Guess the actress : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂತು. ಆದರೆ, ಈ ಸಂಭ್ರಮದ ನಡುವೆ ಎಲ್ಲರ ಗಮನ ಸೆಳೆದದ್ದು ಒಂದು ವಿಶೇಷ ಫೋಟೋ.. ಮತ್ತು ಗುಂಗುರು ಕೂದಲಿನ ಚೆಲುವೆ..
Rashmika Mandanna: ರಶ್ಮಿಕಾ ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದು, ಕೆಲವೇ ಕ್ಷಣದಲ್ಲಿಮುದ್ದಾದ ಜೋಡಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
Vijay Deverakonda Rashmika: ಟಾಲಿವುಡ್ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ಸಂಭ್ರಮ ಮುಗಿದರೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮುಂದುವರಿದಿದೆ. ಇದೀಗ ಬಾಲಕಿಯೊಬ್ಬಳು ಈ ಸ್ಟಾರ್ ಜೋಡಿ ತಮಗೆ ಮೋಸ ಮಾಡಿದ್ದಾಗಿ ಹೇಳಿಕೊಂಡು ಎಲ್ಲೇಡೆ ಸಂಚಲನ ಸೃಷ್ಟಿಸಿದ್ದಾರೆ.. ಅಸಲಿಗೆ ಈ ಪುಟಾಣಿ ಹೇಳಿದ್ದೇನು..? ಬನ್ನಿ ನೋಡೋಣ..
national crush: ಇತ್ತೀಚೆಗೆ ಖ್ಯಾತ ನಟಿ ರಶ್ಮಿಕಾ ಅವರ ನಡೆ ದಿಟ್ಟತನದಿಂದ ಕೂಡಿದ್ದು, ವೃತ್ತಿಜೀವನದಲ್ಲಿ ಆಗುವ ಸಾಮಾನ್ಯ ಒತ್ತಡಗಳನ್ನು ಮತ್ತು ಇನ್ನಿತರ ವಿಷಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುವುದರ ಪರೋಕ್ಷ ಸ್ಪಷ್ಟನೆ ಅಭಿಮಾನಿಗಳಲ್ಲಿ ಬೆರಗು ಮೂಡಿಸಿದೆ.
Rashmika Mandanna: ನ್ಯಾಷನಲ್ ಕ್ರಶ್, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ʼಕಿರಿಕ್ ಪಾರ್ಟಿʼ ಮೂಲಕ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾಗೆ ಸ್ಟಾರ್ ಗಿರಿ ಹುಡುಕಿಕೊಂಡು ಬಂದಿತು. ಸತತ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನ ನೀಡಿದ ಈ ನಟಿ ಕಡಿಮೆ ಸಮಯದಲ್ಲಿಯೇ ದೊಡ್ಡ ಹೆಸರು ಮಾಡಿದವರು. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸ್ಟಾರ್ ನಟರ ಜೊತೆಗೆ ತೆಗೆ ಹಂಚಿಕೊಳ್ಳುವ ಅವಕಾಶಗಳು ಸಿಕ್ಕವು. ಪ್ಯಾನ್ ಇಂಡಿಯಾ ಹಿಟ್ ಚಿತ್ರಗಳನ್ನ ಮಾಡುವ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾಗಿರೂ ರಶ್ಮಿಕಾ ಗುರುತಿಸಿಕೊಂಡಿದ್ದಾರೆ. ರಶ್ಮಿಕಾ ಇದುವರೆಗೆ ಮಾಡಿದ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಇದೀಗ ತಮ್ಮ ಒಂದು ಹೇಳಿಕೆಯ ಮೂಲಕ ರಶ್ಮಿಕಾ ಮತ್ತೆ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅದು ಏನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Actress Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರಸ್ತುತ ತಮ್ಮ 'ಕುಬೇರ' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಅವರು ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಹೊಸ ಫೋಟೋಶೂಟ್‌ನ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ರಶ್ಮಿಕಾರ ಮಾದಕ ನೋಟವನ್ನು ಕಂಡು ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟೀವ್ ಆಗಿದ್ದಾರೆ.
Rashmika Mandanna secret selfies:ರಶ್ಮಿಕಾ ಮಂದಣ್ಣ ಅವರು ವರ್ಷಗಳಿಂದ ರಹಸ್ಯವಾಗಿಟ್ಟಿದ್ದ ಕೆಲವು ಸೆಲ್ಫಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ವಿವಿಧ ಸಂದರ್ಭಗಳಲ್ಲಿ ತೆಗೆದ 8 ಸೆಲ್ಫಿಗಳು ಈಗ ವೈರಲ್ ಆಗುತ್ತಿವೆ.
