RBI Update: ಮೇ 9, 2023 ರಂದು ಆರ್ಬಿಐ 2000 ರೂಪಾಯಿ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಕ್ರಮೇಣ ಹಾಗೂ ಕ್ರಮಬದ್ಧ ರೀತಿಯಲ್ಲಿ ಹಿಂಪಡೆಯಲಾಗುವುದು ಎಂದು ಘೋಷಿಸಿತ್ತು. ಈ ಪ್ರಕ್ರಿಯೆಯು ಮೇ 23 ರಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 30 ರವರೆಗೆ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಹಿಂದಿರುಗಿಸಲು ಅಂತಿಮ ದಿನಾಂಕವಾಗಿದೆ.
Inflation: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಹಣದುಬ್ಬರವನ್ನು ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕ್ ಮೇ ತಿಂಗಳಿನಿಂದ ರೆಪೊ ದರವನ್ನು ಶೇ. 1.40 ರಷ್ಟು ಹೆಚ್ಚಿಸಿದೆ. ವಿತ್ತೀಯ ಸಮಿತಿಯ ಮುಂದಿನ ಸಭೆಯು ಸೆಪ್ಟೆಂಬರ್ 28 ರಿಂದ 30, 2022 ರವರೆಗೆ ನಡೆಯಲಿದೆ.
Feature Phone Users Now Make UPI Payment : RBI ಇಂದು ಫೀಚರ್ ಫೋನ್ ಬಳಕೆದಾರರಿಗೆ UPI ಆಧಾರಿತ ಪಾವತಿ ಉತ್ಪನ್ನವನ್ನು (UPI Based Payment Product) ಪ್ರಾರಂಭಿಸುತ್ತದೆ. ಇದರಿಂದ ದೇಶದ 44 ಕೋಟಿ ಫೀಚರ್ ಫೋನ್ (Feature Phone Users) ಬಳಕೆದಾರರಿಗೆ ಅನುಕೂಲವಾಗಲಿದೆ.
Transfer Money Without Internet: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಗ್ರಾಹಕರಿಗಾಗಿ ವಿಶೇಷ ಸೇವೆಯೊಂದನ್ನು ಘೋಸಿಸಿದೆ. ಈ ಸೇವೆಯನ್ನು ಬಳಸಿ ನೀವು ಇಂಟರ್ನೆಟ್ ಸಹಾಯವಿಲ್ಲದೆಯೇ ಹಣಕಾಸಿನ ವಹಿವಾಟು (Transfer Money Without Internet) ನಡೆಸಬಹುದು.
RBI Monetary Policy: RBI ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ತನ್ನ ನೀತಿಗತ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಎಂಟನೇ ಬಾರಿಗೆ, ಸಮಿತಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರವನ್ನು (Repo Rate) ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು (Reverse Repo Rate) ಶೇ. 3.35% ಕ್ಕೆ ಕಾಯ್ದಿರಿಸಿದೆ.
ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯು ಕರೋನಾ ವೈರಸ್ ಅನ್ನು ತಡೆಯಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಒಂದು ಸೂತ್ರವನ್ನು ನೀಡಿದ್ದಾರೆ. ಡಿಜಿಟಲ್ ಪಾವತಿಗಳನ್ನು ಮಾಡಿ ಮತ್ತು ಕರೋನಾವನ್ನು ತಪ್ಪಿಸಿ ಎಂದವರು ಕರೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.