Background History Of Tata Nano Car : ಇಂದು ವಾಣಿಜ್ಯಿಕವಾಗಿ ನ್ಯಾನೋ ಉತ್ಪಾದನೆ ನಿಂತಿದ್ದರೂ, ವೆಚ್ಚ ಕಡಿತ ಮತ್ತು ನಾವೀನ್ಯತೆಯಲ್ಲಿ ಅದು ಸೃಷ್ಟಿಸಿದ ಮಾನದಂಡಗಳು ಇಂದಿಗೂ ಜಾಗತಿಕ ವಾಹನ ಉದ್ಯಮಕ್ಕೆ ಮಾದರಿಯಾಗಿವೆ.
ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ 2008 ರಲ್ಲಿ ಕಡಿಮೆ ಆದಾಯದ ಜನರು ಕಾರು ಖರೀದಿಸುವ ಕನಸನ್ನು ನನಸಾಗಿಸಲು ಟಾಟಾ ನ್ಯಾನೋವನ್ನು ಬಿಡುಗಡೆ ಮಾಡಿದರು. ಈ ಕಾರು ಮಾರುಕಟ್ಟೆಯಲ್ಲಿ ಯಶಸ್ವಿಯಾಗದಿದ್ದರೂ, ಈಗ ಈ ಕಾರು ಟಾಟಾ ನ್ಯಾನೋ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
Ratan Tata Death Anniversary: ರತನ್ ಟಾಟಾ ಅವರ ಮುಂಬೈ ಕೊಲಾಬಾದ ಐಷಾರಾಮಿ ಬಂಗಲೆ, ಭಕ್ತಾವರ್ ಮತ್ತು ಕ್ಯಾಬಿನ್ಸ್, ₹150 ಕೋಟಿ ಮೌಲ್ಯದಿದ್ದು, ಎಲ್ಲಾ ಆಧುನಿಕ ಸೌಕರ್ಯಗಳಿಂದ ಕೂಡಿದೆ.
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಆಸ್ತಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಈ ತೀರ್ಪಿನ ಅನ್ವಯ ರತನ್ ಟಾಟಾ ಮಲಸಹೋದರಿಯರು ಮತ್ತು ಅವರ ಕುಟುಂಬ ಸದಸ್ಯರಿಗೆ ಏನೂ ಸಿಗುವುದಿಲ್ಲ.
ರತನ್ ಟಾಟಾ ಅಕ್ಟೋಬರ್ 9, 2024 ರಂದು ಇಹಲೋಕ ತ್ಯಜಿಸಿದ್ದಾರೆ. ನಂತರ, ಅವರ ವಿಲ್‌ನಲ್ಲಿ ಮೋಹಿನಿ ಮೋಹನ್ ದತ್ತ ಅವರ ಹೆಸರನ್ನೂ ಸೇರಿಸಲಾಯಿತು. ಆರಂಭದಲ್ಲಿ ಅವರು ವಿಲ್ ಅನ್ನು ಕಾರ್ಯಗತಗೊಳಿಸುವವರ ಬಗ್ಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು.
ರತನ್ ಟಾಟಾ ಕೊಲಾಬಾದಲ್ಲಿರುವ ಸೀ ಫೆಸಿಂಗ್ ಬಂಗಲೆಯಲ್ಲಿ ವಾಸವಾಗಿದ್ದರು. ರತನ್ ಟಾಟಾ ತಮ್ಮ ಜೀವನದ ಕೊನೆಯ ಕ್ಷಣಗಳನ್ನು ತಮ್ಮ ಸಿಬ್ಬಂದಿ ಮತ್ತು ಜರ್ಮನ್ ಶೆಫರ್ಡ್ ನಾಯಿಯೊಂದಿಗೆ ಸಮುದ್ರ ತೀರದಲ್ಲಿ ನಿರ್ಮಿಸಲಾದ ಸುಂದರವಾದ ಈ ಬಿಳಿ ಬಂಗಲೆಯಲ್ಲಿ ಕಳೆದರು.
Ratan Tata Will :ಇದೀಗ ಈ ಮೋಹಿನಿ ಮೋಹನ್ ಯಾರು ಎನ್ನುವ ಪ್ರಶ್ನೆ ಎದ್ದಿದೆ.ಅಲ್ಲದೆ, ಅವರ ಹೆಸರಿನಲ್ಲಿ 500 ಕೋಟಿ ಮೌಲ್ಯದ ಆಸ್ತಿ ಬರೆದಿರುವ ಇರುವ ಕಾರಣ ವಿಲ್ ಬಗ್ಗೆ ವಿವಾದ ಏಳುವ ಸಾಧ್ಯತೆ ಇದೆ.
tata nano: ರತನ್ ಟಾಟಾ.. ಈ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಅವರು ಮಾಡಿದ ಒಳ್ಳೆಯ ಕೆಲಸ, ಅವರ ಸಾಧನೆ, ದೇಶಕ್ಕೆ ಅವರು ಮಾಡಿದ ಸಹಾಯ.