Rashmika Mandanna In Salman Khan Guest House: ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಬರುತ್ತಿದ್ದು ಇತ್ತೀಚೆಗೆ ನಟ ಸದಾ ಸುದ್ದಿಯಲ್ಲಿದ್ದಾರೆ.. ಇದರೊಂದಿಗೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರೂ ಸಲ್ಮಾನ್ ಅವರ ಜೊತೆ ಸೇರಿಕೊಂಡಿದೆ.. ಇದಕ್ಕೆ ಅಸಲಿ ಕಾರಣವೇನು?
Rashmika Mandanna: ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್... ಅನಿಮಲ್ ಮತ್ತು ಪುಷ್ಪಾ 2 ಹಿಟ್‌ಗಳ ನಂತರ ಈ ಸುಂದರಿಗೆ ಹೆಚ್ಚಿನ ಆಫರ್‌ಗಳು ಬಂದಿವೆ. ಹಿಂದಿ ಹಾಗೂ ತೆಲುಗಿನಲ್ಲಿ ಸರಣಿ ಆಫರ್‌ಗಳನ್ನು ಸ್ವೀಕರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ರಶ್ಮಿಕಾ ತಮ್ಮ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದರು.
Rashmika Mandanna injury : ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ವೀಲ್ ಚೇರ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಆಕೆ ನಡೆಯಲು ಸಾಧ್ಯವಾಗದೆ ಇದ್ದುದನ್ನು ಕಂಡು ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.. ನೆಚ್ಚಿನ ನಾಯಕಿ ಬೇಗ ಗುಣಮುಖರಾಗಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
Rashmika MandannaIn Salman Khan Guest House: ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಬರುತ್ತಿದ್ದು ಇತ್ತೀಚೆಗೆ ನಟ ಸದಾ ಸುದ್ದಿಯಲ್ಲಿದ್ದಾರೆ.. ಇದರೊಂದಿಗೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರೂ ಸಲ್ಮಾನ್ ಅವರ ಜೊತೆ ಸೇರಿಕೊಂಡಿದೆ.. ಇದಕ್ಕೆ ಅಸಲಿ ಕಾರಣವೇನು?
Rashmika Mandanna: ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ನ್ಯಾಷನಲ್ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Grand Welcome to Rashmika Mandanna:ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸ ಪರಿಚಯದ ಅಗತ್ಯವಿಲ್ಲ. ಸದ್ಯ ನಮ್ಮ ದೇಶದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಕ್ರೇಜ್ ಈಗ ವಿದೇಶದಲ್ಲಿಯೂ ಪಸರಿಸಿದೆ..
National Crush Rashmika Mandanna: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರಿಗೆ ಅಪರೂಪದ ಗೌರವ ಲಭಿಸಿದೆ. ಯಾವುದು ಅಂತೀರಾ ಈ ಸ್ಟೋರಿ ಓದಿ..
Sandalwood Actress:ಸ್ಯಾಂಡಲ್ವುಡ್ ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ ಅನೇಕ ನಟಿಯರು ಬೇರೆ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗಶ್ರೀಲೀಲಾ ನಟಿಸಬೇಕಿದ್ದ ಸಿನಿಮಾಗಳಲ್ಲಿರಶ್ಮಿಕಾ ಮಂದಣ್ಣ ನಟಿಸಿರುವ ಮಾಹಿತಿಯೊಂದು ಹೊರ ಬಿದ್ದಿದೆ.
ಭಾರತೀಯ ಸಿನಿರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನ್ಯಾಷುನಲ್ ಕ್ರಷ್, ರಶ್ಮಿಕಾ ಮಂದಣ್ಣ ಅವರಿಗೆ ಕರ್ನಾಟಕ ಸಿನಿ ಪ್ರೇಕ್ಷಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್ʼ, ʼರಶ್ಮಿಕಾ ಬಾಯ್ಕಾಟ್ʼ ಎಂಬ ಪದ ಬಳಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಮಾಡಿದ ತಪ್ಪೇನು ಎಂದು ಅವರ ಕಟ್ಟಾಭಿಮಾನಿಗಳು ಕೇಳುತ್ತಿದ್ದಾರೆ.