Benefits of wearing red thread: ಸಾಮಾನ್ಯವಾಗಿ ಕೈಗಳಿಗೆ ಕೆಂಪು ಅಥವಾ ಕಪ್ಪು ದಾರವನ್ನು ಕಟ್ಟುತ್ತೇನೆ. ಇದು ಕೆಲವೊಮ್ಮೆ ದೃಷ್ಟಿ ನಿವಾರಣೆಗಾದರೆ, ಇನ್ನೂ ಕೆಲವೊಮ್ಮೆ ಅದೃಷ್ಟ ತರುವ ಸಂಕೇತವಾಗಿ ಬಳಕೆಯಾಗುತ್ತದೆ. ಈ ಕೆಂಪು ಬಣ್ಣದ ದಾರವನ್ನು ಹತ್ತಿಯಿಂದ ತಯಾರಿಸಲಾಗುತ್ತದೆ.
Jyotish Tips : ಪೂಜೆಯ ಸಮಯದಲ್ಲಿ ಕೈಯಲ್ಲಿ ದಾರವನ್ನು ಕಟ್ಟುವ ಪದ್ಧತಿಯೂ ಇದೆ ಮತ್ತು ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಕೆಂಪು ದಾರ ಕೈಯಲ್ಲಿ ಕಟ್ಟಿಕೊಳ್ಳುವುದರಿಂದ ನಿಮ್ಮ ಅದೃಷ್ಟ ತೆರೆದುಕೊಳ್ಳುತ್ತದೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಹಾಗಾಗಿ ಇಂದು ನಾವು ನಿಮಗೆ ಕೆಂಪು ದಾರದ ಅದ್ಭುತ ಪರಿಹಾರಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಇದು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುವಲ್ಲಿ ಸಹಾಯಕವಾಗಿದೆ.
ಹಿಂದೂ ನಂಬಿಕೆಗಳ ಪ್ರಕಾರ ಕೆಂಪು ದಾರವನ್ನು ಕೈಯಲ್ಲಿ ಧರಿಸುವುದರಿಂದ, ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ ಮತ್ತು ಬಜರಂಗ ಬಲಿಯ ಕೃಪೆಯೂ ದೊರೆಯುತ್ತದೆ. ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ಜಾತಕದಲ್ಲಿ ಮಂಗಳ ಗ್ರಹವೂ ಬಲಗೊಳ್ಳುತ್ತದೆ ಮತ್ತು ಆರ್ಥಿಕ ಲಾಭದ ಸಾಧ್ಯತೆಯೂ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.