English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Ratan Tata news

Ratan Tata news

Watch viral video: ಉದ್ಯಮಿ ರತನ್ ಟಾಟಾ ಬಗ್ಗೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ ಹೇಳಿದ್ದೇನು ಗೊತ್ತಾ?
Ratan Tata news Oct 10, 2024, 05:17 PM IST
Watch viral video: ಉದ್ಯಮಿ ರತನ್ ಟಾಟಾ ಬಗ್ಗೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ ಹೇಳಿದ್ದೇನು ಗೊತ್ತಾ?
2009 ದಲ್ಲಿನ ಈ ಸಂದರ್ಶನದ ಮೂಲಕ ಅವರು ರತನ್ ಟಾಟಾ ಅವರ ಬಗ್ಗೆ ಗೌರವ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
 'ಧನ್ಯವಾದಗಳು ಚೋಟು' ಎಂದ ಯುವತಿಗೆ ರತನ್ ಟಾಟಾ ಹೇಳಿದ್ದೇನು ಗೊತ್ತೇ? ಅವರ ಉತ್ತರ ನಿಜಕ್ಕೂ ನಿಮ್ಮ ಮನ ಗೆಲ್ಲುವಂತಿದೆ
Ratan Tata passes away Oct 10, 2024, 02:08 PM IST
'ಧನ್ಯವಾದಗಳು ಚೋಟು' ಎಂದ ಯುವತಿಗೆ ರತನ್ ಟಾಟಾ ಹೇಳಿದ್ದೇನು ಗೊತ್ತೇ? ಅವರ ಉತ್ತರ ನಿಜಕ್ಕೂ ನಿಮ್ಮ ಮನ ಗೆಲ್ಲುವಂತಿದೆ
ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. 86ರ ಹರೆಯದಲ್ಲೂ ಸಕ್ರಿಯರಾಗಿದ್ದ ಅಗ್ರ ಕೈಗಾರಿಕೋದ್ಯಮಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರಾತ್ರಿ 11:30ರ ಸುಮಾರಿಗೆ ಕೊನೆಯುಸಿರೆಳೆದರು. ಟಾಟಾ ಗ್ರೂಪ್ 2023-24ರಲ್ಲಿ ರೂ 13 ಲಕ್ಷ 85 ಸಾವಿರ ಕೋಟಿ ಆದಾಯದೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಗುಂಪುಗಳಲ್ಲಿ ಒಂದಾಗಿದೆ. 
ಉದ್ಯಮಿ ರತನ್ ಟಾಟಾಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ..? ಇಲ್ಲಿದೆ ಮಹತ್ವದ ನಿರ್ಧಾರ 
Maharashtra cabinet Oct 10, 2024, 01:43 PM IST
ಉದ್ಯಮಿ ರತನ್ ಟಾಟಾಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ..? ಇಲ್ಲಿದೆ ಮಹತ್ವದ ನಿರ್ಧಾರ 
Bharat Ratna for Ratan Tata: ರತನ್ ಟಾಟಾ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುವ ಪ್ರಸ್ತಾವನೆಯನ್ನು ಸಂಪುಟ ಅಂಗೀಕರಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪದ್ಮವಿಭೂಷಣ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರತನ್‌ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್‌ ಆಯ್ತು ಅವರ ಟ್ವಿಟರ್‌ ಪೇಜ್‌ನ ಕೊನೆ ಪೋಸ್ಟ್‌
Ratan Tata Oct 10, 2024, 09:25 AM IST
ರತನ್‌ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್‌ ಆಯ್ತು ಅವರ ಟ್ವಿಟರ್‌ ಪೇಜ್‌ನ ಕೊನೆ ಪೋಸ್ಟ್‌
Ratan Tata: ಸರಳತೆಯ ಸರದಾರ, ಕೈಗಾರಿಕಾ ಇಂಡಸ್ಟ್ರಿಯನ್ನು ಆಳಿ ಮೆರೆದಿದ್ದ ರತನ್‌ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಜಗತ್ತು ಸರದಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದೆ.   
ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್‌ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?
Shantanu Naidu Oct 10, 2024, 08:35 AM IST
ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್‌ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?
Ratan Tata Shanthanu naidu friendship: ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿ ಮೆರೆದಿದ್ದ ಸರಳತೆಯ ಸರದಾರ ರತನ್‌ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸೋಮವಾರದಂದು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ದಾಕಲಾಗಿದ್ದ ಅವರನ್ನು, ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆಗೆ ಫಲಿಸದೆ ರತನ್‌ ಟಾಟಾ ಅವರು ಬುದವಾರ ತಡರಾತ್ರಿ ಹಸು ನೀಗಿದ್ದಾರೆ.  
ಸರಳತೆಯ ಸರದಾರ.. ಭಾರತದ ಅತ್ಯಂತ ಗೌರವಯುತ ಉದ್ಯಮಿ ರತನ್‌ ಟಾಟಾ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ..?
Ratan Tata networth Oct 10, 2024, 07:48 AM IST
ಸರಳತೆಯ ಸರದಾರ.. ಭಾರತದ ಅತ್ಯಂತ ಗೌರವಯುತ ಉದ್ಯಮಿ ರತನ್‌ ಟಾಟಾ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ..?
Ratan tata networth: ಗೌರವಾನ್ವಿತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ನೇವಲ್ ಟಾಟಾ ಅವರು ಗುರುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಸು ನೀಗಿದ್ದಾರೆ. ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿದ್ದ ಸರದಾರ ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.   
ಮದುವೆ ಮಕ್ಕಳು ಇಲ್ಲದ ರತನ್‌ ಟಾಟಾ ಅವರ ಸಾಮ್ರಾಜ್ಯವನ್ನು ಮುಂದೆ ಯಾರು ಆಳಲಿದ್ದಾರೆ ಗೊತ್ತಾ..?
Tata industries next gens Oct 10, 2024, 07:24 AM IST
ಮದುವೆ ಮಕ್ಕಳು ಇಲ್ಲದ ರತನ್‌ ಟಾಟಾ ಅವರ ಸಾಮ್ರಾಜ್ಯವನ್ನು ಮುಂದೆ ಯಾರು ಆಳಲಿದ್ದಾರೆ ಗೊತ್ತಾ..?
Tata industries next gens: ಟಾಟಾ ಸನ್ಸ್‌ನ ಎಮೆರಿಟಸ್‌ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಮುಂಬೈನಲ್ಲಿ 86 ವರ್ಷದಲ್ಲಿ ಇಹ ಲೋಕ ತ್ಯಜಿಸಿದ್ದಾರೆ. ಎಲ್ಲರ ಪ್ರೀತಿಯ ರತನ್‌ ಟಾಟಾ ಅವರನ್ನು ಸೋಮವಾರದಂದು ತಪಾಸಣೆಗಾಗಿ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ಆರೋಗ್ಯ ಪರಿಸ್ಥಿತಿಯ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಪಲಿಸದರೆ ಇಂಡಸ್ಟ್ರಿ ಲೋಕದ ಸಾಮಾರಾಟ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.   

