿಗಳನ್ನು ಹುಡುಕುತ್ತಿದ್ದಾರೆ.
ಜಲಾಶಯಗಳು ಖಾಲಿ.. ಖಾಲಿ.. ನೀರಿನ ಮಟ್ಟ ಇಳಿಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೆ ನೆಲ ಕಚ್ಚಿದ ಬೆಳೆ ಬೀದರ್ನಿಂದ ಚಾಮರಾಜನಗರದವರೆಗೂ ಬರದಛಾಯೆ.! ಬರಿದಾಗಿವೆ ಜಲಾಶಯಗಳು.. ಕೇಳೋರಿಲ್ಲ ಜನರ ಗೋಳು ಕುಡಿಯಲು ನೀರಿಲ್ಲದೆ.. ಮೇವಿಲ್ಲದೆ ಜಾನುವಾರಗಳಿಗೆ ಸಂಕಷ್ಟ
Cloudburst In Solan : ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗುತ್ತಿದ್ದು, ಇಡೀ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಜನರಲ್ಲಿ ಭಯ ಆವರಿಸಿದೆ.
Karnataka Rain Alert: ಉತ್ತರಾಖಂಡದ ಹವಾಮಾನದ ಪ್ರಕಾರ, ಮುಂದಿನ 72 ಗಂಟೆಗಳ ಕಾಲ ಪರ್ವತಗಳಿಂದ ಬಯಲು ಸೀಮೆಯವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 19 ರಿಂದ ಏಪ್ರಿಲ್ 21 ರವರೆಗೆ ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಳೆ ಅನಾಹುತ ಇನ್ನು ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ, ಸುನಾಮಿ ಸಹ ಬರುವ ಸಾಧ್ಯತೆ ಇದೆ ಎಂದು ಕೋಡಿ ಶ್ರೀಗಳು ರಾಜ್ಯಾದ್ಯಂತ ಮಳೆ ವಿಚಾರವಾಗಿ ಭವಿಷ್ಯ ನುಡದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.