Rashmika Mandanna: ಹೊಸ ವರ್ಷಕ್ಕೆ ಹೊಸ ಸುದ್ದಿ ಅಂತಾ ರಶ್ಮಿಕಾ ಮಂದಣ್ಣ ತಮ್ಮ ಎಂಗೇಜ್ಮೆಂಟ್ ಸುದ್ದಿ ಕೊಡಬಹುದು. ಮದುವೆ ಯಾವಾಗ ಅನ್ನೋ ಬಗ್ಗೆ ಕನ್ನಡ-ತೆಲುಗು-ಹಿಂದಿ ಚಿತ್ರರಂಗದ ಮೇಲೆ ಆಣೆ ಇನ್ನು ಗೊತ್ತಾಗಿಲ್ಲ. ರಶ್ಮಿಕಾ ಮಂದಣ್ಣಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇರೋದ್ರಿಂದ ಲೇಟ್ ಆಗಬಹುದು.
South Actress: ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರ ಜೀವನವೂ ಅದರಂತೆ ಸುಂದರವಾಗಿರುವುದಿಲ್ಲ.. ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಗಳು ಇರುತ್ತವೆ.. ಆದರೂ ಅವುಗಳನ್ನೆಲ್ಲ ಮರೆತು ಎಲ್ಲರನ್ನು ರಂಜಿಸಿ ದೊಡ್ಡ ಮಟ್ಟಕ್ಕೆ ಬೆಳೆಯುವ ಪ್ರಯತ್ನಿ ಮಾಡುತ್ತಿರುತ್ತಾರೆ.. ಅಂತಹ ನಟಿಯರ ಪಟ್ಟಿಯಲ್ಲಿ ಈ ಸೌತ್ ನಟಿಯೂ ಒಬ್ಬರು..
Rashmika-Vijay Engagement: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ರೌಡಿಬಾಯ್ ವಿಜಯ್ ದೇವರಕೊಂಡ ಇಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು.. ಇದೀಗ ಸುದ್ದಿಗೆ ಕ್ಲಾರಿಟಿ ಸಿಕ್ಕಿದೆ..
Rashmika Mandanna Engagement News: ನೀವು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥಕ್ಕಾಗಿ ಕಾಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಫೆಬ್ರವರಿಯಲ್ಲಿ ನಿಶ್ಚಿತಾರ್ಥ ನಡೆಯಲಿದೆಯೋ ಇಲ್ಲವೋ ಎಂಬ ಸತ್ಯವನ್ನು ಮೊದಲ ಬಾರಿಗೆ ಇಬ್ಬರೂ ತಾರೆಯರ ತಂಡ ಬಹಿರಂಗಪಡಿಸಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.