English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Ratan Tata death

Ratan Tata death

Veteran businessman philanthropist Ratan Tata Last rites
Ratan Tata Oct 11, 2024, 01:40 PM IST
ಮುಂಬೈನ ವರ್ಲಿ ಚಿತಾಗಾರದಲ್ಲಿ ರತನ್ ಟಾಟಾ ಅಂತ್ಯಕ್ರಿಯೆ
ಧೀಮಂತ ಉದ್ಯಮಿ-ಪರೋಪಕಾರಿ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಮುಂಬೈನ ವರ್ಲಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 86 ವರ್ಷದ ರತನ್ ಟಾಟಾ ಅವರು ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧರಾಗಿದ್ದರು.
Biopic Film On Ratan Tata’s Life: ರತನ್ ಟಾಟಾ ಕುರಿತು ಬಯೋಪಿಕ್ ನಿರ್ಮಿಸುವುದಾಗಿ ಘೋಷಿಸಿದ ZEEL
Ratan Tata death Oct 10, 2024, 08:20 PM IST
Biopic Film On Ratan Tata’s Life: ರತನ್ ಟಾಟಾ ಕುರಿತು ಬಯೋಪಿಕ್ ನಿರ್ಮಿಸುವುದಾಗಿ ಘೋಷಿಸಿದ ZEEL
Biopic Film On Ratan Tata’s Life: ಈ ಕುರಿತಾಗಿ ಹೇಳಿಕೆ ನೀಡಿರುವ ಅವರು 'ನಾವು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಭಾರವಾದ ಹೃದಯದಿಂದ ಪದ್ಮವಿಭೂಷಣ ಶ್ರೀ ರತನ್ ಟಾಟಾ ಜಿ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ.
Watch viral video: ಉದ್ಯಮಿ ರತನ್ ಟಾಟಾ ಬಗ್ಗೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ ಹೇಳಿದ್ದೇನು ಗೊತ್ತಾ?
Ratan Tata news Oct 10, 2024, 05:17 PM IST
Watch viral video: ಉದ್ಯಮಿ ರತನ್ ಟಾಟಾ ಬಗ್ಗೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ ಹೇಳಿದ್ದೇನು ಗೊತ್ತಾ?
2009 ದಲ್ಲಿನ ಈ ಸಂದರ್ಶನದ ಮೂಲಕ ಅವರು ರತನ್ ಟಾಟಾ ಅವರ ಬಗ್ಗೆ ಗೌರವ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
 'ಧನ್ಯವಾದಗಳು ಚೋಟು' ಎಂದ ಯುವತಿಗೆ ರತನ್ ಟಾಟಾ ಹೇಳಿದ್ದೇನು ಗೊತ್ತೇ? ಅವರ ಉತ್ತರ ನಿಜಕ್ಕೂ ನಿಮ್ಮ ಮನ ಗೆಲ್ಲುವಂತಿದೆ
Ratan Tata passes away Oct 10, 2024, 02:08 PM IST
'ಧನ್ಯವಾದಗಳು ಚೋಟು' ಎಂದ ಯುವತಿಗೆ ರತನ್ ಟಾಟಾ ಹೇಳಿದ್ದೇನು ಗೊತ್ತೇ? ಅವರ ಉತ್ತರ ನಿಜಕ್ಕೂ ನಿಮ್ಮ ಮನ ಗೆಲ್ಲುವಂತಿದೆ
ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. 86ರ ಹರೆಯದಲ್ಲೂ ಸಕ್ರಿಯರಾಗಿದ್ದ ಅಗ್ರ ಕೈಗಾರಿಕೋದ್ಯಮಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರಾತ್ರಿ 11:30ರ ಸುಮಾರಿಗೆ ಕೊನೆಯುಸಿರೆಳೆದರು. ಟಾಟಾ ಗ್ರೂಪ್ 2023-24ರಲ್ಲಿ ರೂ 13 ಲಕ್ಷ 85 ಸಾವಿರ ಕೋಟಿ ಆದಾಯದೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಗುಂಪುಗಳಲ್ಲಿ ಒಂದಾಗಿದೆ. 
ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್‌ ಲೋಕಕ್ಕೆ ರತನ್‌ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್‌ ಅವರಿಂದ!!
Ratan Tata Oct 10, 2024, 01:59 PM IST
ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್‌ ಲೋಕಕ್ಕೆ ರತನ್‌ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್‌ ಅವರಿಂದ!!
Ratan Tata contribution to sports: ಭಾರತೀಯ ಉದ್ಯಮಿ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾರಿಂದ ಹಿಡಿದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರವರೆಗೆ ಅನೇಕ ಕ್ರೀಡಾಪಟುಗಳು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  
ಉದ್ಯಮಿ ರತನ್ ಟಾಟಾಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ..? ಇಲ್ಲಿದೆ ಮಹತ್ವದ ನಿರ್ಧಾರ 
Maharashtra cabinet Oct 10, 2024, 01:43 PM IST
ಉದ್ಯಮಿ ರತನ್ ಟಾಟಾಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ..? ಇಲ್ಲಿದೆ ಮಹತ್ವದ ನಿರ್ಧಾರ 
Bharat Ratna for Ratan Tata: ರತನ್ ಟಾಟಾ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುವ ಪ್ರಸ್ತಾವನೆಯನ್ನು ಸಂಪುಟ ಅಂಗೀಕರಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪದ್ಮವಿಭೂಷಣ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Ratan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲ
Ratan Tata passed away Oct 10, 2024, 12:05 AM IST
Ratan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲ
Ratan Tata Passed Away:ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೌರವಾನ್ವಿತ ಮತ್ತು ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಭಾರತ ಸೇರಿದಂತೆ ಪ್ರಪಂಚದಾದ್ಯಂತ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದರು. 

