Actors life : ಸಾಮಾನ್ಯ ಹಿನ್ನೆಲೆಯೊಂದಿದ್ದು, ಉತ್ತಮ ಪ್ರತಿಭೆ ಮತ್ತು ಕಠಿಣ ಪರಿಶ್ರಮ ನಿಮ್ಮಲ್ಲಿ ಇದ್ದರೆ, ಗುರಿ ಮುಟ್ಟುವುದು ಅಷ್ಟು ಕಠಿಣವೇನೂ ಅಲ್ಲ. ಆದರೆ ಯಾವುದೇ ಹಿನ್ನೆಲೆಯಿಲ್ಲದೆ ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದರೇ, ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು.. ಅದಕ್ಕೆ ಈ ನಟನ ಜೀವನವೇ ಸಾಕ್ಷಿ...
Deepika Padukone - Ranveer Singh: ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಪತ್ನಿ ದೀಪಿಕಾ ಪಡುಕೋಣೆಯಿಂದ ಬರ್ತ್ ಡೇ ವಿಶ್ ಪೋಸ್ಟ್ನ್ನು ನಿರೀಕ್ಷಿಸುತ್ತಿದ್ದರು. ಆದರೆ ಫ್ಯಾನ್ಸ್ಗೆ ಕಾದಿತ್ತು ಬಹುದೊಡ್ಡ ನಿರಾಸೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.