Cheapest Recharge Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವು ಕೈಗೆಟಕುವ ದರದ ಯೋಜನೆಯನ್ನು ಚಲಾಯಿಸುತ್ತದೆ. ಇವುಗಳಲ್ಲಿ ರೂ.399ರ ಯೋಜನೆಯೂ ಕೂಡ ಶಾಮೀಲಾಗಿದೆ. ಕಂಪನಿ ತನ್ನೀ ರಿಚಾರ್ಜ್ ಯೋಜನೆಯಲ್ಲಿ ಒಟ್ಟು 75ಜಿಬಿ ಡೇಟಾ ಉಚಿತವಾಗಿ ನೀಡುತ್ತದೆ.
Reliance Jio Recharge Plans - ರಿಲಯನ್ಸ್ ಜಿಯೋನಲ್ಲಿ ವರ್ಷವಿಡೀ ನಡೆಯುವ ಹಲವು ಯೋಜನೆಗಳಿವೆ. ನೀವೂ ಕೂಡ ಒಂದು ವೇಳೆ ಪದೇ ಪದೇ ಫೋನ್ ರೀಚಾರ್ಜ್ ಮಾಡುವ ತಾಪತ್ರಯದಿಂದ ಪಾರಾಗಲು ಬಯಸುತ್ತಿದ್ದರೆ. ಒಂದು ವರ್ಷದ ವಾಲಿಡಿಟಿಯ ಈ ಯೋಜನೆಗಳು ನಿಮಗೆ ಉತ್ತಮವೆಂದು ಸಬೀತಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.