Trending News

  • ಭಾರತೀಯ ಜಲ ಗಡಿಗೆ ಅಕ್ರಮವಾಗಿ ನುಸುಳಿದ ಪಾಕ್ ಹಡಗು..!  ಮುಂದೆ ಆಗಿದ್ದೇನು?
    Pakistani boat

    ಭಾರತೀಯ ಜಲ ಗಡಿಗೆ ಅಕ್ರಮವಾಗಿ ನುಸುಳಿದ ಪಾಕ್ ಹಡಗು..! ಮುಂದೆ ಆಗಿದ್ದೇನು?

  • ’ಸುಖೀಭವ’ ಚಿತ್ರದ ಟೀಸರ್ ರಿಲೀಸ್!‌
    Sukheebhava
    ’ಸುಖೀಭವ’ ಚಿತ್ರದ ಟೀಸರ್ ರಿಲೀಸ್!‌
  • ಈ 4 ಮಂದಿ ಫೈನಲಿಸ್ಟ್‌ಗಳ ನಡುವೆ ನಾಳೆ ಕಪ್‌ಗಾಗಿ ಸೆಣಸಾಟ..! ಸ್ಪರ್ಧಿಗಳ ಹೆಸರು ರಿವೀಲ್‌ ಮಾಡಿದ ಬಿಗ್‌ಬಾಸ್‌
    Bigg Boss live updates
    ಈ 4 ಮಂದಿ ಫೈನಲಿಸ್ಟ್‌ಗಳ ನಡುವೆ ನಾಳೆ ಕಪ್‌ಗಾಗಿ ಸೆಣಸಾಟ..! ಸ್ಪರ್ಧಿಗಳ ಹೆಸರು ರಿವೀಲ್‌ ಮಾಡಿದ ಬಿಗ್‌ಬಾಸ್‌
  • ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
    Hair care
    ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
  • ಮನೆ ಕಟ್ಟಿಸುವವರಿಗೆ ಶಾಕಿಂಗ್ ಸುದ್ದಿ..! ಈ ವರ್ಷ ದುಬಾರಿಯಾಗಲಿದೆ ಮನೆ ನಿರ್ಮಾಣದ ವೆಚ್ಚ..! 
    House construction company in India
    ಮನೆ ಕಟ್ಟಿಸುವವರಿಗೆ ಶಾಕಿಂಗ್ ಸುದ್ದಿ..! ಈ ವರ್ಷ ದುಬಾರಿಯಾಗಲಿದೆ ಮನೆ ನಿರ್ಮಾಣದ ವೆಚ್ಚ..! 
  • ಸೋಷಿಯಲ್‌ ಮೀಡಿಯಾದಲ್ಲಿ ಖಾಸಗಿ ಫೋಟೋಸ್‌, ಅಶ್ಲೀಲ ವಿಡಿಯೋಗಳು ವೈರಲ್‌ ಆದ್ರೆ ಏನ್‌ ಮಾಡಬೇಕು.. ಇಲ್ಲಿದೆ ಪರಿಹಾರ!
    private videos
    ಸೋಷಿಯಲ್‌ ಮೀಡಿಯಾದಲ್ಲಿ ಖಾಸಗಿ ಫೋಟೋಸ್‌, ಅಶ್ಲೀಲ ವಿಡಿಯೋಗಳು ವೈರಲ್‌ ಆದ್ರೆ ಏನ್‌ ಮಾಡಬೇಕು.. ಇಲ್ಲಿದೆ ಪರಿಹಾರ!
  • ಸ್ಟಾರ್‌ ನಟಿಯೊಂದಿಗೆ ನಟ ಧನುಷ್‌ ಎರಡನೇ ಮದುವೆ! ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿ?
    hanush
    ಸ್ಟಾರ್‌ ನಟಿಯೊಂದಿಗೆ ನಟ ಧನುಷ್‌ ಎರಡನೇ ಮದುವೆ! ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿ?
  • ಮದುವೆಯಾಗದಿದ್ದರೂ ನಾನೂ ದೈಹಿಕವಾಗಿ ತೃಪ್ತಳಾಗಿದ್ದೇನೆ : ಗೀತಾ ಕಪೂರ್
    Geeta Kapur
    ಮದುವೆಯಾಗದಿದ್ದರೂ ನಾನೂ ದೈಹಿಕವಾಗಿ ತೃಪ್ತಳಾಗಿದ್ದೇನೆ : ಗೀತಾ ಕಪೂರ್
  • ಕೊನೆಗೂ ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಒಲಿದ ನೊಬೆಲ್ ಶಾಂತಿ ಪುರಸ್ಕಾರ..! 
    Venezuelan Nobel Peace Prize
    ಕೊನೆಗೂ ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಒಲಿದ ನೊಬೆಲ್ ಶಾಂತಿ ಪುರಸ್ಕಾರ..! 
  • ದೇಶದಲ್ಲಿ ಶುರುವಾಗಿದೆ ಗಂಡಂದಿರನ್ನೇ ಬಾಡಿಗೆ ತೆಗೆದುಕೊಳ್ಳುವ ಟ್ರೆಂಡ್‌! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ?
    Husband On Rent
    ದೇಶದಲ್ಲಿ ಶುರುವಾಗಿದೆ ಗಂಡಂದಿರನ್ನೇ ಬಾಡಿಗೆ ತೆಗೆದುಕೊಳ್ಳುವ ಟ್ರೆಂಡ್‌! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x