Trending News

  • ಜಾಕಿ ಚಾನ್‌ ನಿಧನ..? ಆಸ್ಪತ್ರೆ ಬೆಡ್‌ ಮೇಲೆ 71 ವರ್ಷದ ಸೂಪರ್‌ ಸ್ಟಾರ್‌, ಏಕಾಏಕಿ ಆಘಾತಕಾರಿ ಫೊಟೋಸ್‌ ವೈರಲ್‌
    Jackie Chan

    ಜಾಕಿ ಚಾನ್‌ ನಿಧನ..? ಆಸ್ಪತ್ರೆ ಬೆಡ್‌ ಮೇಲೆ 71 ವರ್ಷದ ಸೂಪರ್‌ ಸ್ಟಾರ್‌, ಏಕಾಏಕಿ ಆಘಾತಕಾರಿ ಫೊಟೋಸ್‌ ವೈರಲ್‌

  • ಶೂಟಿಂಗ್‌ ವೇಳೆ ಖ್ಯಾತ ನಟಿಗೆ ಮುತ್ತಿಡುತ್ತಾ ಕಂಟ್ರೋಲ್‌ ಕಳೆದುಕೊಂಡ ಸ್ಟಾರ್‌ ನಟ! ಮುಂದಾಗಿದ್ದೆಲ್ಲ ಊಹೆಗೂ ಮೀರಿದ್ದು..
    Bollywood
    ಶೂಟಿಂಗ್‌ ವೇಳೆ ಖ್ಯಾತ ನಟಿಗೆ ಮುತ್ತಿಡುತ್ತಾ ಕಂಟ್ರೋಲ್‌ ಕಳೆದುಕೊಂಡ ಸ್ಟಾರ್‌ ನಟ! ಮುಂದಾಗಿದ್ದೆಲ್ಲ ಊಹೆಗೂ ಮೀರಿದ್ದು..
  • ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌
    Team India Caoch
    ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌
  • ದೆಹಲಿಗೆ ಬಂದ ಡಿಕೆಗೆ ಹೊಸ ಟಾಸ್ಕ್..! ಷರತ್ತು ಬದ್ದ ಸೂತ್ರ ನೀಡಿದ ಕೈ ಕಮಾಂಡ್
    DK Shivakumar
    ದೆಹಲಿಗೆ ಬಂದ ಡಿಕೆಗೆ ಹೊಸ ಟಾಸ್ಕ್..! ಷರತ್ತು ಬದ್ದ ಸೂತ್ರ ನೀಡಿದ ಕೈ ಕಮಾಂಡ್
  • ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
    EPFO
    ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
  • ಕುಡುಕರಿಂದಲೇ ಶ್ರೀಮಂತವಾದ ರಾಷ್ಟ್ರ! ಮದ್ಯಮಾರಾಟವೇ ಇಲ್ಲಿನ ಆದಾಯದ ಮೂಲ..
    alcohol
    ಕುಡುಕರಿಂದಲೇ ಶ್ರೀಮಂತವಾದ ರಾಷ್ಟ್ರ! ಮದ್ಯಮಾರಾಟವೇ ಇಲ್ಲಿನ ಆದಾಯದ ಮೂಲ..
  • ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಗೊತ್ತಾ? ಇದರ ಒಂದು ಕೆಜಿ ಬೆಲೆ ಬರೋಬ್ಬರಿ 22 ಲಕ್ಷ ರೂ.
    Expensive fruit
    ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಗೊತ್ತಾ? ಇದರ ಒಂದು ಕೆಜಿ ಬೆಲೆ ಬರೋಬ್ಬರಿ 22 ಲಕ್ಷ ರೂ.
  • ಶುಗರ್‌ ಎಷ್ಟೇ ಹೈ ಆಗಿರಲಿ ಈ ಎಲೆ ಮೂಸಿದ್ರೆ ಸಾಕು ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ!
    Diabetes
    ಶುಗರ್‌ ಎಷ್ಟೇ ಹೈ ಆಗಿರಲಿ ಈ ಎಲೆ ಮೂಸಿದ್ರೆ ಸಾಕು ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ!
  • ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
    Daily Horoscope
    ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
  • ಭಾರತದಲ್ಲಿ ಕಣ್ಣು ಮುಚ್ಚಿ ಖರ್ಚು ಮಾಡುವ ನೂರು ರೂಪಾಯಿಂದಲೇ ಈ ದೇಶದಲ್ಲಿ ಶ್ರೀಮಂತರಾಗಬಹುದು..! ನಮ್ಮ ದೇಶದ ಕರೆನ್ಸಿಗೆ ಇಲ್ಲಿದೆ ಬಾರೀ ಬೆಲೆ
    Japan jobs
    ಭಾರತದಲ್ಲಿ ಕಣ್ಣು ಮುಚ್ಚಿ ಖರ್ಚು ಮಾಡುವ ನೂರು ರೂಪಾಯಿಂದಲೇ ಈ ದೇಶದಲ್ಲಿ ಶ್ರೀಮಂತರಾಗಬಹುದು..! ನಮ್ಮ ದೇಶದ ಕರೆನ್ಸಿಗೆ ಇಲ್ಲಿದೆ ಬಾರೀ ಬೆಲೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x