Ratan Tata Ex lover Simi Garewal: ಥ್ರೋಬ್ಯಾಕ್ ಚಿತ್ರ ಶೇರ್ ಮಾಡಿ, ನೀವು ಹೋಗಿದ್ದೀರಿ ಎಂದು ಅವರು ಹೇಳುತ್ತಾರೆ.... ಆದರೆ... ರತನ್ ಟಾಟಾ ನಿಧನಕ್ಕೆ ಮಾಜಿ ಪ್ರೇಯಸಿ ಭಾವನಾತ್ಮಕ ವಿದಾಯ!
ಟಾಟಾ ಸನ್ಸ್ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. 86ರ ಹರೆಯದಲ್ಲೂ ಸಕ್ರಿಯರಾಗಿದ್ದ ಅಗ್ರ ಕೈಗಾರಿಕೋದ್ಯಮಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರಾತ್ರಿ 11:30ರ ಸುಮಾರಿಗೆ ಕೊನೆಯುಸಿರೆಳೆದರು. ಟಾಟಾ ಗ್ರೂಪ್ 2023-24ರಲ್ಲಿ ರೂ 13 ಲಕ್ಷ 85 ಸಾವಿರ ಕೋಟಿ ಆದಾಯದೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಗುಂಪುಗಳಲ್ಲಿ ಒಂದಾಗಿದೆ.
Ratan Tata: ಸರಳತೆಯ ಸರದಾರ, ಕೈಗಾರಿಕಾ ಇಂಡಸ್ಟ್ರಿಯನ್ನು ಆಳಿ ಮೆರೆದಿದ್ದ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಜಗತ್ತು ಸರದಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದೆ.
Ratan Tata Shanthanu naidu friendship: ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿ ಮೆರೆದಿದ್ದ ಸರಳತೆಯ ಸರದಾರ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸೋಮವಾರದಂದು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ದಾಕಲಾಗಿದ್ದ ಅವರನ್ನು, ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆಗೆ ಫಲಿಸದೆ ರತನ್ ಟಾಟಾ ಅವರು ಬುದವಾರ ತಡರಾತ್ರಿ ಹಸು ನೀಗಿದ್ದಾರೆ.
Ratan tata networth: ಗೌರವಾನ್ವಿತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ನೇವಲ್ ಟಾಟಾ ಅವರು ಗುರುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಸು ನೀಗಿದ್ದಾರೆ. ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿದ್ದ ಸರದಾರ ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.
Tata industries next gens: ಟಾಟಾ ಸನ್ಸ್ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಮುಂಬೈನಲ್ಲಿ 86 ವರ್ಷದಲ್ಲಿ ಇಹ ಲೋಕ ತ್ಯಜಿಸಿದ್ದಾರೆ. ಎಲ್ಲರ ಪ್ರೀತಿಯ ರತನ್ ಟಾಟಾ ಅವರನ್ನು ಸೋಮವಾರದಂದು ತಪಾಸಣೆಗಾಗಿ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ಆರೋಗ್ಯ ಪರಿಸ್ಥಿತಿಯ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಪಲಿಸದರೆ ಇಂಡಸ್ಟ್ರಿ ಲೋಕದ ಸಾಮಾರಾಟ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
Ratan Tata No More: ದೇಶದ ಶ್ರೀಮಂತ ಉದ್ಯಮಿ, ಭಾರತದ ಅಪ್ರತಿಮ ಪ್ರತಿಭೆ, ಟಾಟಾ ಸನ್ಸ್ನ ಅಧ್ಯಕ್ಷ ರತನ್ ಟಾಟಾ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.