Ratan Tata Dream Car: ಇತ್ತೀಚಿಗೆ ನಿಧನರಾದ ದೇಶ ಕಂಡ ಪ್ರಖ್ಯಾತ ಉದ್ಯಮಿ ರತನ್ ಟಾಟಾ ಅವರ ಸ್ಮರಣಾರ್ಥ ಟಾಟಾ ಕಂಪನಿಯು ರತನ್ ಅವರ ಕನಸಿನ ಕಾರನ್ನು ಹೊಸ ರೀತಿಯಲ್ಲಿ ಮಾರುಕಟ್ಟೆಗೆ ಬಿಡಲಿದೆಯಂತೆ.
ಮಲ ಸಹೋದರ ನೋಯೆಲ್ ಟಾಟಾಗೆ ಟಾಟಾ ಟ್ರಸ್ಟ್‌ನ ಸಾರಥ್ಯವನ್ನು ಈಗಾಗಲೇ ನೀಡಲಾಗಿದೆ. ಆದರೆ ರತನ್ ಟಾಟಾ ಅವರ 7900 ಕೋಟಿ ಮೌಲ್ಯದ ಆಸ್ತಿಯನ್ನು ಯಾರು ಪಡೆಯುತ್ತಾರೆ ಎನ್ನುವ ರಹಸ್ಯ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.
Ratan Tata Dog : ರತನ್ ಟಾಟಾ ಸಾವಿನ ಮೂರು ದಿನಗಳ ಬಳಿಕ ಟಾಟಾ ಮುದ್ದಿನ ನಾಯಿ ಗೋವಾ ಸಾವನ್ನಪ್ಪಿದೆ ಎಂಬ ಸಂದೇಶವೊಂದು ವಾಟ್ಸಾಪ್‌ನಲ್ಲಿ ಹರಡುತ್ತಿದೆ.
Ratan Tata Education: ಭಾರತದ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಅವರು ಜಗತ್ತನ್ನು ತೊರೆದಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ರತನ್ ಟಾಟಾ ಟಾಟಾ ಸಮೂಹವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಇವರ ವೃತ್ತಿಜೀವನವನ್ನು ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ.
Ratan Tata successor :ಟಾಟಾ ಸಾಮ್ಯಾಜ್ಯದ ಉತ್ತರಾಧಿಕಾರಿ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.
Ratan Tata: ಸುಮಾರು ಆರು ದಶಕಗಳಿಂದ ಪ್ರಬಲ ಸಂಸ್ಥೆಯಾಗಿರುವ ಟಾಟಾ ಸಂಸ್ಥೆ ದೇಶದ ಅತಿದೊಡ್ಡ ಉದ್ಯಮ ಸಂಸ್ಥೆ ಆಗಿದೆ. ರತನ್ ಟಾಟಾ ತಮ್ಮ ಸಂಸ್ಥೆಯ 30 ಕಂಪನಿಗಳ ರುವಾರಿಯಾಗಿ ವಿಶ್ವದ ಹಲವು ದೇಶಗಳಲ್ಲಿ ಟಾಟಾ ಉದ್ಯಮವನ್ನು ಬೆಳೆಸಿದ್ದಾರೆ.
Biopic Film On Ratan Tata’s Life:ಈ ಕುರಿತಾಗಿ ಹೇಳಿಕೆ ನೀಡಿರುವ ಅವರು 'ನಾವು ಜೀಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಭಾರವಾದ ಹೃದಯದಿಂದ ಪದ್ಮವಿಭೂಷಣ ಶ್ರೀ ರತನ್ ಟಾಟಾ ಜಿ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ.
Ratan Naval Tata : ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ, ರತನ್ ಟಾಟಾ ಅವರು ಜಿ-ಸೂಟ್ ಧರಿಸಿ, ಎರಡು ಅಮೆರಿಕನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿ, ತನ್ನ ಸಾಹಸಿ ಮನೋಭಾವವನ್ನು ಪ್ರದರ್ಶಿಸಿದ್ದರು. ಯಲಹಂಕ ವಾಯು ಸೇನಾ ನೆಲೆಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ರತನ್ ಟಾಟಾ ಅವರು ನಿರಂತರವಾಗಿ ಭೇಟಿ ನೀಡುತ್ತಿದ್ದರು.