RBI Monetary Policy Updates : RBI ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) ಬೆಂಚ್ಮಾರ್ಕ್ ರೆಪೊ ದರವನ್ನು ಸತತ ಎಂಟು ಬಾರಿಗೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ.
RBI Monetary Policy Meeting : ಈ ಬಾರಿಯ ಹಣಕಾಸು ನೀತಿ ಸಭೆ ಬಳಿಕ RBI ತೆಗೆದುಕೊಳ್ಳುವ ನಿರ್ಧಾರದಿಂದ ಬ್ಯಾಂಕ್ ಲೋನ್ ಮೇಲಿನ ಬಡ್ಡಿ ಕಡಿಮೆಯಾಗುವುದೇ ? ಇದರಿಂದ EMI ಹೊರೆ ಕಡಿಮೆಯಾಗಲಿದೆಯೇ? ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
RBI Important Decision: ಕುಶಲಕರ್ಮಿಗಳಿಗೆ ನೀಡುವ ಸಾಲದ ಮೇಲೆ ಎಂಟು ಪ್ರತಿಶತದವರೆಗೆ ಸಬ್ಸಿಡಿ ನೀಡುವ ಪ್ರಸ್ತಾಪದ ಜೊತೆಗೆ, ಈ ಯೋಜನೆಯು 5 ಪ್ರತಿಶತದಷ್ಟು ಅಗ್ಗದ ಬಡ್ಡಿದರದಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ರೂ 3 ಲಕ್ಷದವರೆಗೆ ಸಾಲವನ್ನು ಒದಗಿಸುತ್ತದೆ.(Business News In Kannada)
RBI New Rule: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ಗಳಿಗೆ ನೀಡಿರುವ ಈ ಪರಿಹಾರದ ಪ್ರಯೋಜನವು ನಗರ ಸಹಕಾರಿ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿರುವ ಮತ್ತು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಚಿನ್ನದ ಸಾಲವನ್ನು ಪಡೆದುಕೊಳ್ಳುವ ಗ್ರಾಹಕರಿಗೆ ಸಿಗಲಿದೆ. Business News In Kannada
RBI Monetary Policy: RBI ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ತನ್ನ ನೀತಿಗತ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಎಂಟನೇ ಬಾರಿಗೆ, ಸಮಿತಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರವನ್ನು (Repo Rate) ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು (Reverse Repo Rate) ಶೇ. 3.35% ಕ್ಕೆ ಕಾಯ್ದಿರಿಸಿದೆ.
RBI Monetary Policy - ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹಣಕಾಸು ಸಮಿತಿಯ ಸಭೆಯ ಫಲಿತಾಂಶ ಪ್ರಕಟಗೊಂಡಿವೆ. ಆರ್ಬಿಐ ಮತ್ತೊಮ್ಮೆ ರೆಪೊ ದರವನ್ನು ಸ್ಥಿರವಾಗಿರಿಸಿದೆ. ಅಂದರೆ ರೆಪೊ ದರವು ಶೇ.4 ರಷ್ಟು ಮುಂದುವರೆಯಲಿದೆ. ಇದರರ್ಥ ನಿಮ್ಮ ಬ್ಯಾಂಕ್ EMI ಕಡಿಮೆಯಾಗುವುದಿಲ್ಲ.
RBI Monetary Policy - ಆರ್ಬಿಐನ ಹಣಕಾಸು ನೀತಿ ಸಮಿತಿ (MPC) ಬಡ್ಡಿದರದಲ್ಲಿ ಯಥಾಸ್ಥಿತಿ ಮುಂದುವರೆಸಿದೆ. ಕೇಂದ್ರೀಯ ಬ್ಯಾಂಕ್ ನ ಈ ನಿರ್ಧಾರದಿಂದ ಸ್ಥಿರ ಖಾತೆಯಲ್ಲಿ (Fixed Deposit)ಹೂಡಿಕೆ ಮಾಡುವವರಿಗೆ ಲಾಭ ಸಿಗಲಿದೆ.
RTGS ಮತ್ತು NEFTಗೆ ಸಂಬಂಧಿಸಿದಂತೆ RBI ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇದರ ಪ್ರಕಾರ ಇನ್ನು RTGS ಮತ್ತು NEFT ಮಾಡಲು ಬ್ಯಾಂಕನ್ನು ಅವಲಂಬಿಸುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ವ್ಯಾಪ್ತಿಯನ್ನು ವಿಸ್ತರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.